Category: ಅಧ್ಯಾತ್ಮ

ಭಜಗೋವಿಂದಂ  ಶ್ಲೋಕ – 12: ಜೀವನದ ಪ್ರತಿಯೊಂದು ಕ್ಷಣದಲ್ಲೂ ಆತ್ಮವಿದ್ಯೆಯನ್ನು ಗಳಿಸು

ಭಜಗೋವಿಂದಂ ಗ್ರಂಥದಲ್ಲಿ ಆದಿ ಶಂಕರಾಚಾರ್ಯರು (Adi Shankracharaya) ಸಾಧಕರಲ್ಲಿ ಅಡಗಿರುವ ಪ್ರತಿಯೊಂದು ತಪ್ಪು ತಿಳುವಳಿಕೆಗಳನ್ನು ಮತ್ತು ಮೋಹಗಳನ್ನು ಮುದ್ಗರದಿಂದ ಪ್ರಹರಿಸಿ ತುಂಡುತುಂಡು ಮಾಡುತ್ತಿದ್ದಾರೆ. ಧನ-ಜನ-ಯೌವ್ವನದ ಗರ್ವಪಡದೆ, ಮಾಯಾಮಯವಾದ…

ಭಜಗೋವಿಂದಂ ಶ್ಲೋಕ – 11: ಮುಕ್ತಿ ಮಾರ್ಗದಲ್ಲಿ ಅಡ್ಡ ಬರುವ ವಿಷಯಗಳು

ವಿಷಯಗಳ ಮೇಲಿರುವ ಸಂಗ(ಅಂಟು). ನಾವೆಲ್ಲರೂ ಈ ಅಂಟಿನ ನಂಟನ್ನು ಬಿಡಿಸಿಕೊಂಡು ಮೋಕ್ಷಸ್ವರೂಪದಲ್ಲಿ ನೆಲೆನಿಲ್ಲಬೇಕೆಂಬ ಆಶಯದಿಂದ ಶಂಕರರು ಹೀಗೆ ಉಪದೇಶಿಸುತ್ತಿದ್ದಾರೆ. ಮಾ ಕುರು ಧನ-ಜನ-ಯೌವನ-ಗರ್ವಂ ಹರತಿ ನಿಮೇಷಾತ್ಕಾಲಃ ಸರ್ವಮ್…

ಭಜಗೋವಿಂದಂ  ಶ್ಲೋಕ – 10: ಜೀವನದ ಎಲ್ಲಾ ದುಃಖಗಳಿಗೆ ಆತ್ಮಜ್ಞಾನವೇ ಮದ್ದು

ಸಂಸಾರನಿವೃತ್ತಿ ಎಂಬ ವ್ಯಾಧಿಗೆ ಬೇಕಾದ ಸೂಕ್ತಚಿಕಿತ್ಸೆಯನ್ನು ಉಪದೇಶವಾಗಿ ಶಂಕರಾಚಾರ್ಯರು ಮುಂದಿನ ಶ್ಲೋಕದಲ್ಲಿ ಉಪಮೆಗಳ ಮೂಲಕ ವಿವರಿಸಿದ್ದಾರೆ. ವಯಸಿ ಗತೇ ಕಃ ಕಾಮವಿಕಾರಃ ಶುಷ್ಕೇ ನೀರೇ ಕಃ ಕಾಸಾರಃ…

ಭಜಗೋವಿಂದಂ ಶ್ಲೋಕ 9: ಸತ್ಸಂಗದ ಮಹತ್ವ

ಶಂಕರಾಚಾರ್ಯರು ತಮ್ಮ ಉಪದೇಶವನ್ನು ನಿಷ್ಠೆಯಿಂದ ಪಾಲಿಸುವ ನಮ್ಮೆಲ್ಲರಿಗೂ ಖಚಿತವಾಗಿ ಗಮ್ಯವನ್ನು ತಲುಪುವ ಉಪಾಯವನ್ನು ಈ ಶ್ಲೋಕದಲ್ಲಿ ತಿಳಿಸುತ್ತಿದ್ದಾರೆ. ಸತ್ಸಂಗತ್ವೇ ನಿಸ್ಸಂಗತ್ವಂ ನಿಸ್ಸಂಗತ್ವೇ ನಿರ್ಮೋಹತ್ವಮ್ । ನಿರ್ಮೋಹತ್ವೇ ನಿಶ್ಚಲತತ್ತ್ವಂ…

ಭಜಗೋವಿಂದಂ ಶ್ಲೋಕ – 8:  ಪ್ರಯಾಣದ ಮಧ್ಯೆ ಬಂದು ಹೋಗುವ ಮಡದಿ, ಮಕ್ಕಳ ಮೇಲೆ ಮೋಹವೇಕೆ?

ಕೆಲವರು ಅಧ್ಯಾತ್ಮ ಜೀವನವನ್ನು ನಡೆಸಲು ಸಿದ್ಧರಾಗಲು ಏನು ಮಾಡಬೇಕೆಂದು ಯೋಚಿಸುತ್ತಿರುವಾಗ ಮುಂದಿನ ಶ್ಲೋಕ ನಮ್ಮ ಸಹಾಯಕ್ಕೆ ಬರುತ್ತದೆ ಕಾತೇ ಕಾಂತಾ ಕಸ್ತೇ ಪುತ್ರಃ ಸಂಸಾರೋಽಯಮತೀವ ವಿಚಿತ್ರಃ ಕಸ್ಯ…

ಭಜಗೋವಿಂದಂ ಶ್ಲೋಕ – 7: ದಿಕ್ಕುದೆಶೆಯಿಲ್ಲದೆ ಅಲೆಯುತ್ತಿರುವವರ ಜೀವನವೈಖರಿ ಪ್ರಸ್ತುತ ಶ್ಲೋಕದಲ್ಲಿ ವಿವರಿಸಿದೆ

ಕಮ್ಮಾರ ಕಬ್ಬಿಣದ ತುಂಡುಗಳನ್ನು ಚೆನ್ನಾಗಿ ಕಾಯಿಸಿ, ಒಂದು ದೊಡ್ಡ ಅಡಿಗಲ್ಲಿನ ಮೇಲೆ ಇರಿಸಿ, ಸುತ್ತಿಗೆಯಿಂದ ಚೆನ್ನಾಗಿ ಬಾರಿಸುವ ಮೂಲಕ ಕಬ್ಬಿಣಕ್ಕೆ ಒಂದು ಸೂಕ್ತ ಆಕಾರವನ್ನು ಕೊಡುವುದು ನಮಗೆಲ್ಲಾ…

ಭಜಗೋವಿಂದಂ ಶ್ಲೋಕ – 6: ‌ಸಂಬಂಧಗಳು ತಾತ್ಕಾಲಿಕ, ತ್ಯಜಿಸು ದೇಹದ ಮೇಲಿನ ಮೋಹ

ಮಾನವನ ದೇಹದ ಸಂಬಂಧವು ಪ್ರಾಣ ಇರುವವರೆಗೆ ಮಾತ್ರ ಸೀಮಿತ. ಆದರೆ ಭಗವಂತನೊಂದಿಗೆ ಇರುವ ಭಕ್ತಿಯ ಸಂಬಂಧವು ಶಾಶ್ವತ ಮತ್ತು ನಿತ್ಯವಾಗಿರುತ್ತದೆ. ಜೀವನದ ಅರ್ಥವನ್ನು ಅರಿಯಲು ಮತ್ತು ಆತ್ಮಶಾಂತಿಯನ್ನು…

ಭಜಗೋವಿಂದಂ ಶ್ಲೋಕ 5: ಪ್ರಾಪಂಚಿಕ ಮೋಹ ತೊರೆದು ಭಗವಂತನ ಮೇಲೆ ಪ್ರೀತಿ ಇಡು

ಆದಿ ಶಂಕರಾಚಾರ್ಯರು (Shankaracharya) ನಮ್ಮಲ್ಲಿರುವ ಮೋಹವನ್ನು ಹೋಗಲಾಡಿಸಲು ಆತ್ಮಜ್ಞಾನವೆಂಬ ಔಷಧವನ್ನು ಕೊಡುತ್ತಾರೆ. ಅದರ ಪೂರ್ಣಪ್ರಯೋಜನ ಪಡೆಯಲು ಸಹಕಾರಿಯಾಗಿ ಹಲವು ವಿಶೇಷ ಅಭ್ಯಾಸಗಳನ್ನು ಭಜಗೋವಿಂದಂ ಗ್ರಂಥದಲ್ಲಿ ತಿಳಿಸಿದ್ದಾರೆ. ಮೋಹವನ್ನು…

ಭಜಗೋವಿಂದಂ ಶ್ಲೋಕ 4: ಭವ ಚಿಂತನೆಯನ್ನು ತೊರೆದು ಭಗವಂತನನ್ನು ಕಾಣುವ ದಾರಿ

ಇತ್ತೀಚಿನ ದಿನಗಳಲ್ಲಿ ಹಲವರಿಗೆ ಬರುವ ಯೋಚನೆಯೆಂದರೆ, “ನನಗೀಗ ಹಲವಾರು ಜವಾಬ್ದಾರಿಗಳಿವೆ. ಮುಂದೆ ಜೀವನದಲ್ಲಿ ಎಲ್ಲವೂ ಒಂದು ಮಟ್ಟಕ್ಕೆ ಬಂದನಂತರ ಮೋಕ್ಷದ ಬಗ್ಗೆ ಯೋಚಿಸೋಣ”. ಎಂದು ಹೇಳುತ್ತಾರೆ. ಈ…

ಭಜಗೋವಿಂದಂ ಶ್ಲೋಕ 3: ಕಾಮ ನಿಗ್ರಹ ಸಾಧನೆಗೆ ಸರಳ ಮಾರ್ಗ

ಹಿಂದಿನ ಅಂಕಣದಲ್ಲಿ, ಮೋಹವನ್ನು , ಧನದ ಮೇಲಿರುವ ಹೋಗಲಾಡಿಸುವ ಬಗೆಯನ್ನು ತಿಳಿದುಕೊಂಡೆವು. ಸ್ವಂತ ಪರಿಶ್ರಮದಿಂದ ಧನವನ್ನು ಸಂಪಾದಿಸಿ. ಧನವನ್ನು ದಾನಧರ್ಮಕಾರ್ಯಕ್ಕೆ ನಿಯೋಜಿಸುವ ಮೂಲಕ ಸುಖವನ್ನು ಅನುಭವಿಸಬೇಕೆಂಬ ಉಪದೇಶಕ್ರಮ…