1. Personal pronoun.: ವ್ಯಕ್ತಿ ವಾಚಕ ಸರ್ವನಾಮ. Words used in the place of the Proper nouns are called personal pronouns. ಅಂಕಿತನಾಮಗಳ ಬದಲಾಗಿ ಉಪಯೋಗಿಸುವ ಪದಗಳಿಗೆ ವ್ಯಕ್ತಿ ವಾಚಕ ಸರ್ವನಾಮಗಳು ಎಂದು ಕರೆಯುತ್ತೇವೆ. Example: I, We, You, He, She, It, They. These are all called personal pronouns. 2. Reflective Pronoun: ಆತ್ಮಾರ್ಥಕ ಸರ್ವನಾಮ. Reflexive pronouns are used when the subject and object are the same person or thing. Or Pronoun used to show the reflection of the action on the does or the subject is called reflective pronoun. ಯಾವುದಾದರೂ ಒಂದು ಕ್ರಿಯೆಗೆ ಪರಿಣಾಮವು ಅದರ ಕರ್ತವೀನ ಮೇಲೆ ಪರಾವೃತ್ತವಾದದನ್ನು ಸೂಚಿಸುವ ಸರ್ವನಾಮಗಳನ್ನು ಅತ್ಮಾರ್ಥಕ ಸರ್ವನಾಮಗಳನ್ನುವರು. List of Reflexive Pronouns. Myself Yourself Himself Herself Itself Ourselves Yourselves Themselves Examples in Sentences. 1. I hurt myself while playing. 2. She made the dress herself. 3. He introduced himself to the class. 4. We enjoyed ourselves at the party. 5. They completed the work themselves. 6. You should believe in yourself. 7. The cat cleaned itself. Reflexive pronouns ಅಂದರೆ ಕರ್ತೃ ಮತ್ತು ಕರ್ಮ ಒಂದೇ ಆಗಿರುವಾಗ ಬಳಸುವ ಸರ್ವನಾಮಗಳು. ಉದಾಹರಣೆಗಳು: ನಾನೇ ಗಾಯ ಮಾಡಿಕೊಂಡೆ. (I hurt myself) ಅವಳು ತಾನೇ ಕೆಲಸ ಮಾಡಿದ್ದಾಳೆ. (She did the work herself) ಅವರು ತಾವೇ ಕೆಲಸ ಮುಗಿಸಿದರು. (They finished the work themselves). 3. Demonstrative Pronouns: ಪ್ರದರ್ಶಕ ಸರ್ವನಾಮಗಳು Demonstrative pronouns are words used to point out specific persons or things. They show whether something is near or far, and singular or plural. List of Demonstrative Pronouns. 1.This (near, singular) 2.That (far, singular) 3.These (near, plural) 4.Those (far, plural) Examples: 1.This is my book. (near, one) 2.That is a tall building. (far, one) 3.These are my friends. (near, many) 4.Those are beautiful flowers. (far, many) Demonstrative pronouns ಅಂದರೆ ನಿರ್ದಿಷ್ಟ ವ್ಯಕ್ತಿ ಅಥವಾ ವಸ್ತುವನ್ನು ತೋರಿಸಲು ಬಳಸುವ ಸರ್ವನಾಮಗಳು. ಇವು ಹತ್ತಿರ (near) ಅಥವಾ ದೂರ (far) ಮತ್ತು ಏಕವಚನ (singular) ಅಥವಾ ಬಹುವಚನ (plural) ಅನ್ನು ಸೂಚಿಸುತ್ತವೆ. This → ಇದು (ಹತ್ತಿರ, ಏಕವಚನ) That → ಅದು (ದೂರ, ಏಕವಚನ) These → ಇವು (ಹತ್ತಿರ, ಬಹುವಚನ) Those → ಅವು (ದೂರ, ಬಹುವಚನ) ಉದಾಹರಣೆಗಳು: 1. ಇದು ನನ್ನ ಪುಸ್ತಕ. (This is my book) 2. ಅದು ಒಂದು ದೊಡ್ಡ ಕಟ್ಟಡ. (That is a big building) 3. ಇವು ನನ್ನ ಸ್ನೇಹಿತರು. (These are my friends) 4. ಅವು ಸುಂದರ ಹೂಗಳು. (Those are beautiful flowers) 4. Relative Pronouns: ಸಂಬಂಧವಾಚಕ ಸರ್ವನಾಮಗಳು: Relative pronouns are words used to connect a clause to a noun or pronoun. They give more information about that noun. Common Relative Pronouns: 1. who (for people) 2. whom (for people – object) 3. whose (shows possession) 4. which (for things/animals) 5. that (for people or things) Examples: 1. The boy who is playing is my brother. 2. The girl whom you met is my sister. 3. This is the house which I built. 4. The dog that barked was very big. 5. The man whose car was stolen is sad. ಸಂಬಂಧವಾಚಕ ಸರ್ವನಾಮಗಳು ಅಂದರೆ ಒಂದು ನಾಮಪದ (noun) ಬಗ್ಗೆ ಹೆಚ್ಚಿನ ಮಾಹಿತಿ ನೀಡಲು ವಾಕ್ಯಗಳನ್ನು ಸಂಬಂಧವಾಚಕ ಸರ್ವನಾಮಗಳು. who → ಯಾರು (ವ್ಯಕ್ತಿಗಳಿಗೆ) whom → ಯಾರನ್ನು (ಕರ್ಮ) whose → ಯಾರ (ಸ್ವಾಮ್ಯ) which → ಯಾವುದು (ವಸ್ತುಗಳಿಗೆ) that → ಅದು / ಯಾರು / ಯಾವುದು. ಉದಾಹರಣೆ: 1. ಆಟ ಆಡುತ್ತಿರುವ ಹುಡುಗ ಯಾರು ನನ್ನ ಸಹೋದರನು. (The boy who is playing is my brother.) 2. ನೀನು ಭೇಟಿಯಾದ ಹುಡುಗಿ ಯಾರನ್ನು ನನ್ನ ಸಹೋದರಿ. (The girl whom you met is my sister.) 3.ನಾನು ಕಟ್ಟಿದ ಮನೆ ಯಾವುದು. (This is the house which I built.) 4. ಭೂಕರಿಸಿದ ನಾಯಿ ಅದು ದೊಡ್ಡದು. (The dog that barked was big.) 5. ಕಾರು ಕಳುವಾದ ವ್ಯಕ್ತಿ ಯಾರ ದುಃಖಿತನಾಗಿದ್ದಾನೆ. (The man whose car was stolen is sad.) ====0 ನಿನ್ನೆಯ ಪಾಠ: English Grammar ಪಾಠ 5: Pronoun Definition, Types and Examples To be continued……… ಮುಂದುವರೆಯುತ್ತದೆ………… ಶಿಕ್ಷಕರು: ಶ್ರೀ. ಕೇಶವ ಬಿ. ಕೆ ಮತ್ತುಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ Post navigation JEE Main Exam 2026 Session 2: City Intimation Slip ಬಿಡುಗಡೆ ಮಾಡಿದ NTA 2ನೇ PUC ಫಲಿತಾಂಶ 2026 ಏಪ್ರಿಲ್ ಮೊದಲ ವಾರದಲ್ಲಿ ಪ್ರಕಟ, ಆನ್ಲೈನ್ನಲ್ಲಿ ರಿಸಲ್ಟ್ ನೋಡುವ ವಿಧಾನ