Summer Holiday: Hubli- Rameshwaram weekly Express special Trainರಾಮೇಶ್ವರಂ

ಹುಬ್ಬಳ್ಳಿ, ಮಾರ್ಚ್‌ 24: ಮಕ್ಕಳ ಅಂತಿಮ ಪರೀಕ್ಷೆಗಳು ಮುಗಿಯುತ್ತಾ ಬಂದಿದ್ದು, ಬೇಸಿಗೆ ರಜೆ ಆರಂಭವಾಗಲಿದೆ. ಬೇಸಿಗೆ ರಜೆಯಲ್ಲಿ ಪ್ರವಾಸಕ್ಕೆ ಹೋಗಲು ಯೋಚಿಸುತ್ತಿದ್ದರೇ ನೈರುತ್ಯ ರೈಲ್ವೆ ವಲಯವು (South Western Railway Zone) ನಿಮ್ಮ ಯೋಚನೆಯ ಪೂರಕವಾಗಿ ಸಿಹಿ ಸುದ್ದಿ ನೀಡಿದೆ. ನೈರುತ್ಯ ರೈಲ್ವೆ  ವಲಯದ ಈ ವಿಶೇಷ  ಆಫರ್‌ ನಿಮ್ಮ ಪ್ರವಾಸವನ್ನು ಸುಗಮಗೊಳಿಸುತ್ತದೆ.

ಅದು, ಬೇಸಿಗೆ ರಜೆ ಸಂದರ್ಭದಲ್ಲಿ ಪ್ರವಾಸಿಗರಿಗೆ ಅನುಕೂಲವಾಗಲೆಂದೇ ಹುಬ್ಬಳ್ಳಿಯಿಂದ ರಾಮೇಶ್ವರಂಗೆ ವಿಶೇಷ ರೈಲು ಓಡಿಸಲು ನಿರ್ಧರಿಸಿದೆ. ವಾರಕ್ಕೆ ಒಂದು ದಿನ ಈ ವಿಶೇಷ ರೈಲು ಸಂಚರಿಸಲಿದೆ. ಈ ರೈಲು ಯಾವ ದಿನದಂದು ಸಂಚರಿಸುತ್ತದೆ? ಸಮಯ? ನಿಲ್ದಾಣ ಎಲ್ಲ ಮಾಹಿತಿ ಇಲ್ಲಿದೆ.

ವೇಳಾಪಟ್ಟಿ

ರೈಲು ಸಂಖ್ಯೆ 07355: ಎಸ್‌ಎಸ್‌ಎಸ್‌ ಹುಬ್ಬಳ್ಳಿ-ರಾಮೇಶ್ವರಂ ಸಾಪ್ತಾಹಿಕ ವಿಶೇಷ ಎಕ್ಸಪ್ರೆಸ್‌ ರೈಲು ಏಪ್ರಿಲ್‌ 5, 12, 19, 31 ರಂದು ಹುಬ್ಬಳ್ಳಿಯಿಂದ ಹೊರಟು ಮರುದಿನ  ಬೆಳಗ್ಗೆ ರಾಮೇಶ್ವರಂ ತಲುಪಲಿದೆ.

ರೈಲು ಸಂಖ್ಯೆ 07356: ರಾಮೇಶ್ವರಂ-ಎಸ್‌ಎಸ್‌ಎಸ್‌ ಹುಬ್ಬಳ್ಳಿ ಸಾಪ್ತಾಹಿಕ ವಿಶೇಷ ಎಕ್ಸಪ್ರೆಸ್‌ ರೈಲು ಏಪ್ರಿಲ್‌ 6, 13, 20 ಮತ್ತು ಮೇ 1 ರಂದು ರಾಮೇಶ್ವರಂನಿಂದ ಹೊರಟು ಮರುದಿನ ಬೆಳಗ್ಗೆ ಹುಬ್ಬಳ್ಳಿ ತಲುಪಲಿದೆ.

ಹುಬ್ಬಳ್ಳಿ-ರಾಮೇಶ್ವರಂ ವಿಶೇಷ ಎಕ್ಸಪ್ರೆಸ್‌

ನಿಲ್ದಾಣದ ಹೆಸರುಆಗಮನನಿರ್ಗಮನ
ಹುಬ್ಬಳ್ಳಿ……..ಬೆಳಗ್ಗೆ 6:50
ಹಾವೇರಿಬೆಳಗ್ಗೆ 7:45ಬೆಳಗ್ಗೆ 7:47
ರಾಣೆಬೆನ್ನೂರು8:168:17
ಹರಿಹರ8:388:40
ದಾವಣಗೆರೆ8:558:57
ಚಿಕ್ಕಜಾಜೂರ9:359:37
ಬೀರೂರು10:2310:25
ಅರಸೀಕೆರೆ11:0511:25
ತಿಪಟೂರು11:4311:45
ತುಮಕೂರುಮಧ್ಯಾಹ್ನ 12:23ಮಧ್ಯಾಹ್ನ 12:25
ಬಾಣಸವಾಡಿ2:382:43
ಹೊಸೂರು3:383:40
ಧರ್ಮಪುರಿಸಂಜೆ 4:30ಸಂಜೆ 4:32
ಸೇಲಂ7:457:55
ನಾಮಕ್ಕಲ್ರಾತ್ರಿ 8:44ರಾತ್ರಿ 8:45
ಕರೂರು9:5810:00
ತಿರುಚಿರಾಪಳ್ಳಿಮಧ್ಯರಾತ್ರಿ 12:05ಮಧ್ಯರಾತ್ರಿ 12:10
ಪುದುಕ್ಕೊಟ್ಟೈ12:581:00
ಕಾರೈಕುಡಿ1:431:45
ಶಿವಗಂಗಾ2:202:22
ಮಾನಮದುರೈ2:452:50
ರಾಮನಾಥಪುರಂ3:383:40
ರಾಮೇಶ್ವರಂನಸುಕಿನ ಜಾವ 5:20….

ರಾಮೇಶ್ವರಂಹುಬ್ಬಳ್ಳಿ ವಿಶೇಷ ಎಕ್ಸಪ್ರೆಸ್‌ 

ನಿಲ್ದಾಣದ ಹೆಸರುಆಗಮನನಿರ್ಗಮನ
ರಾಮೇಶ್ವರಂ……ರಾತ್ರಿ 8:00
ರಾಮನಾಥಪುರಂರಾತ್ರಿ 8:58ರಾತ್ರಿ 8:00
ಮಾನಮದುರೈ9:509:55
ಶಿವಗಂಗಾ10:1510:17
ಕಾರೈಕುಡಿ11:0311:05
ಪುದುಕ್ಕೊಟ್ಟೈ11:3811:40
ತಿರುಚಿರಾಪಳ್ಳಿಮಧ್ಯಾರಾತ್ರಿ 12:35ಮಧ್ಯಾರಾತ್ರಿ 12:40
ಕರೂರು2:28ಮುಂಜಾನೆ 2:30
ನಾಮಕ್ಕಲ್3:003:02
ಸೇಲಂನಸುಕಿನ ಜಾವ 5:405:50
ಧರ್ಮಪುರಿಬೆಳಗ್ಗೆ 7:13ಬೆಳಗ್ಗೆ 7:15
ಹೊಸೂರು8:508:52
ಬಾಣಸವಾಡಿ9:5110:02
ತುಮಕೂರು11:1811:20
ತಿಪಟೂರುಮಧ್ಯಾಹ್ನ 1:18ಮಧ್ಯಾಹ್ನ 1:20
ಅರಸೀಕೆರೆ1:502:00
ಬೀರೂರು2:332:35
ಚಿಕ್ಕಜಾಜೂರ3:143:16
ದಾವಣಗೆರೆ3:533:55
ಹರಿಹರಸಂಜೆ 4:154:17
ರಾಣೆಬೆನ್ನೂರು4:374:38
ಹಾವೇರಿ5:095:11
ಹುಬ್ಬಳ್ಳಿರಾತ್ರಿ 7:40….

ಹೆಚ್ಚಿನ ಮಾಹಿತಿಗಾಗಿ ಪ್ರಯಾಣಿಕರು ಅಧಿಕೃತ ವೆಬ್‌ಸೈಟ್‌ www.enquiry.indianrail.gov.in ಅಥವಾ NTES app ಅಥವಾ 139ಗೆ ಕರೆ ಮಾಡಿ

ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *