What is a Verb? (ಕ್ರಿಯಾಪದ ಎಂದರೇನು?) A verb is a word that shows action, state, or occurrence in a sentence. It tells what the subject does or is.ಕ್ರಿಯಾಪದ ಎಂದರೆ ವಾಕ್ಯದಲ್ಲಿ ಕ್ರಿಯೆ (ಕೆಲಸ), ಸ್ಥಿತಿ, ಅಥವಾ ಸಂಭವವನ್ನು ತೋರಿಸುವ ಪದ. ಇದು ಕರ್ತೃ ಏನು ಮಾಡುತ್ತಾನೆ ಅಥವಾ ಹೇಗಿದ್ದಾನೆ ಎಂಬುದನ್ನು ತಿಳಿಸುತ್ತದೆ. Examples: 1. She runs fast.ಅವಳು ವೇಗವಾಗಿ ಓಡುತ್ತಾಳೆ. 2. He is happy.ಅವನು ಸಂತೋಷವಾಗಿದ್ದಾನೆ. 3.They play cricket.ಅವರು ಕ್ರಿಕೆಟ್ ಆಡುತ್ತಾರೆ. Kinds of Verbs ಕ್ರಿಯಾಪದಗಳ ವಿಧಗಳು 1. Action Verb (ಕ್ರಿಯಾತ್ಮಕ ಕ್ರಿಯಾಪಧ) It shows the action. Examples: 1. Ram writes a letter. ರಾಮ ಪತ್ರ ಬರೆಯುತ್ತಾನೆ. 2. She dances well. ಅವಳು ಚೆನ್ನಾಗಿ ನೃತ್ಯ ಮಾಡುತ್ತಾಳೆ. 2. State Verb / Stative Verb: ಸ್ಥಿತಿ ಸೂಚಕ ಕ್ರಿಯಾಪದ It shows state or conditions. Examples: 1. She is tired.ಅವಳು ದಣಿದಿದ್ದಾಳೆ 2. He knows the answer.(ಅವನಿಗೆ ಉತ್ತರ ಗೊತ್ತಿದೆ) 3. Helping Verb / Auxiliary Verb (ಸಹಾಯಕ ಕ್ರಿಯಾಪದ) It helps main verb. ಮುಖ್ಯ ಕ್ರಿಯಾಪದಕ್ಕೆ ಸಹಾಯ ಮಾಡುತ್ತದೆ. Examples: 1. She is reading. ಅವಳು ಓದುತ್ತಿದ್ದಾಳೆ 2. They have finished. ಅವರು ಮುಗಿಸಿದ್ದಾರೆ 4. Main Verb (ಮುಖ್ಯ ಕ್ರಿಯಾಪದ) It shows main action of the sentence. ವಾಕ್ಯದ ಮುಖ್ಯ ಕ್ರಿಯೆ. Examples: 1. She writes a story.ಅವಳು ಕಥೆ ಬರೆಯುತ್ತಾಳೆ. 2. He eats food.ಅವನು ಊಟ ಮಾಡುತ್ತಾನೆ ಹಿಂದಿನ ಪಾಠ: English Grammar ಪಾಠ 7: Types of Pronouns- Interrogative, Indefinite and Emphatic Explained To be continued……… ಮುಂದುವರೆಯುತ್ತದೆ………… ಶಿಕ್ಷಕರು: ಶ್ರೀ. ಕೇಶವ ಬಿ. ಕೆ ಮತ್ತುಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ Post navigation English Grammar ಪಾಠ 7: Types of Pronouns- Interrogative, Indefinite and Emphatic Explained English Grammar ಪಾಠ 8: Transitive Verb, Intransitive Verb and Modal Verb