Category: ಗದಗ

ಕೆಎಲ್‌ಇ ಎಸ್‌ಎ ಮಾನ್ವಿ ಕಾನೂನು ಕಾಲೇಜಿನಲ್ಲಿ ರಾಷ್ಟ್ರೀಯ ಅಣಕು ನ್ಯಾಯಾಲಯ ಸ್ಪರ್ಧೆ

ಗದಗ, ಮೇ 20: ಕಾನೂನು ವಿದ್ಯಾರ್ಥಿಗಳಿಗೆ ವಾದ ಮಂಡನೆ ಕೌಶಲ್ಯ ಹಾಗೂ ಕಾನೂನು ಸಂಶೋಧನಾ ಸಾಮರ್ಥ್ಯವನ್ನು ವೃತ್ತಿಪರ ರೀತಿಯಲ್ಲಿ ಅಭಿವೃದ್ಧಿಪಡಿಸುವ ದೃಷ್ಟಿಯಿಂದ ಕೆಎಲ್‌ಇ ಸಂಸ್ಥೆಯ ಎಸ್‌.ಎ ಮಾನ್ವಿ…

ರಾಜ್ಯದಲ್ಲಿ ಮುಂದಿನ 5 ದಿನಗಳಲ್ಲಿ ತಾಪಮಾನ ಮತ್ತಷ್ಟು ಏರಿಕೆ: ಹವಾಮಾನ ಇಲಾಖೆ

ಬೆಂಗಳೂರು, ಏಪ್ರಿಲ್‌ 23: ರಾಜ್ಯದಲ್ಲಿ ಬಿಸಿಲ ಧಗೆ ಜನರನ್ನು ಹೈರಾಣಾಗಿಸಿದೆ. ಬಿಸಿಲಿನ ಜೊತೆಗೆ ಸಂಜೆ ಹುಯ್ಯುವ ಮಳೆ ತಂಪನ್ನು ನೀಡಿದರೂ, ತಾಪಮಾನ ಮಾತ್ರ ಕಡಿಮೆಯಾಗುವುದಿಲ್ಲ. ಬಿಸಿಲಿನ ಶಾಖಕ್ಕೆ…

SSLC Result 2026: ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟ, ರಿಸಲ್ಟ್‌ ಹೀಗೆ ನೋಡಿ

ಬೆಂಗಳೂರು, ಏಪ್ರಿಲ್‌ 23: ಕರ್ನಾಟಕ 2025-26ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆ-1 ರ ಫಲಿತಾಂಶ (SSLC Results 2026) ಪ್ರಕಟವಾಗಿದೆ. ಶಿಕ್ಷಣ ಸಚಿವ ಮಧುಬಂಗಾರಪ್ಪ ಗುರುವಾರ ಮಧ್ಯಾಹ್ನ 12…

ಗದಗ ಜಂಕ್ಷನ್‌ಗಳಲ್ಲಿ ಹಸಿರು ತಾರ್ಪಲ್‌ ಬದಲಿಗೆ ಎಐ ಸಿಗ್ನಲ್‌ ಅಳವಡಿಸಿ: ಸವಾರರಿಗೆ ಅನುಕೂಲ

ದ್ವಿಚಕ್ರ ವಾಹನ ಸವಾರರು (Two Wheeler Riders) ಟ್ರಾಫಿಕ್‌ ಸಿಗ್ನಲ್‌ಗಳಲ್ಲಿ (Traffic signal) ಕಾಯುವಾಗ ಬೇಸಿಗೆಯ ಪ್ರಖರ ಬಿಸಿಲಿನಿಂದ ಸನ್‌ಸ್ಟ್ರೋಕ್‌ ಒಳಗಗಾದಿರಲಿ ಎಂಬ ಉದ್ದೇಶದಿಂದ ಗದಗ (Gadag)…

ಕರ್ನಾಟಕದ ನ್ಯಾಯಾಲಯಗಳಲ್ಲಿ 22 ಲಕ್ಷ ಪ್ರಕರಣಗಳು ಬಾಕಿ

ಬೆಂಗಳೂರು, ಮಾರ್ಚ್‌ 29: ಕರ್ನಾಟಕದ ಅಧೀನ ನ್ಯಾಯಾಲಯಗಳಲ್ಲಿ (Karnataka Courts) ಒಟ್ಟು 22,61,280 ಪ್ರಕರಣಗಳು (Cases) ಬಾಕಿ ಇದ್ದು, ದೇಶದಲ್ಲೇ ಅತಿ ಹೆಚ್ಚು ಪ್ರಕರಣಗಳನ್ನು ಹೊಂದಿರುವ ರಾಜ್ಯಗಳ…

2ನೇ PUC ಫಲಿತಾಂಶ 2026 ಏಪ್ರಿಲ್‌ ಮೊದಲ ವಾರದಲ್ಲಿ ಪ್ರಕಟ, ಆನ್‌ಲೈನ್‌ನಲ್ಲಿ ರಿಸಲ್ಟ್‌ ನೋಡುವ ವಿಧಾನ

ಬೆಂಗಳೂರು, ಮಾರ್ಚ್‌ 28: ಕರ್ನಾಟಕ ಶಾಲಾ ಪರೀಕ್ಷೆಗಳು ಮತ್ತು ಮೌಲ್ಯಮಾಪನ ಮಂಡಳಿ (KSEAB) 2026ನೇ ಸಾಲಿನ 2ನೇ ಪಿಯುಸಿ ಫಲಿತಾಂಶವನ್ನು (2nd PUC Result) ಏಪ್ರಿಲ್ ಮೊದಲ…

ಪ್ರಯಾಣಿಕರ ಗಮನಕ್ಕೆ: ಯುಗಾದಿ ಹಬ್ಬದ ನಿಮಿತ್ತ ರಾಜ್ಯದ ವಿವಿಧ ಜಿಲ್ಲೆಗಳಿಗೆ ವಿಶೇಷ ರೈಲು, ಟ್ರೈನ್‌ ಸಮಯ ಇಲ್ಲಿದೆ 

ಹುಬ್ಬಳ್ಳಿ, ಮಾರ್ಚ್‌ 15: ವಾರಾಂತ್ಯ ಮತ್ತು ಯುಗಾದಿ (Ugadi) ಹಬ್ಬ ಹಿನ್ನೆಲೆಯಲ್ಲಿ ಸಾಲು ಸಾಲು ರಜೆಗಳು ಬಂದಿವೆ. ಈ ಸಂದರ್ಭದಲ್ಲಿ ರೈಲಿನಲ್ಲಿ ಪ್ರಯಾಣಿಕರ ದಟ್ಟಣೆ ಹೆಚ್ಚಾಗುತ್ತದೆ. ಹೀಗಾಗಿ,…

ಪುಟ್ಟರಾಜ ಗವಾಯಿಗಳ 112ನೇ ಜಯಂತಿ: ಮೇಘರಾಗ ಹಾಡಿ ಮಳೆ ತರಿಸಿದ ಶ್ರೀಗರು

ಕರ್ತನಟ್ಟಿದಡೆ ಮರ್ತ್ಯದಲ್ಲಿ ಮಹಾಮನೆಯ ಕಟ್ಟಿದೆಸತ್ಯ ಶರಣರಿಗೆತೊತ್ತು ‌ಭೃತ್ಯನಾಗಿ ಸವೆದು ಬದುಕಿದೆಕರ್ತನ ಬೆಸನು ಮತ್ತೆ ಬರಲೆಂದಟ್ಟವಡೆ ಕೂಡಲ ಸಂಗಮದೇವ ಮಹಾಪ್ರಸಾದವೆಂಬೆ ವಿಶ್ವಗುರು ಬಸವಣ್ಣನವರ ವಚನದಂತೆ ಪರಮಾತ್ಮನ ಅಪ್ಪಣೆಯ ಮೇರೆಗೆ…