Category: ಮಹಾಪುರುಷರು

ಭಾರತ ಮತ್ತು ಹಿಂದೂ ಧರ್ಮದ ಉಳುವಿಗಾಗಿ ನಮ್ಮ ಪೂರ್ವಜನರಾದ ಮಹರ್ಷಿಗಳು, ಹೋರಾಟಗಾರರು, ಯೋಧರ ತ್ಯಾಗ, ಬಲಿದಾನ ಅಪಾರವಾಗಿದೆ. ಅವರನ್ನು ಸ್ಮರಿಸುವ ಸಲುವಾಗಿ ಪ್ರತಿದಿನ ಓರ್ವ ಮಹಾಪುರುಷರ ಕಥೆ ಇಲ್ಲಿ ಹಾಕಲಾಗುತ್ತದೆ.

ಯಾಯಾವರ ವಂಶದ ಉಗ್ರ ತಪಸ್ವಿಗಳಾದ ಜರತ್ಕಾರು ಮಹರ್ಷಿ

ಜರತ್ಕಾರು ಮಹರ್ಷಿಗಳು ಬ್ರಹ್ಮಚರ್ಯದಿಂದಿದ್ದು ನಿಯತಾಹಾರರಾಗಿ ಉಗ್ರ ತಪಸ್ಸಿನಲ್ಲಿ ನಿರತರಾಗಿದ್ದವರು. ಅವರದು ಯಾಯಾವರವೆಂಬ ವಂಶ. ಈ ವಂಶ ದವರು ಒಂದೊಂದು ಹಳ್ಳಿಯಲ್ಲಿ ಒಂದೊಂದು ರಾತ್ರಿಯನ್ನು ಕಳೆಯುತ್ತ ಪ್ರತಿಯೊಂದು ಪಕ್ಷದಲ್ಲಿಯೂ…

ಹೆಬ್ಬೆರಳಿನ ಗಾತ್ರದಷ್ಟು ದೇಹವನ್ನು ಹೊಂದಿದ್ದ ವಾಲಖಿಲ್ಯ ಮಹರ್ಷಿಗಳು

ವಾಲಖಿಲ್ಯರೆಂಬವರು ಅಂಗುಷ್ಠಮಾತ್ರಪ್ರಮಾಣದ ದೇಹವನ್ನು ಹೊಂದಿದ್ದ ಋಷಿಗಳು. ಇವರು ಒಟ್ಟು ಅರವತ್ತು ಸಾವಿರ ಮಂದಿ. ಇವರ ತಂದೆ ಕ್ರತುಮಹರ್ಷಿಗಳೆಂದೂ ತಾಯಿ ಕ್ರಿಯಾದೇವಿಯೆಂದೂ ಹೇಳುತ್ತಾರೆ. ಯಜುರ್ವೇದದ ಅರುಣ ಪ್ರಶ್ನದಲ್ಲಿ, ಭಗವಂತನು…

ಭಾರತೀಯ ಚಿತ್ರರಂಗದ ಪಿತಾಮಹ: ದಾದಾಸಾಹೇಬ್ ಫಾಲ್ಕೆ ಎಂಬ ಮಾಯಾಲೋಕದ ಸೃಷ್ಟಿಕರ್ತ!

ಒಂದು ಕಾಲದಲ್ಲಿ ಗೋಡೆಗಳ ಮೇಲೆ ಸ್ಥಿರವಾಗಿರುತ್ತಿದ್ದ ಚಿತ್ರಗಳು ಇದ್ದಕ್ಕಿದ್ದಂತೆ ಚಲಿಸಲು ಶುರುಮಾಡಿದವು! ಈ ಅದ್ಭುತವನ್ನು ಭಾರತೀಯರಿಗೆ ತೋರಿಸಿದವರು ಧುಂಡಿರಾಜ್ ಗೋವಿಂದ ಫಾಲ್ಕೆ, ಅಲಿಯಾಸ್ ದಾದಾಸಾಹೇಬ್ ಫಾಲ್ಕೆ. ಇಂದು…

ಹಿರಣ್ಯಕಶಿಪು ತಂದೆ, ಬ್ರಹ್ಮನ ಮೊಮ್ಮಗ ಕಶ್ಯಪ ಮಹರ್ಷಿ  

ಕಶ್ಯಪ ಮಹರ್ಷಿ ಬ್ರಹ್ಮನ ಮೊಮ್ಮಗ. ಅವರು ಮರೀಚಿಮಹರ್ಷಿಗಳ ಪುತ್ರರು ಬ್ರಹ್ಮನಿಂದಲೇ ಇವರು ಸೃಷ್ಟಿಕಾರ್ಯಕ್ಕಾಗಿ ಪ್ರಜಾಪತಿಸ್ಥಾನದಲ್ಲಿ ನಿಯುಕ್ತರಾದವ ಇನ್ನೊಬ್ಬ ಪ್ರಜಾಪತಿಯಾದ ದಕ್ಷಬ್ರಹ್ಮನಿಗೆ ಐವತ್ತು ಮಂದಿ ಪುತ್ರಿಯರಿದ್ದರು. ಅವರಲ್ಲಿ ಅದಿತಿ,…

ಚಂದ್ರನ ತಂದೆ, ಆತ್ರೇಯ ಗೋತ್ರದ ಕತೃ ಅತ್ರಿ ಮಹರ್ಷಿಗಳ ಕಥೆ

ವೈದಿಕಸಾಹಿತ್ಯದಲ್ಲಿ ಅತ್ರಿಮಹರ್ಷಿಗಳ ಸ್ಥಾನ ಬಹಳ ಹಿರಿದಾದುದು. ಅವರು ಬ್ರಹ್ಮನ ಮಾನಸಪುತ್ರರಲ್ಲಿ ಒಬ್ಬರು, ಮೊದಲನೆಯದಾದ ಸ್ವಾಯಂಭುವ ಮನ್ವಂತರದ ಸಪ್ತರ್ಷಿಗಳಲ್ಲಿ ಇವರೂ ಒಬ್ಬರಾಗಿದ್ದಾರೆ. ಈಗ ನಡೆಯುತ್ತಿರುವ ವೈವಸ್ಥತ ಮನ್ನಂತರದಲ್ಲಿಯೂ ಸಪ್ತರ್ಷಿಮಂಡಲದಲ್ಲಿ…

ಇಂದ್ರನ ಅವತಾರವಾದ ಶೌನಕ ಮಹರ್ಷಿಗಳ ಕಥೆ

ಶೌನಕರು ನೈಮಿಷಾರಣ್ಯದಲ್ಲಿ ಕುಲಪತಿಗಳಾಗಿ, ಗುರುಕುಲವನ್ನು ನಡೆಸುತ್ತ ನೂರಾರು ಶಿಷ್ಯರಿಗೆ ವಿದ್ಯಾದಾನ ಮಾಡುತ್ತಿದ್ದವರು. ಅವರು ಅನೇಕ ಮಹಾಯಜ್ಞಗಳನ್ನು ಮಾಡಿದ್ದರು. ಒಮ್ಮೆ ಹನ್ನೆರಡು ವರ್ಷಗಳ ಸತ್ತಯಾಗವನ್ನು ಪ್ರಾರಂಭಿಸಿದರು. ಇಡೀ ಭರತಖಂಡದ…

ದೇಹದ ಎಂಟು ಭಾಗ ವಕ್ರತೆಯಿಂದ ಕೂಡಿದ ಅಷ್ಟಾವಕ್ರ ಮಹರ್ಷಿ  

ಅಷ್ಟಾವಕ್ರರು ಕಹೋಡಮಹರ್ಷಿಗಳ ಪುತ್ರರು, ಕಹೋಡರು ಜಿತೇಂದ್ರಿಯರೂ ಗುರುಶುಶೂಷಾಪರಾಯಣರೂ ಆಗಿದ್ದರು. ಅವರ ಸದ್ಗುಣಗಳಿಂದ ಸುಪ್ರೀತರಾದ ಗುರು ಉದ್ಘಾಲಕರು ತಮ್ಮ ಮಗಳಾದ ಸುಜಾತೆಯನ್ನು ಕಹೋಡರಿಗೆ ವಿವಾಹ ಮಾಡಿಕೊಟ್ಟರು. ಕಾಲಕ್ರಮದಲ್ಲಿ ಸುಜಾತೆ…

ಮಾತಿಗೆ ಅಡ್ಡಿಪಡಿಸಿದ ಗಾಳಿಯ ಶಬ್ದ ನಿಲ್ಲಿಸಿದ ಭರತನ ತಂದೆ ಋಷಭ ಮಹರ್ಷಿ ಕಥೆ

ನಮ್ಮ ಪೂರ್ವಜರಾದ ಅದೆಷ್ಟೋ ಮಹರ್ಷಿಗಳ ಹೆಸರುಗಳನ್ನು ನಾವು ಕೇಳಿಯೇ ಇಲ್ಲ. ಅವರುಗಳಲ್ಲಿ ಋಷಭ ಮಹರ್ಷಿಗಳು ಒಬ್ಬರು. ಸಕಲ ಜೀವರಾಶಿಗಳ ಒಳತಿಗಾಗಿ ಇವರು ಮಾಡಿದ ಕಾರ್ಯ ಅಪಾರವಾಗಿದೆ. ಪೂರ್ವದಲ್ಲಿ…

ಭಗೀರಥ ಜಯಂತಿ: ಪೂರ್ವಜರ ಶಾಪ ಮತ್ತು ಭಗೀರಥನ ಅಂತರಂಗದ ತಳಮಳ

ಸಗರ ಚಕ್ರವರ್ತಿಯ ಅರವತ್ತು ಸಾವಿರ ಪುತ್ರರು ಕಪಿಲ ಮುನಿಯ ಕ್ರೋಧಾಗ್ನಿಗೆ ತುತ್ತಾಗಿ ಭಸ್ಮವಾಗಿದ್ದರು. ಅವರ ಆತ್ಮಗಳು ಶತಮಾನಗಳಿಂದ ತೃಷೆಯಲ್ಲಿದ್ದವು, ಮುಕ್ತಿಯಿಲ್ಲದೆ ಅಂತರಿಕ್ಷದಲ್ಲಿ ಅಲೆಯುತ್ತಿದ್ದವು. ಅರಮನೆಯ ಸುಖಭೋಗಗಳ ನಡುವೆಯೂ…

ದೃಢಭಕ್ತಿಯಿಂದ ಯಮನನ್ನೇ ಸೋಲಿಸಿದವರು ಮಾರ್ಕಂಡೇಯ ಮಹರ್ಷಿಗಳು

Sage Markandeya: ಮಾರ್ಕಂಡೇಯ ಮರ್ಹಷಿಗಳು. ಪುರಾಣದ ಕಥೆಗಳಲ್ಲಿ ಮಾರ್ಕಂಡೆಯ ಮಹರ್ಷಿಗಳ ಹೆಸರು ಕೇಳಿರುತ್ತೇವೆ. ಅಲ್ಪಾಯುಷ್ಯದಲ್ಲೇ ಅನೇಕ ಸಾಧನೆ ಮಾಡಿದ ಮಾರ್ಕಂಡೆಯ ಮಹರ್ಷಿಗಳ ಕಥೆ ಇಲ್ಲಿದೆ. ಮಾರ್ಕಂಡೇಯ ಮರ್ಹಷಿಗಳು.…