ಗದಗ, ಏಪ್ರಿಲ್ 5: ಗದಗ (Gadag) ನಗರದಲ್ಲಿರುವ ಎಮ್ ಎಸ್ ಹುಲ್ಲೂರು A1 ಮತ್ತು ಹೈಟೆಕ್ ಕೋಚಿಂಗ್ ಸೆಂಟರ್ (MS Hallur AI & HI-TECH Coaching Center) ಕಳೆದ 13 ವರ್ಷಗಳಿಂದ ಶಿಕ್ಷಣ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿದೆ. ಈ ಸಂಸ್ಥೆ 2026-27ನೇ ಶೈಕ್ಷಣಿಕ ಸಾಲಿನಲ್ಲಿ 10ನೇ ತರಗತಿ ಮಕ್ಕಳಿಗೆ ಬೇಸಿಗೆ ಶಿಬಿರ ಆರಂಭವಾಗಿದೆ. ಈಗಾಗಲೆ ದಾಖಲಾತಿ ಆರಂಭವಾಗಿದ್ದು, ಏಪ್ರಿಲ್ 7 (ಮಂಗಳವಾರ) ರಿಂದ ತರಗತಿಗಳು ಆರಂಭವಾಗುತ್ತವೆ.ಬೇಸಿಗೆ ಶಿಬಿರದಲ್ಲಿ ಗಣಿತ, ವಿಜ್ಞಾನ ಮತ್ತು ಇಂಗ್ಲಿಷ್ ಹಾಗೂ ಹಿಂದಿ ಮತ್ತು ಕನ್ನಡ ವ್ಯಾಕರಣ ತರಗತಿಗಳು ನಡೆಯುತ್ತವೆ. ಸಿಬಿಎಸ್ ಮತ್ತು ಸ್ಟೇಟ್ ಎರಡೂ ಪಠ್ಯಕ್ರಮದ ಪಾಠಗಳನ್ನು ಕಲಿಸಲಾಗುತ್ತದೆ. ಜೊತೆಗೆ ಇಂಗ್ಲಿಷ್ ಮತ್ತು ಕನ್ನಡ ಮಾಧ್ಯಮ ಎರಡೂ ಭಾಷೆಯಲ್ಲಿ ಪ್ರತ್ಯೇಕವಾಗಿ ಪಾಠಗಳನ್ನು ಮಾಡಲಾಗುತ್ತದೆ. ಒಟ್ಟು ಮೂರು ಬ್ಯಾಚ್‌ಗಳಿದ್ದು ಮೊದಲ ಬ್ಯಾಚ್ ಕನ್ನಡ ಮಾಧ್ಯಮ, ಎರಡನೇ ಬ್ಯಾಚ್ ಇಂಗ್ಲಿಷ್ ಸ್ಟೇಟ್ ಮತ್ತು ಮೂರನೆ ಬ್ಯಾಚ್ ಸಿಬಿಎಸ್‌ಸಿ. ಮಕ್ಕಳಿಗಾಗಿ ವಿಶೇಷ ಸೌಲಭ್ಯಗಳು ಎಸಿ ಕ್ಲಾಸ್‌ರೂಮ್‌ಗಳು, ಸ್ಮಾರ್ಟ್ ಕ್ಲಾಸ್‌ಗಳು ವಸತಿ ವ್ಯವಸ್ಥೆ, ಸ್ನಾನಕ್ಕೆ ಬಿಸಿ ನೀರು, ಶುದ್ಧ ಕುಡಿಯುವ ನೀರು, ಉತ್ತಮ ಶುಚಿ-ರುಚಿ ಊಟ, ಡೈನಿಂಗ್ ಹಾಲ್, ಭದ್ರತೆ ದೃಷ್ಟಿಯಿಂದ 24X7 ಸಿಸಿ ಕ್ಯಾಮೆರಾ ಕಣ್ಗಾವಲು ಮತ್ತು 24X7 ಗ್ರಂಥಾಲಯ ವ್ಯವಸ್ಥೆ ಇದೆ. ಬೇಸಿಗೆ ಶಿಬಿರದಲ್ಲಿ ಇಲ್ಲಿ ತರಬೇತಿ ಪಡೆದ 18ಕ್ಕೂ ಹೆಚ್ಚು 10ನೇ ತರಗತಿಯಕ್ಕು ಡುಸ್ಟಿಂಗ್‌ಶನ್‌ನಲ್ಲಿ ಪಾಸಾಗಿದ್ದಾರೆ. ಜೊತೆಗೆ, 3, 4 ಮತ್ತು 5ನೇ ತರಗತಿ ಮಕ್ಕಳಿಗೆ ನವೋದಯ, ಸೈನಿಕ, ಆದರ್ಶ, ಮಿಲಿಟರಿ ಶಾಲೆ, ಶ್ರೀ ಸತ್ಯಸಾಯಿ, ಅಳಿಕೆ, ಆಳ್ವಾಸ್ ಮತ್ತು ಮುರಾರ್ಜಿ ವಸತಿ ಶಾಲೆಗಳ ಕೋಚಿಂಗ್ ನೀಡಲಾಗುತ್ತದೆ. ಇಲ್ಲಿ ತರಬೇತಿ ಪಡೆದ 68ಕ್ಕೂ ಹೆಚ್ಚು ಮಕ್ಕಳು ಜಿಲ್ಲಾವಾರು ನವೋದಯ ವಸತಿ ಶಾಲೆಗಳಿಗೆ ಆಯ್ಕೆಯಾಗಿದ್ದಾರೆ. ಅಲ್ಲದೆ, ವಿಜಯಪುರ ಮತ್ತು ಕೊಡಗು ಸೈನಿಕ ಶಾಲೆಗಳಿಗೆ 137ಕ್ಕಿಂತ ಹೆಚ್ಚು ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ. ಇದಲ್ಲದೆ ಏಪ್ರಿಲ್, ಮೇ ಮತ್ತು ಅಕ್ಟೋಬರ್ ಶಾಲಾ ರಜಾ ಅವಧಿಯಲ್ಲಿ ನವೋದಯ ಪ್ರತ್ಯೇಕ ಬ್ಯಾಚ್‌ಗಳು ನಡೆಯುತ್ತವೆ. ಹಾಗೆ B.Ed & D.Ed, CET-TET, Police ಸೇರಿದಂತೆ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಕೂಡ ನೀಡಲಾಗುತ್ತದೆ. ಈಗಾಗಲೆ 122ಕ್ಕಿಂತ ಹೆಚ್ಚು ಸ್ಪರ್ಧಾರ್ಥಿಗಳು ಸರ್ಕಾರಿ ವಿವಿಧ ಇಲಾಖೆಗಳಿಗೆ ಆಯ್ಕೆಯಾಗಿದ್ದಾರೆ. ತರಬೇತಿ ಕೇಂದ್ರ ಸ್ಥಳ ಎಮ್‌ಎಸ್ ಹಲ್ಲೂರ AI & ಹೈಟೆಕ್ ಕೋಚಿಂಗ್ ಸೆಂಟರ್, ಜೆಟಿ ಕಾಲೇಜ್ ಎದುರಿಗೆ, ರಕ್ಕಸಗಿ ಟವರ್, ಹಾತಲಗೇರಿ ನಾಕಾ ಗದಗ. ಸಂಪರ್ಕ: 9972611521 ಮತ್ತುಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ Post navigation ಗದಗ ಜಂಕ್ಷನ್ಗಳಲ್ಲಿ ಹಸಿರು ತಾರ್ಪಲ್ ಬದಲಿಗೆ ಎಐ ಸಿಗ್ನಲ್ ಅಳವಡಿಸಿ: ಸವಾರರಿಗೆ ಅನುಕೂಲ