Category: ಮಹಾಪುರುಷರು

ಭಾರತ ಮತ್ತು ಹಿಂದೂ ಧರ್ಮದ ಉಳುವಿಗಾಗಿ ನಮ್ಮ ಪೂರ್ವಜನರಾದ ಮಹರ್ಷಿಗಳು, ಹೋರಾಟಗಾರರು, ಯೋಧರ ತ್ಯಾಗ, ಬಲಿದಾನ ಅಪಾರವಾಗಿದೆ. ಅವರನ್ನು ಸ್ಮರಿಸುವ ಸಲುವಾಗಿ ಪ್ರತಿದಿನ ಓರ್ವ ಮಹಾಪುರುಷರ ಕಥೆ ಇಲ್ಲಿ ಹಾಕಲಾಗುತ್ತದೆ.

ವೀರ ಸಾವರ್ಕರ್ ಜಯಂತಿ: ಯುವಶಕ್ತಿಗೆ ಜ್ವಲಂತ ಪ್ರೇರಣೆ

ಭಾರತದ ಸ್ವಾತಂತ್ರ್ಯ ಹೋರಾಟದ ಇತಿಹಾಸದಲ್ಲಿ ಅನೇಕ ಮಹಾನ್ ನಾಯಕರು ತಮ್ಮ ತ್ಯಾಗ ಮತ್ತು ಸಾಹಸದಿಂದ ಅಮರರಾಗಿದ್ದಾರೆ. ಅಂತಹ ಮಹಾನ್ ಕ್ರಾಂತಿಕಾರಿಗಳಲ್ಲಿ ವೀರ ಸಾವರ್ಕರ್ ಅವರ ಹೆಸರು ಅತ್ಯಂತ…

ಶ್ರೀರಾಮನ ಸತ್ಯಸಂಧತೆಯನ್ನು ಜಗತ್ತಿಗೆ ತೋರಿಸಿಕೊಟ್ಟ ಜಾಬಾಲಿ ಮಹರ್ಷಿ

ಜಾಬಾಲಿ ಮಹರ್ಷಿ ದಶರಥನ 8 ಜನ ಪ್ರಮುಖ ಪುರೋಹಿತರಲ್ಲಿ ಒಬ್ಬರಾಗಿದ್ದರು. ತಪಸ್ವಿಗಳಾಗಿದ್ದ ಅವರು ದಶರಥನು ನಡೆಸಿದ ಪುತ್ರಕಾಮೇಷ್ಠಿ ಯಾಗದಲ್ಲಿಯೂ ಪ್ರಮುಖ ಪಾತ್ರವಹಿಸಿದ್ದರು. ಭರತನು ರಾಮನನ್ನು ಕರೆತರಲು ಕಾಡಿಗೆ…

Veer Savarkar birthday: ಸಾವರ್ಕರ್‌ ಜಯಂತಿ, ವಿದ್ಯಾರ್ಥಿಯಾಗಿದ್ದಾಗಲೇ ಸ್ವದೇಶಿ ಆಂದೋಲನ ಆರಂಭಿಸಿದ್ದ ವೀರ

18ನೇ ಶತಮಾನದ ಭಾರತದ ಇತಿಹಾಸದಲ್ಲಿ ಭಾರತವನ್ನು ಮೊಘಲರು, ಅರಬ್ಬರು, ಅಪಘನ್ನರು, ಪೋರ್ಚಗೀಸರು, ತುರ್ಕರು, ಫ್ರೆಂಚರು, ಡಚ್ಚರು, ಬ್ರಿಟಿಷರು ಆಳ್ವಿಕೆ ಮಾಡಿದರು. ಕೇವಲ 500-1000 ಸಂಖ್ಯೆಯಲ್ಲಿ ದಾಳಿ ಮಾಡಿದ್ದ…

ಗಂಗೆಯ ಅಹಂಕಾರ ಅಡಗಿಸಿದ ಜಹ್ನು ಮಹರ್ಷಿಗಳು  

ಇಕ್ಷಾಕುವಂಶದಲ್ಲಿ ಸಗರನೆಂಬ ಪ್ರಸಿದ್ಧನಾದ ಮಹಾರಾಜನಿದ್ದನು. ಅವನು ಅಶ್ವಮೇಧ ಯಾಗವನ್ನು ಮಾಡಲು ಭೂಪ್ರದಕ್ಷಿಣೆಗಾಗಿ ಕುದುರೆಯನ್ನು ಸಂಚಾರದಲ್ಲಿ ಬಿಟ್ಟನು. ಆ ಯಜ್ಞಾಶ್ವವನ್ನು ಯಾರೋ ಅಪಹರಿಸಿದರು. ಯಜ್ಞಾಶ್ವವನ್ನು ಅನುಸರಿಸಿ ಬರುತ್ತಿದ್ದ ಸಗರನ…

ಚಂಡಕೌಶಿಕ ಮಹರ್ಷಿ ನೀಡಿದ ಹಣ್ಣಿನಿಂದ ಜನಿಸಿದ ಜರಾಸಂಧ ಪರಾಕ್ರಮಶಾಲಿ

ಮಹಾಪರಾಕ್ರಮಿಯೆನಿಸಿದ್ದ ಬೃಹದ್ರಥನೆಂಬುವವನು ಮಗಧದೇಶಕ್ಕೆ ಅಧಿಪತಿಯಾಗಿದ್ದನು. ಕಾಶೀರಾಜನ ಅವಳಿ ಹೆಣ್ಣುಮಕ್ಕಳು ಅವನ ಮಡದಿಯರಾಗಿದ್ದರು. ಮದುವೆಯಾಗಿ ಅನೇಕ ವರ್ಷಗಳು ಕಳೆದರೂ ರಾಜನಿಗೆ ಸಂತಾನವಾಗಲಿಲ್ಲ. ಅದಕ್ಕಾಗಿ ರಾಜ ಮತ್ತು ರಾಣಿಯರು ಎಲ್ಲ…

ಶಿವನ ಪಂಚಮುಖಗಳಲ್ಲಿ ಒಬ್ಬರಾದ, ಸಾಕ್ಷಾತ್ ಈಶ್ವರನ ಸ್ವರೂಪವಾದ ವಾಮದೇವ ಮಹರ್ಷಿ

ವಾಮದೇವರು ವಸಿಷ್ಠರಿಗೆ ಸಮಾನರಾದ ಮಹರ್ಷಿಗಳು. ಇವರನ್ನು ಸಾಕ್ಷಾತ್ ಈಶ್ವರನ ಸ್ವರೂಪವೆಂದು ಹೇಳುತ್ತಾರೆ. ‘ವಾಮ’ ಎಂಬ ಪದಕ್ಕೆ ಸಂಪತ್ತು ಸೌಂದರ್ಯ, ಎಡಭಾಗ, ಪ್ರತಿಕೂಲ ಮುಂತಾದ ಅನೇಕ ಅರ್ಥಗಳಿವೆ. ಮೋಕ್ಷವೆಂಬ…

ಕಾಗೆಯ ಸಹಾಯದಿಂದ ರಾಜನನ್ನು ಶತ್ರುಗಳಿಂದ ಪಾರುಮಾಡಿದ ಕಾಲಕವೃಕ್ಷೀಯ ಋಷಿ

ಕೋಸಲರಾಜ್ಯದಲ್ಲಿ ಕ್ಷೇಮದರ್ಶಿಯೆಂಬ ಅರಸನಿದ್ದನು. ಅವನ ಆಸ್ಥಾನಕ್ಕೆ ಒಮ್ಮೆ ಕಾಲಕವೃಕ್ಷೀಯನೆಂಬ ಮುನಿಯು ಬಂದನು. ಈ ಮುನಿಯು ಕ್ಷೇಮದರ್ಶಿಯ ರಾಜ್ಯದ ಪರಿಸ್ಥಿತಿಯನ್ನು ತಿಳಿಯಲು ಒಂದು ಕಾಗೆಯನ್ನು ಪಂಜರದಲ್ಲಿಟ್ಟುಕೊಂಡು ರಾಜ್ಯದಾದ್ಯಂತ ಹಲವು…

ಕೌಂಡಿನ್ಯ ಮಹರ್ಷಿಗಳ ನೆನಪಿಗಾಗಿ ಕಾಂಬೋಜಕ್ಕೆ ಕಾಂಬೋಡಿಯಾ ಎಂದು ನಾಮಕರಣ

ಕೌಂಡಿನ್ಯರು ಕುಂಡಿನ ಋಷಿಗಳ ಪುತ್ರರು. ಅವರು ಗೋತ್ರಪ್ರವರ್ತಕರು. ಕೌಂಡಿನ್ಯ ಮತ್ತು ವಾಸಿಷ್ಠಗೋತ್ರಗಳೆರಡೂ ವಾಸಿಷ್ಠ, ಮೈತ್ರಾವರುಣ ಮತ್ತು ಕೌಂಡಿನ್ಯರನ್ನು ಪ್ರವರದಲ್ಲಿ ಒಳಗೊಂಡಿವೆ. ಶತಪಥಬ್ರಾಹ್ಮಣದಲ್ಲಿ ಇವರ ಉಲ್ಲೇಖವಿದೆ. ಬೃಹದಾರಣ್ಯಕದಲ್ಲಿ ಕೌಂಡಿನ್ಯರು…

ಪರಶುರಾಮರ ಪ್ರಿಯಮಿತ್ರ ಬ್ರಹ್ಮರ್ಷಿ ಅಕೃತವ್ರಣರು

ಅಕೃತವ್ರಣರು ಬ್ರಹ್ಮರ್ಷಿಗಳು, ಪರಶುರಾಮರ ಮಿತ್ರರು. ಅಕೃತವುಣರ ತಂದೆಯ ಹೆಸರು ಶಾಂತಮುನಿ. ಅಕೃತವ್ರಣರು ಒಮ್ಮೆ ತೀರ್ಥಯಾತ್ರೆಗೆಂದು ಹೊರಟು, ಒಂದು ಕಾಡಿನಲ್ಲಿ ಸಂಚರಿಸುತ್ತಿದ್ದಾಗ ಹುಲಿಯೊಂದು ಅವರನ್ನು ಹಿಡಿದುಬಿಟ್ಟಿತು. ದೈವಯೋಗದಿಂದ ಪರಶುರಾಮರು…

ಮನುಷ್ಯನ ಕಿರುಬೆರಳಿನಷ್ಟು ಶರೀರದ ಗಾತ್ರ ಹೊಂದಿದ್ದ ತನು ಮಹರ್ಷಿ

ಬದರೀಕ್ಷೇತ್ರದಲ್ಲಿ ನರ-ನಾರಾಯಣ ಮಹರ್ಷಿಗಳ ಆಶ್ರಮವು ಪ್ರಸಿದ್ಧವಾದುದು. ಅಲ್ಲಿ ರಮಣೀಯವಾದ ಬದರೀವೃಕ್ಷವಿದೆ. ಅಲ್ಲಿರುವ ಆಕಾಶಗಂಗೆಯ ಕುಂಡವು ಪವಿತ್ರವಾದುದಾಗಿದೆ. ಅದು ಅನೇಕ ಮಹರ್ಷಿಗಳಿಗೆ ಮೊದಲಿನಿಂದಲೂ ಆಶ್ರಯಧಾಮವಾಗಿದೆ. ಇಂತಹ ಪರಿಸರದಲ್ಲಿ ನರ-ನಾರಾಯಣರ…