Category: ಮಹಾಪುರುಷರು

ಭಾರತ ಮತ್ತು ಹಿಂದೂ ಧರ್ಮದ ಉಳುವಿಗಾಗಿ ನಮ್ಮ ಪೂರ್ವಜನರಾದ ಮಹರ್ಷಿಗಳು, ಹೋರಾಟಗಾರರು, ಯೋಧರ ತ್ಯಾಗ, ಬಲಿದಾನ ಅಪಾರವಾಗಿದೆ. ಅವರನ್ನು ಸ್ಮರಿಸುವ ಸಲುವಾಗಿ ಪ್ರತಿದಿನ ಓರ್ವ ಮಹಾಪುರುಷರ ಕಥೆ ಇಲ್ಲಿ ಹಾಕಲಾಗುತ್ತದೆ.

ವ್ಯಾಸ ಪೂರ್ಣಿಮೆ: ಜ್ಞಾನದ ಸಾಗರ ಕ್ಕೆಕೃತಜ್ಞತೆಯ ನಮನ

“ಗುರು ರ್ಬ್ರಹ್ಮಾ ಗುರುರ್‌ವಿಷ್ಣುಃ ಗುರುರ್‌ದೇವೋ ಮಹೇಶ್ವರಃ। ಗುರು ಸಾಕ್ಷಾತ್ ಪರಬ್ರಹ್ಮ ತಸ್ಮೈ ಶ್ರೀ ಗುರುವೇ ನಮಃ ॥” ಭಾರತೀಯ ಸಂಸ್ಕೃತಿಯು ವಿಶ್ವಕ್ಕೆ ನೀಡಿದ ಅನನ್ಯ ಕೊಡುಗೆಗಳಲ್ಲಿ ಗುರು–ಶಿಷ್ಯ…

ಕಾರ್ಗಿಲ್ ವಿಜಯ್ ದಿವಸ್: ತ್ಯಾಗದ ಕಥೆ, ಗೆಲುವಿನ ಸಂಕೇತ

ಪ್ರತಿ ವರ್ಷ ಜುಲೈ 26 ರಂದು ದೆಹಲಿಯ ಇಂಡಿಯಾ ಗೇಟ್ ಬಳಿಯ "ನ್ಯಾಷನಲ್ ವಾರ್ ಮೆಮೋರಿಯಲ್" ನಲ್ಲಿ ಪ್ರಧಾನಿಗಳು ವೀರ ಯೋಧರಿಗೆ ನಮನ ಸಲ್ಲಿಸುತ್ತಾರೆ. ದ್ರಾಸ್‌ನಲ್ಲಿರುವ "ಕಾರ್ಗಿಲ್…

ನಾರದರಿಗೆ ಪ್ರಾಣಿಸಂಕುಲ ಸೃಷ್ಟಿ ಮತ್ತು ಸೃಷ್ಟಿಯ ಕ್ರಿಯೆಯನ್ನ ತಿಳಿಸಿದ ಬ್ರಹ್ಮರ್ಷಿ ಅಸಿಲದೇವ  

ಮಹಾಭಾರತದ ಆದಿಪರ್ವದಲ್ಲಿ ದೇವಲರ ಜನ್ಮವೃತ್ತಾಂತವಿದೆ.ಇವರು ಕಪ್ಪು ವರ್ಣದವರಾಗಿದ್ದುದರಿಂದ ಅಸಿತದೇವಲರೆಂದು ಹೆಸರಾಯಿತು. ಅಷ್ಟವಸುಗಳು ಋಗ್ವೇದದ ಮೂವತ್ತೂರು ದೇವತೆಗಳಲ್ಲಿ ಸೇರಿದ್ದಾರೆ.

ಸ್ವಾತಂತ್ರ್ಯ ಲಕ್ಷ್ಮೀ ಕಿ ಜೈ ಎನ್ನುತ್ತ ಸಮುದ್ರಕ್ಕೆ ಹಾರಿದ ವೀರ: ರಕ್ತದ ಮಡುವಿನಲ್ಲೂ 7 ಕಿಮೀ ಈಜಿದ ಸಾವರ್ಕರ್‌

ಮುದ್ರಣಗೊಂಡು ಭಾರತಕ್ಕೆ ಬಂದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ ದೇಶದಲ್ಲಿನ ಯುವಕರಲ್ಲಿ ಸ್ವಾತಂತ್ರ್ಯದ ಕಿಚ್ಚು ಹೆಚ್ಚಿತು. ನೂರಾರು ಸಂಖ್ಯೆಯಲ್ಲಿ ಯುವಕರು ಸ್ವಾತಂತ್ರ್ಯ ಹೋರಾಟಕ್ಕೆ ಧುಮುಕಿದ್ದು, ಬ್ರಿಟಿಷರ ಎದೆಯಲ್ಲಿ ನಡುಕ…

ದೇಶಕ್ಕೆ ಅಗ್ನಿದೀಕ್ಷೆ ಕೊಟ್ಟ ಶೇರ್ ಷಾ ಕ್ಯಾಪ್ಟನ್ ವಿಕ್ರಮ್ ಬಾತ್ರಾ: ಆ ಮಹಾತ್ಯಾಗದ ನೆನಪು

ಒಬ್ಬ ಯೋಧನ ಬಲಿದಾನ ಆ ನೆಲವನ್ನು ಅಮರವಾಗಿಸಿತು, ಆದರೆ ಆ ರಾತ್ರಿಯ ಕತ್ತಲೆಯಲ್ಲಿ ನಡೆದ ಆ ಮಹಾತ್ಯಾಗದ ನೆನಪು ಇಂದಿಗೂ ಪ್ರತಿಯೊಬ್ಬ ಭಾರತೀಯನ ಎದೆಯಲ್ಲಿ ಶಾಶ್ವತ..

ವೀರ ಸಾವರ್ಕರ್‌ ಸ್ಮರಣ ಸಂಚಿಕೆ 4: ಮುದ್ರಣಕ್ಕೂ ಮುನ್ನ ಬ್ಯಾನ್‌ ಆಗಿದ್ದ ಸಾವರ್ಕರ್‌ರ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ ಪುಸ್ತಕ

ಕ್ರೂರಿ ಬ್ರಿಟಿಷ್‌ ಅಧಿಕಾರಿ ಕರ್ಜನ್‌ ವೈಲಿಯನ್ನು ಹತ್ಯೆಗೈದ ದೇಶಭಕ್ತ ಮದನಲಾಲ್‌ ದಿಂಗ್ರಾ ಅವರನ್ನು ಬ್ರಿಟಿಷರು ನೇಣಿಗೇರಿಸಿದರು. ದೇಶಕ್ಕಾಗಿ ಪ್ರಾಣಬಿಟ್ಟ ಭಾರತ ಮಾತೆಯ ವೀರಪುತ್ರನಿಗೆ ನಮನ. ಮದನ್‌ಲಾಲ ದಿಂಗ್ರಾ…

ವೀರ ಸಾವರ್ಕರ್‌ ಸ್ಮರಣ ಸಂಚಿಕೆ 3: ಸಾವರ್ಕರ್‌ ಪ್ರೇರಣೆಯಿಂದ ಹೊತ್ತಿದ ಜ್ವಾಲೆಯಲ್ಲಿ ಭಸ್ಮವಾದ ಕರ್ಜನ್‌

ಸಾವರ್ಕರ್‌ ಅವರ ಯೋಚನೆ ಸರಿ ಇತ್ತು. ಹೇಗೆ ಬ್ರಿಟಿಷರು ಭಾರತಕ್ಕೆ ಬಂದು ಆಳ್ವಿಕೆ ನಡೆಸಿದರೋ ಹಾಗೆಯೇ ಭಾರತಕ್ಕೆ ಸ್ವಾತಂತ್ರ್ಯ ಪಡೆಯಲು ಸಾವರ್ಕರ್‌ ಅವರು ಲಂಡನ್‌ನಲ್ಲಿ ಕುಳಿತು ಕ್ರಾಂತಿಕಾರ್ಯ…

ಎಲುಬು ಕೊರೆಯುವ ಚಳಿಯಲ್ಲಿ 2 ಗುಂಡು ತಿಂದು, ಸಾವಿಗೆ ಸವಾಲು ಹಾಕಿ ಉಗ್ರನ ಎದೆ ಸೀಳಿದ ವೀರ ಸುಂದರಂ

ಅದು 2024ರ ಡಿಸೆಂಬರ್‌ ತಿಂಗಳು, ಕಾಶ್ಮೀರದಲ್ಲಿ ಮೈಕೊರೆಯುವ ಚಳಿ. ಹಿಮ ಬೀಳುತ್ತಿರುತ್ತದೆ. ಬೇರೆ ಋತುಗಳಲ್ಲೇ ಮೈನಸ್‌ಗೆ ಹೋಗುವ ತಾಪಮಾನ, ಇನ್ನು ಚಳಿಗಾಲದಲ್ಲಿ ಕೇಳಬೇಕೆ, ರಕ್ತ ಹೆಪ್ಪುಗಟ್ಟುತ್ತದೆ. ಇಂತಹ…

ಮರಭೂಮಿಯಲ್ಲೂ ಸುರಿಯುವ ಉತ್ತಂಕಮೇಘ ಹಿಂದೆ ಇದೆ ಉತ್ತಂಕ ಮಹರ್ಷಿ ಸಾಧನೆ

ಉತ್ತಂಕರು ಕುಲಪತಿಗಳಾದ ಗೌತಮರ ಬಳಿಯಲ್ಲಿ ಅಧ್ಯಯನ ಮಾಡುತ್ತಿದ್ದರು. ಅವರು ಮಹಾತಪಸ್ವಿಯೂ ತೇಜಸ್ವಿಯೂ ಆಗಿದ್ದರು. ಅವನ ಗುರುಭಕ್ತಿಯೂ ಅಪ್ರತಿಮವಾಗಿದ್ದಿತು. ಅವರು ಗುರುವನ್ನಲ್ಲದೆ ಬೇರೆ ಯಾವ ದೇವರನ್ನೂ ಆರಾಧಿಸುತ್ತಿರಲಿಲ್ಲ.

ಮನುಷ್ಯ ಕುಲಕ್ಕೆ ಮೊದಲ ಬಾರಿಗೆ ಮಹಾಭಾರತದ ಕಥೆ ಹೇಳಿದವರು ವೇದವ್ಯಾಸರ ಶಿಷ್ಯ ವೈಶಂಪಾಯನ ಮಹರ್ಷಿ

ಯಜುರ್ವೇದವೆಂಬ ವಿಸ್ತಾರವಾದ ಮಂತ್ರ-ಬ್ರಾಹ್ಮಣ ಸಮೇತವಾದ ವೇದಭಾಗವನ್ನು ಸಾಕ್ಷಾತ್ ವ್ಯಾಸರಿಂದಲೇ ಅಧ್ಯಯನ ಮಾಡಿದವರು ವೈಶಂಪಾಯನರು.