ಯುರೋಪಿಯನ್ ಗರ್ಲ್ಸ್ ಮ್ಯಾಥಮ್ಯಾಟಿಕಲ್ ಒಲಿಂಪಿಯಾಡ್‌ನಲ್ಲಿ ಭಾರತದ ನಾರಿಗೆ ಚಿನ್ನದ ಪದಕ

15ನೇ ಯುರೋಪಿಯನ್ ಗರ್ಲ್ಸ್ ಮ್ಯಾಥಮ್ಯಾಟಿಕಲ್ ಒಲಿಂಪಿಯಾಡ್ (EGMO) 2026ರಲ್ಲಿ ಭಾರತೀಯ ತಂಡವು ಅದ್ಭುತ ಸಾಧನೆ ಮಾಡಿದೆ. ಭಾರತಕ್ಕೆ ಮೊದಲ ಚಿನ್ನದ ಪದಕ ಮುಡಿಗೇರಿದೆ. ಫ್ರಾನ್ಸ್‌ನ ಬೋರ್ಡೋ ನಗರದಲ್ಲಿ…

ಭಾರತದಲ್ಲಿ ವಿಶ್ವದ ಅತಿ ದೊಡ್ಡ ಕಚ್ಚಾ ತೈಲ ಸಂಗ್ರಹಣಾ ಘಟಕ ನಿರ್ಮಾಣ

ನವದೆಹಲಿ, ಏಪ್ರಿಲ್‌ 26: ಇರಾನ್‌, ಅಮೆರಿಕ ಮತ್ತು ಇಸ್ರೇಲ್‌ ಯುದ್ಧ ಪರಿಣಾಮ ಭಾರತಕ್ಕೆ ತೈಲ ಆಮದಿನಲ್ಲಿ ಸ್ವಲ್ಪ ಅಡತಡೆ ಉಂಟಾಯಿತು. ಆದರೆ, ಭಾರತದ ಚಾಣಾಕ್ಷ ರಾಜತಾಂತ್ರಿಕ ನಡೆಯಿಂದ…

ರವಿವಾರ ವಿಧಾನಸೌಧ ರಸ್ತೆ ಸೇರಿದಂತೆ ಬೆಂಗಳೂರಿನ ಹಲವು ರೋಡ್‌ಗಳು ಬಂದ್‌ ಬಂದ್‌ ಬಂದ್‌

ಬೆಂಗಳೂರು, ಏಪ್ರಿಲ್‌ 25: ನಗರದಲ್ಲಿ ಭಾನುವಾರ (ಏ.26) ರಂದು ಬೆಳಗ್ಗೆ 05:00 ಗಂಟೆಯಿಂದ 11:00 ಗಂಟೆಯವರೆಗೆ ಟಿ.ಸಿ.ಎಸ್. ವರ್ಲ್ಡ್ 10ಕ್ಕೆ ಮ್ಯಾರಥಾನ್‌ನ್ನು ಆಯೋಜಿಸಲಾಗಿದೆ. ಈ ಮ್ಯಾರಥಾನ್‌ನಲ್ಲಿ ಸುಮಾರು…

ಪೇಟಿಎಂ ಪೇಮೆಂಟ್ಸ್‌ ಬ್ಯಾಂಕ್‌ನ ಲೈಸನ್ಸ್‌ ರದ್ದು ಮಾಡಿದ ಆರ್‌ಬಿಐ! ಗ್ರಾಹಕರ ಹಣ ಸುರಕ್ಷಿತವೇ?

ಮುಂಬೈ, ಏಪ್ರಿಲ್‌ 25: ಪೇಟಿಎಂ ಪೇಮೆಂಟ್ಸ್‌ ಬ್ಯಾಂಕ್‌ಗೆ ನೀಡಲಾದ ಬ್ಯಾಂಕಿಂಗ್‌ ಪರವಾನಗಿಯನ್ನು ರದ್ದುಗೊಳಿಸಿರುವುದಾಗಿ ಭಾರತೀಯ ರಿಸರ್ವ್‌ ಬ್ಯಾಂಕ್‌ (RBI) ತಿಳಿಸಿದೆ.ಬ್ಯಾಂಕ್‌ ಮತ್ತು ಠೇವಣಿದಾರರ ಹಿತಾಸಕ್ತಿಗೆ ವಿರುದ್ಧವಾದ ರೀತಿಯಲ್ಲಿ…

ದೇಹದ ಎಂಟು ಭಾಗ ವಕ್ರತೆಯಿಂದ ಕೂಡಿದ ಅಷ್ಟಾವಕ್ರ ಮಹರ್ಷಿ  

ಅಷ್ಟಾವಕ್ರರು ಕಹೋಡಮಹರ್ಷಿಗಳ ಪುತ್ರರು, ಕಹೋಡರು ಜಿತೇಂದ್ರಿಯರೂ ಗುರುಶುಶೂಷಾಪರಾಯಣರೂ ಆಗಿದ್ದರು. ಅವರ ಸದ್ಗುಣಗಳಿಂದ ಸುಪ್ರೀತರಾದ ಗುರು ಉದ್ಘಾಲಕರು ತಮ್ಮ ಮಗಳಾದ ಸುಜಾತೆಯನ್ನು ಕಹೋಡರಿಗೆ ವಿವಾಹ ಮಾಡಿಕೊಟ್ಟರು. ಕಾಲಕ್ರಮದಲ್ಲಿ ಸುಜಾತೆ…

ಕರ್ನಾಟಕ ಹೈಕೋರ್ಟ್‌ನಲ್ಲಿ ನೇಮಕಾತಿ: 101 ಹುದ್ದೆಗಳು ಖಾಲಿ, ಇಲ್ಲಿದೆ ಸಂಪೂರ್ಣ ಮಾಹಿತಿ

ಬೆಂಗಳೂರು, ಏಪ್ರಿಲ್‌ 24: ಕರ್ನಾಟಕ ಹೈಕೋರ್ಟ್‌ನಲ್ಲಿ ಖಾಲಿ ಇರುವ 101 ಪಿಯೂನ್ / ವಾಚ್‌ಮನ್ / ಸ್ವೀಪರ್ ಹುದ್ದೆಗಳಿಗಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಕರ್ನಾಟಕ ಹೈಕೋರ್ಟ್ ಏಪ್ರಿಲ್ 2026ರ…

ಉತ್ತರ ಕರ್ನಾಟಕದ ಈ ಜಿಲ್ಲೆಗಳಲ್ಲಿ ಏ.25 ರಂದು ಆಲಿಕಲ್ಲು ಮಳೆ: ರೈತರಿಗೆ ಸಂಕಷ್ಟ

ಬೆಂಗಳೂರು, ಏಪ್ರಿಲ್‌ 24: ಕರ್ನಾಟಕದಲ್ಲಿ ಬಿಸಿಲಿನ ಆರ್ಭಟ ಜೋರಾಗಿದೆ. ಬಿರು ಬೇಸಿಗೆ ಮಧ್ಯೆ ಮಳೆಯ ಆರ್ಭಟ ಕೂಡ ಜೋರಾಗಿದೆ. ಇದೀಗ ಹವಾಮಾನ ಇಲಾಖೆ ತಂಪನೆಯ ಸುದ್ದಿ ನೀಡಿದ್ದು,…

ರಾಜ್ಯದಲ್ಲಿ ಮುಂದಿನ 5 ದಿನಗಳಲ್ಲಿ ತಾಪಮಾನ ಮತ್ತಷ್ಟು ಏರಿಕೆ: ಹವಾಮಾನ ಇಲಾಖೆ

ಬೆಂಗಳೂರು, ಏಪ್ರಿಲ್‌ 23: ರಾಜ್ಯದಲ್ಲಿ ಬಿಸಿಲ ಧಗೆ ಜನರನ್ನು ಹೈರಾಣಾಗಿಸಿದೆ. ಬಿಸಿಲಿನ ಜೊತೆಗೆ ಸಂಜೆ ಹುಯ್ಯುವ ಮಳೆ ತಂಪನ್ನು ನೀಡಿದರೂ, ತಾಪಮಾನ ಮಾತ್ರ ಕಡಿಮೆಯಾಗುವುದಿಲ್ಲ. ಬಿಸಿಲಿನ ಶಾಖಕ್ಕೆ…