ಮಹಾಪುರುಷರು ತ್ರಿಮೂರ್ತಿಗಳ ಅಂಶಾವತಾರ ಶ್ರೀ ದತ್ತಾತ್ರೇಯ ಮಹರ್ಷಿಗಳು June 7, 2026 Admin No Comments ದತ್ತಾತ್ರೇಯರು ಪ್ರಸಿದ್ಧ ಮಹರ್ಷಿಗಳು, ಸ್ವಾರೋಚಿಷ ಮನ್ವಂತರದ ಸಪ್ತರ್ಷಿಗಳಲ್ಲಿ ಒಬ್ಬರು. ಊರ್ಜಸ್ತಂಭ, ಪ್ರಾಣ, ದತ್ತ, ಋಷಣ, ನಿಶ್ಚರ, ಅಳಿ ಮತ್ತು 'ಅರ್ವವೀರರು ಈ ಮನ್ವಂತರದ ಸಪ್ತರ್ಷಿಗಳು.
ಮಹಾಪುರುಷರು ಅಶ್ವಲರ ಪುತ್ರ, ಬ್ರಹ್ಮನಿಷ್ಠ ಆಶ್ವಲಾಯನ ಮಹರ್ಷಿ June 6, 2026 Admin No Comments ಆಶ್ವಲಾಯನರು ಋಗ್ರೇದಕಾಲದ ಮಹರ್ಷಿಗಳು. ಈ ವೇದದ ಒಂದು ಶಾಖೆಯು ಆಶ್ವಲಾಯನ ಶಾಖೆಯೆಂದೇ ಹೆಸರು ಪಡೆದಿದೆ. ಆಶ್ವಲಾಯನರು ಶೌನಕಮುನಿಗಳ ಶಿಷ್ಯರು. ಪ್ರಶೋಪನಿಷತ್ತಿನಲ್ಲಿ ಪರಬ್ರಹ್ಮವನ್ನು ಅನ್ವೇಷಿಸುತ್ತಿರುವ ಬ್ರಾಹ್ಮಣರೂ ಬ್ರಹ್ಮನಿಷ್ಠರೂ ಆದ…
ಮಹಾಪುರುಷರು ಛಾಂದೋಗೋಪನಿಷತ್ತಿನ ಈ ಮಂತ್ರ ಜಪಿಸಿ 116 ವರ್ಷ ಬದುಕಿದ್ದ ಐತರೇಯ ಮಹರ್ಷಿ June 5, 2026 Admin No Comments ಐತರೇಯರ ಪೂರ್ಣಹೆಸರು ಮಹಿದಾಸ ಐತರೇಯರು. ಇವರು ಋಗ್ವೇದದಲ್ಲಿ ಬರುವ ಐತರೇಯ ಬ್ರಾಹ್ಮಣ, ಆರಣ್ಯಕ ಮತ್ತು ಉಪನಿಷತ್ತುಗಳ ದ್ರಷ್ಟಾರರು. ಇವೆಲ್ಲವೂ ಮಹರ್ಷಿಗಳ ಹೆಸರಿನಿಂದಲೇ ಪ್ರಸಿದ್ಧವಾಗಿವೆ. ಛಾಂದೋಗೋಪನಿಷತ್ತಿನ ಮೂರನೆಯ ಅಧ್ಯಾಯದ…
ಮಹಾಪುರುಷರು ಸಮುದ್ರವನ್ನೇ ಬಂಜರು ಮಾಡಿದ್ದ ಉತಥ್ಯ ಮಹರ್ಷಿ June 4, 2026 Admin No Comments ಉತಥ್ಯ ಮಹಾಮುನಿ ಅಂಗಿರಸರ ಪುತ್ರರು. ಬೃಹಸ್ಪತಿ ಮತ್ತು ಸಂವರ್ತರು ಇವರ ಸಹೋದರರು. ಈ ಮುನಿ ಮಾಂಧಾತ ರಾಜನ ಕಾಲದಲ್ಲಿದ್ದರೆಂದು ಹೇಳುತ್ತಾರೆ. ಇವರಿಗೆ ಉಚಥ್ಯರೆಂಬ ಹೆಸರೂ ಇದ್ದಂತೆ ಕಾಣುತ್ತದೆ.…
ಮಹಾಪುರುಷರು ವೀರ ಸಾವರ್ಕರ್ ಸ್ಮರಣ ಸಂಚಿಕೆ 2: ಸ್ವಾತಂತ್ರ್ಯ ಹೋರಾಟದ ಸಪ್ತಪದಿ ತುಳಿದ ದಂಪತಿ, ಲಂಡನ್‌ಗೆ ಜಿಗಿದ ಸಿಂಹ June 4, 2026 Admin No Comments “ತಾರಿಣೀಂ ದುರ್ಗಸಂಸಾರ ಸಾಗರಸ್ಯ ಕುಲೋದ್ಭವಾಮ್” ಎಂಬ ಶ್ಲೋಕದ ಅನ್ವರ್ಥ ಯಮುನಾಬಾಯಿ. ಸಾವರ್ಕರ್ ಅವರು ರಚಿಸಿದ ದೇಶಭಕ್ತಿ ಗೀತೆಗಳನ್ನು ಸಮಾಜಕ್ಕೆ ತಲುಪಿಸಿದ ಹಾಗೂ ಬ್ರಿಟಿಷ್ ವಿರೋಧಿ ಲೇಖನಗಳನ್ನು ಪ್ರಚಾರ…
ಮಹಾಪುರುಷರು ವನವಾಸಕಾಲದಲ್ಲಿ ಶ್ರೀರಾಮನಿಗೆ ಮಾರ್ಗದರ್ಶಕರಾಗಿದ್ದ ಸುತೀಕ್ಷ ಮಹರ್ಷಿಗಳು June 2, 2026 Admin No Comments ಶ್ರೀರಾಮನು ಶರಭಂಗರ ಸಲಹೆಯಂತೆ ಸುತೀಕ್ಷರೆಂಬ ಮಹರ್ಷಿಗಳ ಆಶ್ರಮದತ ಪ್ರಯಾಣ ಬೆಳೆಸಿದನು. ಸುತೀಕ್ಷರ ಆಶ್ರಮವು ದಟ್ಟವಾದ ಕಾಡಿನ ಮಧ್ಯಭಾಗದಲ್ಲಿದ್ದಿತು. ಅವರ ಆಶ್ರಮದ ಪ್ರದೇಶ ಮಾತ್ರ ಹೂವು ಹಣ್ಣುಗಳಿಂದ ತುಂಬಿದ್ದಿತು.…
ಮಹಾಪುರುಷರು ಇಂದ್ರಾದಿ ದೇವತೆಗಳನ್ನೇ ಆಜ್ಞಾಧಾರಕರನ್ನಾಗಿ ಮಾಡಿಕೊಂಡಿದ್ದ ಸಂವರ್ತ ಮಹರ್ಷಿ May 31, 2026 Admin No Comments ಅಂಗಿರಸ ಮಹಾಮುನಿಗಳಿಗೆ ಸಮಾನವ್ರತನಿಷ್ಠರಾದ ಮೂವರು ಮಕ್ಕಳಿದ್ದರು. ಉತಥ್ಯ, ಬೃಹಸ್ಪತಿ ಮತ್ತು ಸಂವರ್ತ, ಬೃಹಸ್ಪತಿಯು ಇಂದನಿಗೆ ಪುರೋಹಿತನಾದನು. ಅದಕ್ಕೂ ಮುಂಚಿನಿಂದಲೇ ಬೃಹಸ್ಪತಿಯು ತನ್ನ ತಮ್ಮನಾದ ಸಂವರ್ತನನ್ನು ಪೀಡಿಸುತ್ತಲೇ ಇದ್ದನು.…
ಮಹಾಪುರುಷರು ಶ್ರೀರಾಮನ ದರ್ಶನ ಪಡೆದು ಬ್ರಹ್ಮಲೋಕಕ್ಕೆ ತೆರಳಿದೆ ಶರಭಂಗ ಮಹರ್ಷಿ May 30, 2026 Admin No Comments ಶ್ರೀರಾಮನು ಚಿತ್ರಕೂಟದಿಂದ ಪಂಚವಟಿಗೆ ಹೋಗುವ ದಾರಿಯಲ್ಲಿ ತಪಸ್ಸಿನಿಂದ ಪರಿಶುದ್ದಚಿತ್ತರೂ ದೇವತಾಸದೃಶರೂ ಆದ ಶರಭಂಗರೆಂಬ ಮುನಿಗಳನ್ನು ಸಂದರ್ಶಿಸಿದನು. ರಾಮನು ಅಲ್ಲಿಗೆ ಹೋದಾಗ ಸೂರ್ಯನೋಪಾದಿಯಲ್ಲಿ ತೇಜೋಮಯವಾದ ರಥವು ಅವರ ಆಶ್ರಮದ…
ಮಹಾಪುರುಷರು ವಚನದ ಬೆಲೆಗೆ ಬದುಕಿದ ಯುಗಪುರುಷ: “ಭೀಷ್ಮ” May 29, 2026 Admin No Comments ಮಹಾಭಾರತ ಎಂಬ ಮಹಾಕಾವ್ಯದಲ್ಲಿ ಅನೇಕ ವೀರರು, ಜ್ಞಾನಿಗಳು ಮತ್ತು ಧರ್ಮನಿಷ್ಠರು ಕಾಣಿಸಿಕೊಂಡರೂ, ಅವರಲ್ಲಿ ಅತ್ಯಂತ ಗೌರವದಿಂದ ಸ್ಮರಿಸಲ್ಪಡುವ ವ್ಯಕ್ತಿ ಗಂಗಾಪುತ್ರ ಭೀಷ್ಮ. ಅವರ ಮೂಲ ಹೆಸರು ದೇವವ್ರತ.…
ಮಹಾಪುರುಷರು ಶಬರಿ ವಾಸವಾಗಿದ್ದ ಗುರು ಮತಂಗ ಮಹರ್ಷಿಗಳ ಆಶ್ರಮಕ್ಕೆ ಬಂದ ಶ್ರೀರಾಮ May 29, 2026 Admin No Comments ಶ್ರೀರಾಮನು ಸೀತಾಪಹರಣದ ನಂತರ, ಅವಳನ್ನು ಅರಸುತ್ತ ಕಾಡಿನಲ್ಲಿ ಅಲೆಯುತ್ತಿರುವಾಗ ಕಬಂಧನೆಂಬ ರಾಕ್ಷಸನು ರಾಮಲಕ್ಷ್ಮಣರನ್ನು ಹಿಡಿದನು. ಆತನ ಬಾಹುಗಳು ಯೋಜನದಷ್ಟು ಉದ್ದವಾಗಿದ್ದವು. ರಾಮಲಕ್ಷ್ಮಣರು ಆ ರಾಕ್ಷಸನ ಬಾಹುಗಳನ್ನು ಕಡಿದು,…