Month: April 2026

ಧಾರವಾಡದಲ್ಲಿದೆ ಗುರುಕುಲ: 6ನೇ ತರಗತಿಯಿಂದ ಪದವಿವರೆಗೆ ಉಚಿತ ಶಿಕ್ಷಣ

ಧಾರವಾಡ, ಏಪ್ರಿಲ್‌ 4: ಭಾರತೀಯ ಸಂಸ್ಕೃತಿ ಮತ್ತು ಪರಂಪರೆ ಕಲಿಸುವ ಜೊತೆಗೆ ಶಾಲಾ ಪಠ್ಯಕ್ರಮವನ್ನು ಕಲಿಸುವ ಗುರುಕುಲ (Gurukul) ಶಿಕ್ಷಣ ಧಾರವಾಡದಲ್ಲಿ (Dharwad) ಆರಂಭವಾಗಿದೆ. ಧಾರವಾಡದಿಂದ 24…

16 ವರ್ಷದೊಳಗಿನ ಮಕ್ಕಳಿಗೆ ಮೊಬೈಲ್‌ ನಿಷೇಧ – ಅಗತ್ಯವೇ? ವಿಶ್ಲೇಷಣೆ

ಇತ್ತೀಚಿನ ದಿನಗಳಲ್ಲಿ ಮಕ್ಕಳು (Children) ಸ್ಮಾರ್ಟ್‌ಫೋನ್ (Smart Phone) ಬಳುಸುವುದು ಅತಿಯಾಗಿದೆ. ನಿರಂತರವಾಗಿ ತಮ್ಮನ್ನು ತಾವು ಸಾಮಾಜಿಕ ಜಾಲತಾಣಗಳಲ್ಲಿ (Social Media) ತೊಡಗಿಕೊಂಡಿರುತ್ತಾರೆ. 16 ವರ್ಷಕ್ಕಿಂತ ಕಡಿಮೆ…

ಕನ್ನಡಿಗರಿಗೆ ಇಂದು ವಿಜಯ ದಿನ: ಹರ್ಷವರ್ಧನನ್ನು ಸೋಲಿಸಿದ ದಕ್ಷಿಣ ಪಥೇಶ್ವರ ಇಮ್ಮಡಿ ಪುಲಿಕೇಶಿ

ಕನ್ನಡದ ಕರಿಮಣ್ಣ ಬಸರಿನಿಂದ ಬಂದವ… ಇಮ್ಮಡಿ ಪುಲಿಕೇಶಿ ಪುಲಿಕೇಶಿ… ಇಮ್ಮಡಿ ಪುಲಿಕೇಶಿ ಪುಲಿಕೇಶಿ… ಈ ಹಾಡಿನ ಬಗ್ಗೆ ತಿಳಿಯದವರು ಇಲ್ಲ..ಬಹುತೇಕ ಕನ್ನಡಿಗರ ಹೆಮ್ಮೆಯ ಪ್ರತೀಕ ಈ ಹಾಡು…

CBSE ಹೊಸ ಪಠ್ಯಕ್ರಮ: ತ್ರಿಭಾಷಾ ಸೂತ್ರ ಕಡ್ಡಾಯ, 2 ದೇಶಿ ಭಾಷೆ ಕಲಿಕೆ, ಇಂಗ್ಲಿಷ್ ವಿದೇಶಿ ಭಾಷೆ

ನವದೆಹಲಿ, ಏಪ್ರಿಲ್‌ 3: ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿಯು (CBSE) ಹೊಸ ಶಾಲಾ ಪಠ್ಯಕ್ರಮವನ್ನು (New School Curriculum Released) ಪ್ರಕಟಿಸಿದೆ. 2026-27ರ ಶೈಕ್ಷಣಿಕ ಸಾಲಿನಿಂದ 6ನೇ…

55°C ತಾಪಮಾನ ನೀರಿಗಾಗಿ ಹಾಹಾಕಾರ: ಮರುಭೂಮಿಯಲ್ಲಿ ಗಂಗೆ ಹರಿಸಿ ಭಗೀರಥರಾದ ಭಾರತೀಯ ಯೋಧರು, ವಿಡಿಯೋ ನೋಡಿ

ಬೇಸಿಗೆ (Summer) ಆರಂಭವಾಗಿದ್ದು, ನೀರಿನ ಮೂಲಗಳು ಬತ್ತುತ್ತಿವೆ. ಇದರಿಂದ ಜನ-ಜಾನುವಾರುಗಳು ಕುಡಿಯಲು ನೀರಿಲ್ಲದೆ ಪರದಾಡುತ್ತಿವೆ. ಅದರಲ್ಲಂತು ರಾಜಸ್ಥಾನ ಮರುಭೂಮಿಯಲ್ಲಿ (Rajasthan Desert) ವಾಸಿಸುವ ಜನರ ಬವಣೆ ಹೇಳತೀರದು.…

ಕೇಂದ್ರ ಮತ್ತು ರಾಜ್ಯ ಸರ್ಕಾರದಲ್ಲಿ ಖಾಲಿ ಹುದ್ದೆಗಳಿಗೆ ಅರ್ಜಿ ಆಹ್ವಾನ

ಸೆಂಟ್ರಲ್ ವೇರ್‌ಹೌಸಿಂಗ್ ಕಾರ್ಪೊರೇಷನ್ ಕನ್ಸನ್ವೆಂಟ್ (Central Warehousing Corporation Consonant) ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಕೇಂದ್ರ ಸರ್ಕಾರ (Central Government)…

ಭಜಗೋವಿಂದಂ  ಶ್ಲೋಕ – 12: ಜೀವನದ ಪ್ರತಿಯೊಂದು ಕ್ಷಣದಲ್ಲೂ ಆತ್ಮವಿದ್ಯೆಯನ್ನು ಗಳಿಸು

ಭಜಗೋವಿಂದಂ ಗ್ರಂಥದಲ್ಲಿ ಆದಿ ಶಂಕರಾಚಾರ್ಯರು (Adi Shankracharaya) ಸಾಧಕರಲ್ಲಿ ಅಡಗಿರುವ ಪ್ರತಿಯೊಂದು ತಪ್ಪು ತಿಳುವಳಿಕೆಗಳನ್ನು ಮತ್ತು ಮೋಹಗಳನ್ನು ಮುದ್ಗರದಿಂದ ಪ್ರಹರಿಸಿ ತುಂಡುತುಂಡು ಮಾಡುತ್ತಿದ್ದಾರೆ. ಧನ-ಜನ-ಯೌವ್ವನದ ಗರ್ವಪಡದೆ, ಮಾಯಾಮಯವಾದ…

ಗುಡ್ ಫ್ರೈಡೆ, ವಾರಂತ್ಯ: ಹುಬ್ಬಳ್ಳಿ, ಕಾರವಾರ, ಬೆಳಗಾವಿಯಿಂದ ಬೆಂಗಳೂರಿಗೆ ವಿಶೇಷ ರೈಲು

ಹುಬ್ಬಳ್ಳಿ, ಏಪ್ರಿಲ್‌ 2: ಗುಡ್ ಫ್ರೈಡೆ (Good Friday) ಮತ್ತು ವಾರಾಂತ್ಯ ಹಿನ್ನೆಲೆಯಲ್ಲಿ ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ತಡೆಯಲು ನೈರುತ್ಯ ರೈಲ್ವೆ ವಲಯ (South Western Railway)…