ಕ್ರೀಡೆ ಸಾವನ್ನೇ ಗೆದ್ದ ಹುಡುಗಿಗೆ ಕಾಮನ್ವೆಲ್ತ್ನಲ್ಲಿ ಕಂಚಿನ ಪದಕ: ಕಾಮನ್ವೆಲ್ತ್ನಲ್ಲಿ ಕರುನಾಡಿನ ರೈತನ ಮಗಳ ಕೋಲ್ಮಿಂಚು..! July 31, 2026 Admin No Comments ಶಿಲ್ಪಾ ಶೈಲಾ ಗ್ಲಾಸ್ಗೋ ಕಾಮನ್ವೆಲ್ಸ್ ಗೇಮ್ಸ್ನ ಪ್ಯಾರಾ ಅಥ್ಲೇಟಿಕ್ಸ್ನ ಮಹಿಳೆಯರ ಎಫ್-57 ವಿಭಾಗದ ಶಾಟ್ಪುಟ್ನಲ್ಲಿ ಕಂಚು ಗೆದ್ದ ಅಥ್ಲೀಟ್.
ಕ್ರೀಡೆ ದೇಶ ಯುರೋಪಿಯನ್ ಗರ್ಲ್ಸ್ ಮ್ಯಾಥಮ್ಯಾಟಿಕಲ್ ಒಲಿಂಪಿಯಾಡ್ನಲ್ಲಿ ಭಾರತದ ನಾರಿಗೆ ಚಿನ್ನದ ಪದಕ April 26, 2026 Admin No Comments 15ನೇ ಯುರೋಪಿಯನ್ ಗರ್ಲ್ಸ್ ಮ್ಯಾಥಮ್ಯಾಟಿಕಲ್ ಒಲಿಂಪಿಯಾಡ್ (EGMO) 2026ರಲ್ಲಿ ಭಾರತೀಯ ತಂಡವು ಅದ್ಭುತ ಸಾಧನೆ ಮಾಡಿದೆ. ಭಾರತಕ್ಕೆ ಮೊದಲ ಚಿನ್ನದ ಪದಕ ಮುಡಿಗೇರಿದೆ. ಫ್ರಾನ್ಸ್ನ ಬೋರ್ಡೋ ನಗರದಲ್ಲಿ…
ಕ್ರೀಡೆ ಬಿಟ್ಟ ಬಾಣ ಗುರಿ ತಲುಪಿತು, ಚಿನ್ನದ ಪದಕ ಮುಡಿಗೇರಿತು: ಕೈ, ಕಾಲು ಇಲ್ಲದ ಪಾಯಲ್ ವಿಶ್ವ ಪ್ಯಾರಾ ಆರ್ಚರಿ ಚಾಂಪಿಯನ್ April 6, 2026 Admin No Comments ತೊಟ್ಟ ಬಾಣ ಗುರಿ ತಲುಪಿ ಚಿನ್ನದ ಪದಕ್ಕಕ್ಕೆ ಪಾಯಲ್ ನಾಗ್ ಮುತ್ತಿಡುವ ಮೂಲಕ ವಿಶ್ವ ಪ್ಯಾರಾ ಆರ್ಚರಿ ಚಾಂಪಿಯನ್ ಆಗಿದ್ದಾರೆ. ಹಾಗಿದ್ದರೆ ಯಾರು ಈ ಪಾಯಲ್ ನಾಗ್?…
ಕ್ರೀಡೆ RCB vs SRH: ತವರು ನೆಲದಲ್ಲಿ ನಡೆದ ಉದ್ಘಾಟನಾ ಪಂದ್ಯದಲ್ಲಿ ಆರ್‌ಸಿಬಿಗೆ ಗೆಲವು March 28, 2026 Nandish No Comments ಟಾಟಾ ಐಪಿಎಲ್ 2026ನೇ (TATA IPL 2026) ಆವೃತ್ತಿಯ ಉದ್ಘಾಟನಾ ಪಂದ್ಯದಲ್ಲಿ ಆರ್‌ಸಿಬಿ (RCB) ಗೆದ್ದಿದೆ. ತವರು ನೆಲದಲ್ಲಿ ಆಡಿದ ಮೊದಲ ಪಂದ್ಯದಲ್ಲಿ ಆರ್‌ಸಿಬಿ ವಿಜಯ ಪತಾಕೆ…
ಕ್ರೀಡೆ RCB vs SRH Match: ಕಪ್ಪು ಪಟ್ಟಿ ಕಟ್ಟಿಕೊಂಡು ಆಡಲಿರುವ ಆರ್‌ಸಿಬಿ ಆಟಗಾರರು! ಇಲ್ಲಿದೆ ಕಾರಣ March 28, 2026 Nandish No Comments ಟಾಟಾ ಐಪಿಎಲ್ 2026ರ (TATA IPL 2026) ಆವೃತ್ತಿ ಇಂದಿನಿಂದ ಆರಂಭವಾಗಲಿದೆ. ಬೆಂಗಳೂರಿನಲ್ಲಿರುವ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ (Bangalore M Chinnaswamy Stadium) ಉದ್ಘಾಟನಾ ಪಂದ್ಯ ನಡೆಯಲಿದೆ.…
ಕ್ರೀಡೆ ರಾಜ್ಯ IPL 2026: RCB ಜೊತೆ KMF ನಂದಿನಿ ಡೈರಿ ಪಾಲುದಾರ March 25, 2026 Admin No Comments ಬೆಂಗಳೂರು, ಮಾರ್ಚ್ 25: ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಮಹಾಮಂಡಳಿ (KMF) ಯ ನಂದಿನಿ ಬ್ರ್ಯಾಂಡ್, ಮಾರ್ಚ್ 28ರಿಂದ ಆರಂಭವಾಗಲಿರುವ 2026ರ ಇಂಡಿಯನ್ ಪ್ರೀಮಿಯರ್ ಲೀಗ್ (IPL)…
ಕ್ರೀಡೆ RCB ಗೆ ಹೊಸ ಮಾಲೀಕರು: IPL 2026ಕ್ಕೂ ಮುನ್ನ ದೊಡ್ಡ ಬದಲಾವಣೆ March 25, 2026 Nandish No Comments ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡವು ತನ್ನ ಐಪಿಎಲ್ (IPL) ಪಯಣದಲ್ಲಿ ಹೊಸ ಅಧ್ಯಾಯವನ್ನು ಆರಂಭಿಸಿದೆ. ಐಪಿಎಲ್ (IPL 2026) ತಂಡಗಳ ಪೈಕಿ ಅತ್ಯಂತ ಜನಪ್ರಿಯ ಮತ್ತು…
ಕ್ರೀಡೆ IPL 2026: ಚಿನ್ನಸ್ವಾಮಿಗೆ ಅಂಟಿದ್ದ ಸೂತಕ ದೂರ, ಪಂದ್ಯ ನಡೆಸಲು ಗ್ರೀನ್ ಸಿಗ್ನಲ್ March 17, 2026 Admin No Comments ಬೆಂಗಳೂರು, ಮಾರ್ಚ್ 17: ಕಳೆದ ವರ್ಷ ಆರ್ ಸಿಬಿ (RCB) ಕಪ್ ಗೆದ್ದ ಸಂಭ್ರಮಾಚರಣೆ ವೇಳೆ ಸಂಭವಿಸಿದ್ದ ಕಾಲ್ತುಳಿತದಲ್ಲಿ 11 ಜನ ಮೃತಪಟ್ಟಿದ್ದರು. ಈ ದುರ್ಘಟನೆ ನಂತರ…
ಕ್ರೀಡೆ ರಾಷ್ಟ್ರಧ್ವಜಕ್ಕೆ ಅಪಮಾನ: ಹಾರ್ದಿಕ್ ಪಾಂಡ್ಯ ವಿರುದ್ಧ ದೂರು ದಾಖಲು March 12, 2026 Nandish No Comments ನವದೆಹಲಿ, ಮಾರ್ಚ್ 12: ಅಹಮದಾಬಾದ್‌ನ ಕೀಡಾಂಗಣದಲ್ಲಿ ನಡೆದ ಟಿ20 ವಿಶ್ವಕಪ್ ವಿಜಯೋತ್ಸವದ ಸಂದರ್ಭದಲ್ಲಿ ರಾಷ್ಟ್ರೀಯ ಧ್ವಜಕ್ಕೆ ಅವಮಾನ (Insulting national Flag) ಮಾಡಿದ ಆರೋಪದ ಮೇಲೆ ಕ್ರಿಕೆಟ್‌ಗ…
ಕ್ರೀಡೆ IPL 2026ರ ಪಂದ್ಯಗಳ ವೇಳಾಪಟ್ಟಿ ಪ್ರಕಟ, ಮೊದಲ ಪಂದ್ಯ RCB vs SRH March 11, 2026 Nandish No Comments ಕೋಟ್ಯಾಂತರ ಅಭಿಮಾನಿಗಳು ನಿರೀಕ್ಷಿಸುತ್ತಿದ್ದ IPL 2026ರ ಪಂದ್ಯಗಳ ವೇಳಾಪಟ್ಟಿಯನ್ನು (IPL 2026 schedule announcement) ಬಿಸಿಸಿಐ (BCCI) ಪ್ರಕಟಿಸಿದೆ. ಮೊದಲ ಹಂತ ಪಟ್ಟಿ ಇದಾಗಿದ್ದು, ಕೆಲವೇ ದಿನಗಳ…