English grammar lesson 5 pronoun definition types examples in KannadaAI ಚಿತ್ರ

PRONOUN: Pro-means, in in front of, instead of, on behalf of.

  • ‘Pro’ ಎಂದರೆ ಪರವಾಗಿ, ಬದಲಾಗಿ, ನಿಮಿತ್ಯವಾಗಿ, ಎಂಬರ್ಥ ಬರುತ್ತದೆ. ಅಂದರೆ ನಾಮಪದದ ಬದಲಾಗಿ ಬಳಸುವ ಪದಗಳಾಗಿವೆ.
  • The word which is used instead of a noun or a pronoun.
  • ನಾಮಪದದ ಸ್ಥಾನಗಳಲ್ಲಿ ಬಳಸಲ್ಪಡುವ ಪದಗಳೇ ಸರ್ವನಾಮ.

    Example: I, We, You, You, He, She It, They. Etc….

KINDS OF PRONOUN:  ಸರ್ವನಾಮ ಪದಗಳ ವಿಧಗಳು

  1. Personal Pronoun: ವ್ಯಕ್ತಿ ವಾಚಕ ಸರ್ವನಾಮ
  2. Reflective Pronoun: ಸ್ವಯಂಸೂಚಕ ಸರ್ವನಾಮ
  3. Demonstrative Pronoun: ದರ್ಶಕ ಸರ್ವನಾಮ
  4. Relative Pronoun: ಸಂಬಂಧವಾಚಕ ಸರ್ವನಾಮ
  5. Interrogative Pronoun: ಪ್ರಶ್ನಾರ್ಥಕ ಸರ್ವನಾಮ
  6. Indefinite Pronoun: ಅನಿರ್ಧಿಷ್ಟ ಸರ್ವನಾಮ
  7. Distributive Pronoun: ವಿಭಜನಾತ್ಮಕ ಸರ್ವನಾಮ
  8. Emphatic Pronoun: ಆವದಾರಕ ಸರ್ವನಾಮ
  9. Reciprocal Pronoun: ಅನ್ಯೊನ್ಯವಾಚಕ ಸರ್ವನಾಮ

===೦

ನಿನ್ನೆಯ ಪಾಠ: English Grammar ಪಾಠ 4: Classification of Noun Explained with Examples

To be continued………

ಮುಂದುವರೆಯುತ್ತದೆ…………

ಶಿಕ್ಷಕರು: ಶ್ರೀ. ಕೇಶವ ಬಿ. ಕೆ

ಮತ್ತುಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್‌ ಮಾಡಿ

2 thoughts on “English Grammar ಪಾಠ 5: Pronoun Definition, Types and Examples”
  1. Thank you so much sir…..it is very helpful to those who have simple simple doubts….
    Ur words clear my all confusions… thank you..

Leave a Reply

Your email address will not be published. Required fields are marked *