What are WH-Questions? Questions beginning with What, Where, When, Why, Who, Which, Whose, Whom, How are called WH-questions. What, Where, When, Why, Who, How ಇತ್ಯಾದಿ ಪದಗಳಿಂದ ಆರಂಭವಾಗುವ ಪ್ರಶ್ನಾರ್ಥಕ ವಾಕ್ಯಗಳನ್ನು WH-Questions ಎಂದು ಕರೆಯುತ್ತಾರೆ. Present Tense WH-Questions (ವರ್ತಮಾನ ಕಾಲ) Simple Present Where do you live? ನೀನು ಎಲ್ಲಿ ವಾಸಿಸುತ್ತೀಯ? Present Continuous What are you doing? ನೀನು ಏನು ಮಾಡುತ್ತಿದ್ದೀಯ? Present Perfect Why have you come late? ನೀನು ಏಕೆ ತಡವಾಗಿ ಬಂದಿದ್ದೀಯ? Present Perfect Continuous How long have you been studying? ನೀನು ಎಷ್ಟು ಸಮಯದಿಂದ ಓದುತ್ತಿದ್ದೀಯ? 2. Past Tense WH-Questions (ಭೂತಕಾಲ) Simple Past When did you meet him? ನೀನು ಅವನನ್ನು ಯಾವಾಗ ಭೇಟಿ ಮಾಡಿದೆ? Past Continuous What were they playing? ಅವರು ಏನು ಆಡುತ್ತಿದ್ದರು? Past Perfect Why had she left early? ಅವಳು ಏಕೆ ಬೇಗ ಹೋಗಿದ್ದಳು? Past Perfect Continuous How long had you been waiting? ನೀನು ಎಷ್ಟು ಸಮಯದಿಂದ ಕಾಯುತ್ತಿದ್ದೆ? ಹಿಂದಿನ ಪಾಠ: English Grammar ಪಾಠ 18: Tense with Interrogative Sentence ಶಿಕ್ಷಕರು: ಶ್ರೀ. ಕೇಶವ ಬಿ. ಕೆ ಮತ್ತುಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ Post navigation English Grammar ಪಾಠ 18: Tense with Interrogative Sentence UPSC ಅಭ್ಯರ್ಥಿಗಳಿಗೆ ಗುಡ್ ನ್ಯೂಸ್: ಮೊದಲ ಬಾರಿಗೆ ಪರೀಕ್ಷೆ ನಂತರ ಕೀ ಉತ್ತರ ಪ್ರಕಟ