Tense with Interrogative Sentence A sentence that asks a question is called an interrogative sentence. Examples: ಕಾಲ ಮತ್ತು ಅದರ ವಿಧಗಳು ಪ್ರಶ್ನಾರ್ಥಕ ವಾಕ್ಯಗಳೊಂದಿಗೆ. Present Tense (ವರ್ತಮಾನ ಕಾಲ) Simple Present Do you play cricket? ನೀನು ಕ್ರಿಕೆಟ್ ಆಡುತ್ತೀಯಾ? Present Continuous Are you playing cricket? ನೀನು ಕ್ರಿಕೆಟ್ ಆಡುತ್ತಿದ್ದೀಯಾ? Present Perfect Have you played cricket? ನೀನು ಕ್ರಿಕೆಟ್ ಆಡಿದ್ದೀಯಾ? Present Perfect Continuous Have you been playing cricket for two hours? ನೀನು ಎರಡು ಗಂಟೆಗಳಿನಿಂದ ಕ್ರಿಕೆಟ್ ಆಡುತ್ತಿದ್ದೀಯಾ? 2. Past Tense (ಭೂತಕಾಲ) Simple Past Did you play cricket? ನೀನು ಕ್ರಿಕೆಟ್ ಆಡಿದೆಯಾ? Past Continuous Were you playing cricket? ನೀನು ಕ್ರಿಕೆಟ್ ಆಡುತ್ತಿದ್ದೆಯಾ? Past Perfect Had you played cricket? ನೀನು ಕ್ರಿಕೆಟ್ ಆಡಿದ್ದೆಯಾ? Past Perfect Continuous Had you been playing cricket for two hours? ನೀನು ಎರಡು ಗಂಟೆಗಳಿನಿಂದ ಕ್ರಿಕೆಟ್ ಆಡುತ್ತಿದ್ದೆಯಾ? 3. Future Tense (ಭವಿಷ್ಯತ್ ಕಾಲ) Simple Future Will you play cricket? ನೀನು ಕ್ರಿಕೆಟ್ ಆಡುತ್ತೀಯಾ? Future Continuous Will you be playing cricket? ನೀನು ಕ್ರಿಕೆಟ್ ಆಡುತ್ತಿದ್ದೀಯಾ? Future Perfect Will you have played cricket? ನೀನು ಕ್ರಿಕೆಟ್ ಆಡಿರುತ್ತೀಯಾ? Future Perfect Continuous Will you have been playing cricket for two hours? ನೀನು ಎರಡು ಗಂಟೆಗಳಿನಿಂದ ಕ್ರಿಕೆಟ್ ಆಡುತ್ತಿರುತ್ತೀಯಾ? ಹಿಂದಿನ ಪಾಠ: English Grammar ಪಾಠ 17: Future Tense ಶಿಕ್ಷಕರು: ಶ್ರೀ. ಕೇಶವ ಬಿ. ಕೆ ಮತ್ತುಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ Post navigation NEET ಎಕ್ಸಾಂನಲ್ಲಿ ಭಾರಿ ಬದಲಾವಣೆ: ಇನ್ಮುಂದೆ ಕಂಪ್ಯೂಟರ್ ಆಧಾರಿತ ಪರೀಕ್ಷೆ English Grammar ಪಾಠ 19: Tenses with WH-Questions (Interrogative Sentences)