Category: ಅಧ್ಯಾತ್ಮ

ವೇದಾಂತ ಪರಿಚಯ: ಸ್ಮೃತಿಗಳು ಎಂದರೇನು, ಹೇಗೆ ಹುಟ್ಟಿಕೊಂಡವು, ಎಷ್ಟು ಸ್ಮೃತಿಗಳಿವೆ?  

ಸನಾತನ ಧರ್ಮದ ಮೂಲಗ್ರಂಥಗಳಾದ, ಜೀವನಕ್ಕೊಂದು ಕೈಪಿಡಿಯಂತಿರುವ ವೇದಗಳು, ಶಾಸ್ತ್ರಗಳ ಬಗ್ಗೆ ಹಿಂದಿನ ಅಂಕಣದಲ್ಲಿ ತಿಳಿದಿದ್ದೆವು ವೇದಾಂತ ಪರಿಚಯ: ಶಾಸ್ತ್ರಗಳ ಹುಟ್ಟು ಮತ್ತು ಅರ್ಥ ಮುಂದುವರೆದು ಸ್ಮೃತಿಗಳು, ಇತಿಹಾಸ…

ವೇದಾಂತ ಪರಿಚಯ: ಶಾಸ್ತ್ರಗಳ ಹುಟ್ಟು ಮತ್ತು ಅರ್ಥ

ನಾವು ‘ಶಾಸ್ತ್ರ’ ಎಂಬ ಪದದ ಗಾಢತೆ, ವಿಶಾಲತೆ ಹಾಗೂ ಅರ್ಥವನ್ನು ತಿಳಿದೋ, ತಿಳಿಯದೆಯೋ ಅಥವಾ ತಪ್ಪು ತಿಳಿದೋ, ಹಲವು ಬಾರಿ ಸಂಭಾಷಣೆಯ ಮಧ್ಯೆ ಕೇಳಿರಬಹುದು ಇಲ್ಲವೇ ಉಪಯೋಗಿಸಿರಬಹುದು.…

ವೇದಾಂತ ಪರಿಚಯ ಭಾಗ 2: ಪುರುಷಾರ್ಥಗಳ ಪ್ರಮುಖ ಮೂರು ಭಾವಾರ್ಥಗಳು

ನಾವು ಹಿಂದಿನ ಅಂಕಣದಲ್ಲಿ ಪುರುಷಾರ್ಥಗಳ ನಿರ್ವಚನ ಮತ್ತು ಮೂರು ಪುರುಷಾರ್ಥಗಳ ವಿಶ್ಲೇಷಣೆ ಕಂಡಿದ್ದೆವು. ವೇದಾಂತ ಪರಿಚಯ ಭಾಗ 1: ಪುರುಷಾರ್ಥಗಳು ಈ ಮೂರು ಪುರುಷಾರ್ಥಗಳಲ್ಲಿನ ಸ್ವಾಭಾವಿಕ ದೋಷಗಳು…

ವೇದಾಂತ ಪರಿಚಯ ಭಾಗ 1: ಪುರುಷಾರ್ಥಗಳು

ಮಾನವ ಜನ್ಮದ ವೈಶಿಷ್ಟ್ಯತೆಯನ್ನು ತಿಳಿಸುವುದರೊಂದಿಗೆ, ಪ್ರಾಣಿಗಳ ಜೊತೆಗಿನ ಸಾಧರ್ಮ್ಯತೆ ಹಾಗು ವೈಧರ್ಮ್ಯತೆಯನ್ನು ತೋರಿಸುವ ಸಂಸ್ಕೃತ ಸುಭಾಷಿತ ಹೀಗಿದೆ: ಆಹಾರ ನಿದ್ರಾ ಭಯ ಮೈಥುನಂ ಚ ಸಮಾನ್ಯಮೇತತ್ಪಶುಭಿರ್ನರಾಣಾಮ್ ।…

ಉಪನಿಷತ್ತಿನ ಕಥೆಗಳು: ಯಾಜ್ಞವಲ್ಕ್ಯ ಮಹರ್ಷಿಗಳಿಂದ ಜನಕ ರಾಜನು ಬ್ರಹ್ಮವಿದ್ಯೆ ಪಡೆದ ಪ್ರಸಂಗ

ಜನಕನು ಆಯೋಜಿಸಿದ್ದ ಯಜ್ಞದಲ್ಲಿ “ಬ್ರಹ್ಮವಿತ್ತಮ ಯಾರು? ಎಂಬ ಪರೀಕ್ಷೆಯಲ್ಲಿ ಯಾಜ್ಞವಲ್ಕ್ಯ ಮಹರ್ಷಿಗಳು ದಿಗ್ವಿಜಯ ಸಾಧಿಸಿದ ರೋಚಕ ಕಥೆ ನಮಗೆಲ್ಲ ತಿಳಿದೇ ಇದೆ̤. ಜನಕನು ಈ ಪರೀಕ್ಷೆಯನ್ನು ಆಯೋಜಿಸಿದ…

ಉಪನಿಷತ್ತಿನ ಕಥೆಗಳು: ಜನಕರಾಜನ ಆಸ್ಥಾನದಲ್ಲಿ ಯಾಜ್ಞವಲ್ಕ್ಯ ಮಹರ್ಷಿಗಳ ಪಾಂಡಿತ್ಯ ಪರೀಕ್ಷೆ

ಮಿಥಿಲಾ ಸಾಮ್ರಾಜ್ಯ ಜನಕವಂಶಸ್ಥರ ಆಳ್ವಿಕೆಯಲ್ಲಿ ಸಂಪದ್ಭರಿತವಾಗಿ ಮತ್ತು ಶೈಕ್ಷಣಿಕವಾಗಿ ಅಭಿವೃದ್ಧಿ ಹೊಂದಿದ್ದ ಕಾಲ. ಲೋಕದ ದೃಷ್ಟಿಗೆ ಜನಕವಂಶಸ್ಥ ರಾಜರುಗಳು ದಾನ, ಧರ್ಮ ಮಾಡುತ್ತಾ, ಕರ್ಮಯೋಗದ ಜೀವನಶೈಲಿಯನ್ನು ನಡೆಸುವವರಾಗಿದ್ದರೂ,…

ಉಪನಿಷತ್ತಿನ ಕಥೆಗಳು: ಉಪಕೋಸಲನ ಗುರುಭಕ್ತಿ, ಸೇವಾತತ್ಪರತೆ, ಶ್ರದ್ಧೆ, ಕರ್ಮನಿಷ್ಟೆ ಮಾದರಿ

ಸತ್ಯಕಾಮ ಜಾಬಾಲ ತನ್ನ ಸತ್ಯನಿಷ್ಠೆ, ಗುರುಶುಶ್ರೂಷೆ, ವಿನಯ ಮುಂತಾದ ದೈವಿ ಗುಣಗಳ ಮತ್ತು ಶ್ರವಣ, ಮನನಾದಿ ಸಾಧನೆಗಳ ಮೂಲಕ ತತ್ವಸಾಕ್ಷಾತ್ಕಾರ ಮಾಡಿಕೊಂಡ ರೋಚಕ ಕಥೆಯನ್ನು ಈಗಾಗಲೇ ತಿಳಿದಿದ್ದೇವೆ.…

ಉಪನಿಷತ್ತಿನ ಕಥೆಗಳು: ಭೃಗು ಮಹರ್ಷಿಗಳ ಬ್ರಹ್ಮಾನ್ವೇಷಣೆಯ ಸುಂದರ ಕಥೆ

ಶ್ರೀಕೃಷ್ಣಪರಮಾತ್ಮನು (Lord Krishna) ತನ್ನ ವಿಭೂತಿಗಳನ್ನು ವಿವರಿಸುವ ಸಂದರ್ಭದಲ್ಲಿ ಋಷಿಣಾಮ್ ‘ ಭೃಗುರಹಂ’ ಎಂದು ಗೀತೆಯಲ್ಲಿ ಹೇಳಿರುವುದು ಎಲ್ಲರಿಗೂ ತಿಳಿದಿದೆ. ಆದರೆ ‘ ಭೃಗು ಮಹರ್ಷಿಗಳ ಅಧ್ಯಾತ್ಮ…

ಉಪನಿಷತ್: ಪ್ರಜಾಪತಿ ಬ್ರಹ್ಮ, ಇಂದ್ರ ಮತ್ತು ವಿರೋಚನ ಆತ್ಮಜ್ಞಾನದ ಕಥೆ

ಪ್ರಜಾಪತಿ ಬ್ರಹ್ಮ ಜಗತ್ತಿನಲ್ಲಿ ವಾಸಿಸುತ್ತಿದ್ದ ಜೀವಿಗಳಿಗೆ ಪರಿಪೂರ್ಣತೆಯನ್ನು ಪಡೆಯುವ ಮಾರ್ಗವನ್ನು ಉಪದೇಶಿಸುವ ಸಲುವಾಗಿ, ತ್ರಿಭುವನಗಳಿಗೂ ಕೇಳುವಂತೆ ಹೀಗೆ ಘೋಷಿಸುತ್ತಾರೆ, “ಯಾರು ಆತ್ಮವನ್ನು (ತನ್ನನ್ನು) ಅಜರಾಮರನು, ಹಸಿವು-ಬಾಯಾರಿಕೆರಹಿತನು, ಶೋಕಮುಕ್ತನು,…

ಉಪನಿಷತ್ತಿನ ಕಥೆಗಳು: ಭೂಮಾ ವಿದ್ಯೆ ಅರಸಿ ಸನತ್ಕುಮಾರರ ಬಳಿ ಬಂದ ನಾರದ ಮಹರ್ಷಿ

ತ್ರಿಲೋಕಸಂಚಾರಿಯಾದ ನಾರದ ಮಹರ್ಷಿಗಳು ಒಮ್ಮೆ ವೇದಾಂತ ವಿಜ್ಞಾನದ ವಿಷಯವಾಗಿ ಚರ್ಚೆ ಮಾಡುತ್ತಿದ್ದ ಋಷಿಗಳ ಗುಂಪೊಂದನ್ನು ಕಂಡು, ತಮಗೂ ವೇದಾಂತದಲ್ಲಿ ಉಪದಿಷ್ಟವಾದ ಜ್ಞಾನವನ್ನು ನೀಡಬೇಕೆಂದು ಕೇಳಿದರು. ನಾರದರಂತಹ ಮೇಧಾವಿ…