Category: ಗದಗ

ಗದಗ ಜಂಕ್ಷನ್‌ಗಳಲ್ಲಿ ಹಸಿರು ತಾರ್ಪಲ್‌ ಬದಲಿಗೆ ಎಐ ಸಿಗ್ನಲ್‌ ಅಳವಡಿಸಿ: ಸವಾರರಿಗೆ ಅನುಕೂಲ

ದ್ವಿಚಕ್ರ ವಾಹನ ಸವಾರರು (Two Wheeler Riders) ಟ್ರಾಫಿಕ್‌ ಸಿಗ್ನಲ್‌ಗಳಲ್ಲಿ (Traffic signal) ಕಾಯುವಾಗ ಬೇಸಿಗೆಯ ಪ್ರಖರ ಬಿಸಿಲಿನಿಂದ ಸನ್‌ಸ್ಟ್ರೋಕ್‌ ಒಳಗಗಾದಿರಲಿ ಎಂಬ ಉದ್ದೇಶದಿಂದ ಗದಗ (Gadag)…

ಕರ್ನಾಟಕದ ನ್ಯಾಯಾಲಯಗಳಲ್ಲಿ 22 ಲಕ್ಷ ಪ್ರಕರಣಗಳು ಬಾಕಿ

ಬೆಂಗಳೂರು, ಮಾರ್ಚ್‌ 29: ಕರ್ನಾಟಕದ ಅಧೀನ ನ್ಯಾಯಾಲಯಗಳಲ್ಲಿ (Karnataka Courts) ಒಟ್ಟು 22,61,280 ಪ್ರಕರಣಗಳು (Cases) ಬಾಕಿ ಇದ್ದು, ದೇಶದಲ್ಲೇ ಅತಿ ಹೆಚ್ಚು ಪ್ರಕರಣಗಳನ್ನು ಹೊಂದಿರುವ ರಾಜ್ಯಗಳ…

2ನೇ PUC ಫಲಿತಾಂಶ 2026 ಏಪ್ರಿಲ್‌ ಮೊದಲ ವಾರದಲ್ಲಿ ಪ್ರಕಟ, ಆನ್‌ಲೈನ್‌ನಲ್ಲಿ ರಿಸಲ್ಟ್‌ ನೋಡುವ ವಿಧಾನ

ಬೆಂಗಳೂರು, ಮಾರ್ಚ್‌ 28: ಕರ್ನಾಟಕ ಶಾಲಾ ಪರೀಕ್ಷೆಗಳು ಮತ್ತು ಮೌಲ್ಯಮಾಪನ ಮಂಡಳಿ (KSEAB) 2026ನೇ ಸಾಲಿನ 2ನೇ ಪಿಯುಸಿ ಫಲಿತಾಂಶವನ್ನು (2nd PUC Result) ಏಪ್ರಿಲ್ ಮೊದಲ…

ಪ್ರಯಾಣಿಕರ ಗಮನಕ್ಕೆ: ಯುಗಾದಿ ಹಬ್ಬದ ನಿಮಿತ್ತ ರಾಜ್ಯದ ವಿವಿಧ ಜಿಲ್ಲೆಗಳಿಗೆ ವಿಶೇಷ ರೈಲು, ಟ್ರೈನ್‌ ಸಮಯ ಇಲ್ಲಿದೆ 

ಹುಬ್ಬಳ್ಳಿ, ಮಾರ್ಚ್‌ 15: ವಾರಾಂತ್ಯ ಮತ್ತು ಯುಗಾದಿ (Ugadi) ಹಬ್ಬ ಹಿನ್ನೆಲೆಯಲ್ಲಿ ಸಾಲು ಸಾಲು ರಜೆಗಳು ಬಂದಿವೆ. ಈ ಸಂದರ್ಭದಲ್ಲಿ ರೈಲಿನಲ್ಲಿ ಪ್ರಯಾಣಿಕರ ದಟ್ಟಣೆ ಹೆಚ್ಚಾಗುತ್ತದೆ. ಹೀಗಾಗಿ,…

ಪುಟ್ಟರಾಜ ಗವಾಯಿಗಳ 112ನೇ ಜಯಂತಿ: ಮೇಘರಾಗ ಹಾಡಿ ಮಳೆ ತರಿಸಿದ ಶ್ರೀಗರು

ಕರ್ತನಟ್ಟಿದಡೆ ಮರ್ತ್ಯದಲ್ಲಿ ಮಹಾಮನೆಯ ಕಟ್ಟಿದೆಸತ್ಯ ಶರಣರಿಗೆತೊತ್ತು ‌ಭೃತ್ಯನಾಗಿ ಸವೆದು ಬದುಕಿದೆಕರ್ತನ ಬೆಸನು ಮತ್ತೆ ಬರಲೆಂದಟ್ಟವಡೆ ಕೂಡಲ ಸಂಗಮದೇವ ಮಹಾಪ್ರಸಾದವೆಂಬೆ ವಿಶ್ವಗುರು ಬಸವಣ್ಣನವರ ವಚನದಂತೆ ಪರಮಾತ್ಮನ ಅಪ್ಪಣೆಯ ಮೇರೆಗೆ…

ಸದ್ಭಾವನಾ ರಾಷ್ಟ್ರೀಯ ಪ್ರಶಸ್ತಿಗೆ ಮಲಕಪ್ಪ ಹಳ್ಳಿಗುಡಿ ಆಯ್ಕೆ

ಗದಗ, ಮಾ.02: ಪ್ರೊಫೆಸರ್ ‌ಮಲಕಪ್ಪ ಹಳ್ಳಿಗುಡಿ ಅವರಿಗೆ ಡಾ.ವಿ.ಬಿ ಹಿರೇಮಠ ಮೆಮೋರಿಯಲ್‌ ಪ್ರತಿಷ್ಠಾನ (ರಿ) ಹಾಗೂ ಡಾ.ವಿ.ಬಿ ಹಿರೇಮಠ ಮಹಾವೇದಿಕೆ ಹಾಗೂ ಅಶ್ವಿನಿ ಪ್ರಕಾಶನ ನೀಡಲಾಗುವ ಗುರು…

ಸದ್ಭಾವನಾ ರಾಷ್ಟ್ರೀಯ ಪ್ರಶಸ್ತಿಗೆ ಆರಾಧನಾ ಜಂಬಣ್ಣವರ ಆಯ್ಕೆ

ಗದಗ, ಮಾ.02: ಪ್ರಾದ್ಯಾಪಕಿ, ಡಾ. ಆರಾಧನಾ ಎಸ್‌. ಜಂಬಣ್ಣವರ ಅವರಿಗೆ ಡಾ.ವಿ.ಬಿ ಹಿರೇಮಠ ಮೆಮೋರಿಯಲ್‌ ಪ್ರತಿಷ್ಠಾನ (ರಿ) ಹಾಗೂ ಡಾ.ವಿ.ಬಿ ಹಿರೇಮಠ ಮಹಾವೇದಿಕೆ ಹಾಗೂ ಅಶ್ವಿನಿ ಪ್ರಕಾಶನ…

ದಾವಣಗೆರೆ-ಚಿತ್ರದುರ್ಗ, ಗದಗ–ವಾಡಿ ರೈಲು ಮಾರ್ಗ 2027ಕ್ಕೆ ಪೂರ್ಣ: ಸೋಮಣ್ಣ

ದಾವಣಗೆರೆ/ಚಿತ್ರದುರ್ಗ ಫೆ.27: ದಾವಣಗೆರೆ ಮತ್ತು ಚಿತ್ರದುರ್ಗ (Davangere-Chitradurga) ನಡುವಿನ ನೇರ ರೈಲು ಮಾರ್ಗವು 2027ರ ಜೂನ್ ಅಂತ್ಯದೊಳಗೆ ಪೂರ್ಣಗೊಳ್ಳುವ ನಿರೀಕ್ಷೆಯಿದ್ದು, ಕಾಮಗಾರಿಯನ್ನು ವೇಗಗೊಳಿಸಲು ಗುತ್ತಿಗೆದಾರರಿಗೆ ಕೇಂದ್ರ ರೈಲ್ವೆ…

ಹುಬ್ಬಳ್ಳಿಯ KSCA ಮೈದಾನದ ಪೆವಿಲಿಯನ್‌ಗೆ ಕನ್ನಡಿಗ ಸುನೀಲ್‌ ಜೋಶಿ ಹೆಸರು ನಾಮಕರಣಕ್ಕೆ ನಿರ್ಧಾರ

ಹುಬ್ಬಳ್ಳಿ, ಫೆಬ್ರವರಿ 23: ಹುಬ್ಬಳ್ಳಿಯ (Hubballi) ರಾಜನಗರದಲ್ಲಿರುವ ಕೆ.ಎಸ್.ಸಿ.ಎ (KSCA) ಮೈದಾನದ ಪೆವಿಲಿಯನ್‌ಗೆ ಕ್ರಿಕೆಟ್‌ ದಿಗ್ಗಜ ಕನ್ನಡಿಗ ಸುನಿಲ್ ಜೋಶಿಯವರ (Sunil Joshi) ಹೆಸರಿಡಲು ನಿರ್ಧಿರಿಸಿದೆ. ರಾಜ್ಯ…