1. Transitive Verb (ಸಕರ್ಮಕ ಕ್ರಿಯಾಪದ) It needs an object. ಕರ್ಮ (object) ಬೇಕಾಗುತ್ತದೆ. Examples: 1.She reads a book. ಅವಳು ಪುಸ್ತಕ ಓದುತ್ತಾಳೆ 2. He kicked the ball. ಅವನು ಚೆಂಡನ್ನು ತಳ್ಳಿದನು 2. Intransitive Verb (ಅಕರ್ಮಕ ಕ್ರಿಯಾಪದ) It does not need an object. ಕರ್ಮ ಬೇಕಾಗುವುದಿಲ್ಲ. Examples: 1.The baby cries. ಮಗು ಅಳುತ್ತದೆ. 2. He runs fast. ಅವನು ವೇಗವಾಗಿ ಓಡುತ್ತಾನೆ 3. Modal Verb (ಮೋಡಲ್ ಕ್ರಿಯಾಪದ) It shows possibility, ability, permission, etc. ಸಾಮರ್ಥ್ಯ, ಅನುಮತಿ, ಸಾಧ್ಯತೆ ತೋರಿಸುತ್ತದೆ. Examples: 1.She can swim. ಅವಳು ಈಜಬಹುದು 2.You must obey rules. ನೀವು ನಿಯಮ ಪಾಲಿಸಬೇಕು 4. Regular and Irregular Verbs (ಸಾಮಾನ್ಯ ಮತ್ತು ಅಸಾಮಾನ್ಯ ಕ್ರಿಯಾಪದಗಳು Regular Verb: Past tense ends with-ed: work → worked (ಕೆಲಸ → ಕೆಲಸ ಮಾಡಿದರು) Irregular Verb: Changes differently: go → went (ಹೋಗು → ಹೋದನು) ===0 ಹಿಂದಿನ ಪಾಠ: English Grammar ಪಾಠ 7: What is a Verb? ಕ್ರಿಯಾಪದ ಎಂದರೇನು? Explained To be continued……… ಮುಂದುವರೆಯುತ್ತದೆ………… ಶಿಕ್ಷಕರು: ಶ್ರೀ. ಕೇಶವ ಬಿ. ಕೆ ಮತ್ತುಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ Post navigation English Grammar ಪಾಠ 7: What is a Verb? ಕ್ರಿಯಾಪದ ಎಂದರೇನು? Explained CBSE ಹೊಸ ಪಠ್ಯಕ್ರಮ: ತ್ರಿಭಾಷಾ ಸೂತ್ರ ಕಡ್ಡಾಯ, 2 ದೇಶಿ ಭಾಷೆ ಕಲಿಕೆ, ಇಂಗ್ಲಿಷ್ ವಿದೇಶಿ ಭಾಷೆ