Author: Admin

ಮೊದಲ ಬಾರಿಗೆ ಡಿಜಿಟಲ್ ಮೂಲಕ ಜನಗಣತಿ: ಇದೇ ಏ. 1 ರಿಂದ ಆನ್‌ಲೈನ್‌ನಲ್ಲಿ ಮಾಹಿತಿ ಸಲ್ಲಿಕೆ ಆರಂಭ

ನವದೆಹಲಿ, ಮಾರ್ಚ್‌ 31: ಕೇಂದ್ರ ಜನಗಣತಿ ಕಾರ್ಯಾಚರಣೆ ನಿರ್ದೇಶನಾಲಯವು ‘ಭಾರತದ ಜನಗಣತಿ 2027’ರ (India Census 2027) ಸಿದ್ಧತೆಗಳನ್ನು ಪೂರ್ಣಗೊಳಿಸಿದ್ದು, ಕರ್ನಾಟಕದಲ್ಲಿ (Karnataka) ಈ ಬೃಹತ್ ಪ್ರಕ್ರಿಯೆಯು…

ಕ್ರೀಡಾ ಸಾಧಕರಿಗೆ ಅವಕಾಶ: ಕೇಂದ್ರ ಕ್ರೀಡಾ ಪ್ರಾಧಿಕಾರದದಿಂದ  323 ಹುದ್ದೆ ಭರ್ತಿ

ಕೇಂದ್ರ ಸರ್ಕಾರದ ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯ (Ministry of Youth Affairs and Sports) ಅಧೀನದ ಅತ್ಯುನ್ನತ ರಾಷ್ಟ್ರೀಯ ಕ್ರೀಡಾ ಸಂಸ್ಥೆಯಾದ ಭಾರತೀಯ ಕ್ರೀಡಾ…

ರಕ್ತಭೇದಿ, ರಕ್ತಸ್ರಾವವಿರುವ ಮೂಲವ್ಯಾಧಿ ತಡೆಯುತ್ತೆ ಮಾವಿನಹಣ್ಣಿನ ಓಟೆಯಲ್ಲಿನ ಬೀಜ

ಹಣ್ಣುಗಳ ರಾಜ ಮಾವಿನಹಣ್ಣು (Mango). ಸಾಮಾನ್ಯವಾಗಿ ಇದರ ಸವಿಯಾದ ಹಣ್ಣು ತಿಂದು ಓಟೆ ಬಿಸಾಡುವುದು ಸಹಜ. ಈ ಓಟೆಗಳಿಂದ ವೈದ್ಯಕೀಯ ಉಪಯೋಗಗಳು ಸಾಕಷ್ಟಿದೆ. ಈ ಓಟೆಗಳು ಯಾವುದಕ್ಕೆಲ್ಲ…

ಭಜಗೋವಿಂದಂ ಶ್ಲೋಕ 9: ಸತ್ಸಂಗದ ಮಹತ್ವ

ಶಂಕರಾಚಾರ್ಯರು ತಮ್ಮ ಉಪದೇಶವನ್ನು ನಿಷ್ಠೆಯಿಂದ ಪಾಲಿಸುವ ನಮ್ಮೆಲ್ಲರಿಗೂ ಖಚಿತವಾಗಿ ಗಮ್ಯವನ್ನು ತಲುಪುವ ಉಪಾಯವನ್ನು ಈ ಶ್ಲೋಕದಲ್ಲಿ ತಿಳಿಸುತ್ತಿದ್ದಾರೆ. ಸತ್ಸಂಗತ್ವೇ ನಿಸ್ಸಂಗತ್ವಂ ನಿಸ್ಸಂಗತ್ವೇ ನಿರ್ಮೋಹತ್ವಮ್ । ನಿರ್ಮೋಹತ್ವೇ ನಿಶ್ಚಲತತ್ತ್ವಂ…

ಭಾರತೀಯ ರೈಲ್ವೆಯ ನವೋದಯ: ಹಳಿಗಳ ಮೇಲೆ ಹರಿಯುತ್ತಿರುವ ವಿಕಸಿತ ಭಾರತದ ಕನಸು

ಕಳೆದ ಒಂದುವರೆ ದಶಕದಲ್ಲಿ ಭಾರತೀಯ ರೈಲ್ವೆಯು ಕೇವಲ ಒಂದು ಸಾರಿಗೆ ಮಾಧ್ಯಮವಾಗಿ ಉಳಿಯದೆ, ದೇಶದ ಆರ್ಥಿಕ ಪ್ರಗತಿಯ ಇಂಜಿನ್ ಆಗಿ ರೂಪಾಂತರಗೊಂಡಿದೆ. 2014 ರ ನಂತರದ ಕಾಲಘಟ್ಟವನ್ನು…

IDBI ಬ್ಯಾಂಕ್ ನಲ್ಲಿ ಭರ್ಜರಿ ನೇಮಕಾತಿ: ಅರ್ಜಿ ಹೇಗೆ? ಸಂಬಳವೆಷ್ಟು ಗೊತ್ತಾ?

ಐಡಿಬಿಐ ಬ್ಯಾಂಕ್‌ (IDBI Bank) ಉದ್ಯೋಗಾಕಾಂಕ್ಷಿಗಳಿಗೆ ಉತ್ತಮ ಅವಕಾಶವನ್ನು ಒದಗಿಸುತ್ತಿದ್ದು, ದೇಶಾದ್ಯಂತ ಇರುವ ತನ್ನ ವಿವಿಧ ಶಾಖೆಗಳಲ್ಲಿ ಖಾಲಿ ಇರುವ ತಜ್ಞ ಅಧಿಕಾರಿ (Specialist Officers) ಹುದ್ದೆಗಳ…

ತಂದೆ-ಮಗಳ ಬಾಂಧವ್ಯ ತೋರಿಸಿದ ಕೌಟುಂಬಿಕ ಚಿತ್ರ ಲವ್‌ Mocktail-3

ಲವ್‌ Mocktail-3 ಚಿತ್ರದ ಹೆಸರು ಕೇಳಿದಾಗ, ಮತ್ತೆ ಅದೇ ಪ್ರೇಮ ಕಥೆ ಇರುತ್ತೆ ಅಂತ ಚಿತ್ರವನ್ನು ನೋಡದೆ ನಿರ್ಲಕ್ಷಿಸಿದ್ದೆ. ಆದ್ರೆ, ಓರ್ವರು Suggest ಮಾಡಿದ್ರು, ನೋಡಿ ಸರ್…

ಹುಬ್ಬಳ್ಳಿ ಜನರಿಗೆ ಸುವರ್ಣಾವಕಾಶ: ಪಿಎಂ ವಿಕಾಸ್ ಯೋಜನೆಯಡಿಯಲ್ಲಿ ಶಿಷ್ಯವೇತನ ಜೊತೆಗೆ ಉಚಿತ ತರಬೇತಿ

ಹುಬ್ಬಳ್ಳಿ, ಮಾರ್ಚ್‌ 30: ಭಾರತ ಸರ್ಕಾರದ ಪ್ರಧಾನಮಂತ್ರಿ ವಿರಾಸತ್ ಕಾ ಸಂವರ್ಧನ್ ಯೋಜನೆಯಡಿಯಲ್ಲಿ (PM VIKAS) ಡಾಪ್ಸನ್ಸ್ ಹೆಲ್ತ್‌ಕೇರ್ ಸೊಲ್ಯೂಷನ್ಸ್ ವತಿಯಿಂದ ಹಲವು ಕೋರ್ಸ್‌ಗಳಿಗೆ ಉಚಿತ ತರಬೇತಿ…

ಐಎಸ್‌ಐ ಜೊತೆ ನಂಟು ಹೊಂದಿದ್ದ ಉಗ್ರ ದೆಹಲಿಯಲ್ಲಿ ಬಂಧನ

ನವದೆಹಲಿ, ಮಾರ್ಚ್‌ 30: ಲಷ್ಕರ್-ಎ-ತೈಬಾ (Lashkar-e-Taiba) ಉಗ್ರ ಸಂಘಟನೆಯೊಂದಿಗೆ ಸಂಪರ್ಕ ಹೊಂದಿದ್ದ ಶಬ್ಬೀರ್‌ ಅಹ್ಮದ್‌ ಲೋನ್‌ನನ್ನು (Shabbir Ahmed Lone) ದೆಹಲಿ (Delhi) ಗಡಿಭಾಗದ ಬಳಿ ದೆಹಲಿ…

ಬಲ, ಮತ್ತು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ತರಕಾರಿ ಮತ್ತು ಹಣ್ಣುಗಳ ಬೀಜಗಳು

ಆಯುರ್ವೇದ (Ayurveda) ಗ್ರಂಥದಲ್ಲಿ ‘ಜಗತೈವ ಮಹೌಷಧಂ’ ಎಂಬ ಸುಪ್ರಸಿದ್ಧ ಹೇಳಿಕೆ ಇದೆ. ಎಂದರೆ ‘ಜಗತ್ತಿನಲ್ಲಿರುವುದೆಲ್ಲ ಔಷಧಿಯೇ. ಆದರೆ, ನಮ್ಮ ಸಂಪರ್ಕಕ್ಕೆ ಬರುವ ವಸ್ತುಗಳ ಔಷಧೀಯ ಗುಣದ ಪರಿಚಯವಾದಾಗ…