Month: April 2026

ಕಳೆದ 3 ವರ್ಷಗಳಲ್ಲಿ ಸರ್ಕಾರಿ ಶಾಲೆಯನ್ನು ತೊರೆದ 7 ಲಕ್ಷ ವಿದ್ಯಾರ್ಥಿಗಳು

ಬೆಂಗಳೂರು, ಏಪ್ರಿಲ್‌ 08: ಕಳೆದ ಮೂರು ವರ್ಷಗಳಲ್ಲಿ ಸರ್ಕಾರಿ ಶಾಲೆಗಳಲ್ಲಿ ದಾಖಲಾತಿ ಶೇ 15 ಕ್ಕಿಂತ ಹೆಚ್ಚು ಕುಸಿದಿದೆ. 2022-23ನೇ ಶೈಕ್ಷಣಿಕ ಸಾಲಿನಿಂದ ಈವರೆಗೆ ರಾಜ್ಯದ ಸರ್ಕಾರಿ…

NHM ಕರ್ನಾಟಕದಲ್ಲಿ 35 ಹುದ್ದೆಗಳು ಖಾಲಿ: ನೇರ ಸಂದರ್ಶನದ ಮೂಲಕ ನೇಮಕಾತಿ

ಕರ್ನಾಟಕದ ಸರ್ಕಾರಿ ಉದ್ಯೋಗವನ್ನು ಹುಡುಕುತ್ತಿರುವ ಅಭ್ಯರ್ಥಿಗಳಿಗೆ ಉತ್ತಮ ಅವಕಾಶ. ರಾಷ್ಟ್ರೀಯ ಆರೋಗ್ಯ ಮಿಷನ್ ಕರ್ನಾಟಕ (NHM Karnataka) ದಲ್ಲಿ ಪ್ರೋಗ್ರಾಂ ಅಸಿಸ್ಟೆಂಟ್ ಹಾಗೂ ಕನ್ಸಲ್ಟೆಂಟ್ ಹುದ್ದೆಗಳು ಖಾಲಿ…

14 ವರ್ಷದವರೆಗೆ ಮಕ್ಕಳು ಮಾಡಿದ ಅಪರಾಧ ಪಾಪವೆಂದು ಪರಿಗಣಿಸಬಾರದು: ಯಮನಿಗೇ ಶಾಸನ ಮಾಡಿದ ಅಣಿಮಾಂಡವ್ಯ ಮಹರ್ಷಿ

ಮಾಂಡವ್ವರೆಂಬ ಸತ್ಯಸಂಧನೂ ತಪಸ್ವಿಯೂ ಧರ್ಮಜ್ಞನೂ ಆದ ಬ್ರಾಹ್ಮಣರೊಬ್ಬರು. ಅವರು ಕಠಿಣವಾದ ತಪಸ್ಸನ್ನು ಮಾಡಲು ನಿಶ್ಚಯಿಸಿ, ಆಶ್ರಮದ ಹೊರಗಿನ ಮರದ ಕೆಳಗೆ ಯೋಗನಿಷ್ಠನಾಗಿ ಎರಡು ಕೈಗಳನ್ನೂ ಮೇಲೆತ್ತಿ ಕುಳಿತು,…

ಬಳ್ಳಾರಿ ಸಹಕಾರ ಕೇಂದ್ರ ಬ್ಯಾಂಕ್‌ನಲ್ಲಿ ಉದ್ಯೋಗ: SSLC, ಪದವೀಧರರಿಗೆ ಅವಕಾಶ

ಬಳ್ಳಾರಿ ಸಹಕಾರ ಕೇಂದ್ರ ಬ್ಯಾಂಕ್‌ನಲ್ಲಿ (Ballari DCC Bank) ಖಾಲಿ ಇರುವ 82 ಹುದ್ದೆಗಳನ್ನು ಭರ್ತಿ ಮಾಡಲು ಅಧಿಸೂಚನೆ ಪ್ರಕಟಿಸಲಾಗಿದೆ. ಆಸಕ್ತರು ಮೇ 6ರೊಳಗೆ ಅರ್ಜಿ ಸಲ್ಲಿಸಬಹುದಾಗಿದೆ.…

NIA 29 ಹುದ್ದೆಗಳಿಗೆ ಅರ್ಜಿ ಆಹ್ವಾನ: 12ನೇ ತರಗತಿ ಮತ್ತು ಪದವೀಧರರಿಗೆ ಅವಕಾಶ

ರಾಷ್ಟ್ರೀಯ ತನಿಖಾ ಸಂಸ್ಥೆ(NIA) ಸಹಾಯಕ (Assistant), LDC ಸೇರಿದಂತೆ 29 ವಿವಿಧ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲು ಅಧಿಕೃತ ಅಧಿಸೂಚನೆ ಹೊರಡಿಸಿದೆ. ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ…

ಅಯೋಧ್ಯೆಯಲ್ಲಿ 200 ವರ್ಷ ಹಳೆಯ ಕೈ ಬರಹದ ʼರಾಮ ಚರಿತ ಮಾನಸʼ ಪತ್ತೆ

ಸುಮಾರು 200 ವರ್ಷ ಹಳೆಯದಾದ ಎನ್ನಲಾಗಿರುವ ದೇವನಾಗರಿ ಲಿಪಿಯಲ್ಲಿ ಬರೆಯಲ್ಪಟ್ಟ ಅಪರೂಪದ ‘ರಾಮಚರಿತಮಾನಸʼ ದ ಪಾಂಡುಲಿಪಿ ಅಯೋಧ್ಯೆಯಲ್ಲಿ ಪತ್ತೆಯಾಗಿದೆ. ಈ ಪವಿತ್ರ ಗ್ರಂಥವನ್ನು ಶೀಘ್ರದಲ್ಲೇ ಸಂರಕ್ಷಣೆಗಾಗಿ ಅಂತಾರಾಷ್ಟ್ರೀಯ…

ಗುರು ಆಜ್ಞೆ ಶಿರಸಾವಹಿಸಿ ಪಾಲಿಸಿ ಆರುಣಿಯು ಉದ್ದಾಲಕ ಮಹರ್ಷಿಯಾದ ಕಥೆ

ಭಾರತದ ಮಹರ್ಷಿಗಳ ಬಗ್ಗೆ ತಿಳಿಯುತ್ತಾ ಹೋದಂತೆ ಉದ್ದಾಲಕ ಮಹರ್ಷಿಗಳ ಹೆಸರೂ ಕೇಳಿಬರುತ್ತದೆ. ಉದ್ದಾಲಕ ಮಹರ್ಷಿಗಳ ಹೆಸರು ಮಹಾಭಾರತದಲ್ಲಿ ಉಲ್ಲೇಖವಾಗಿದೆ. ಹೌದು, ಜಪತಪಾನುಷ್ಠಾನಕರ್ಮಗಳಿಗೆ ಸಹಕಾರಿಯಾಗಿರಲೆಂದು ಚಂಡಿಯೆಂಬ ವಧುವನ್ನು ಉದ್ದಾಲಕ…

Karnataka 2nd PUC Result 2026:- ಏಪ್ರಿಲ್‌ 9ಕ್ಕೆ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ – ಮಧು ಬಂಗಾರಪ್ಪ  

ಬೆಂಗಳೂರು, ಏಪ್ರಿಲ್‌ 6: ಲಕ್ಷಾಂತರ ವಿದ್ಯಾರ್ಥಿಗಳು ಹಾಗೂ ಪೋಷಕರು ಕಾತುರದಿಂದ ಕಾಯುತ್ತಿದ್ದ ದ್ವಿತೀಯ ಪಿಯುಸಿ ಪರೀಕ್ಷೆಯ ಫಲಿತಾಂಶ (Karnataka 2nd PUC Result) ಪ್ರಕಟಣೆ ದಿನಾಂಕ ಕೊನೆಗೂ…

ಆನ್‌ಲೈನ್‌ ಗೇಮಿಂಗ್‌ನಿಂದ ರಾಜ್ಯದಲ್ಲಿ ಐವರು ಮಕ್ಕಳು ಬಲಿ

ಬೆಂಗಳೂರು, ಏಪ್ರಿಲ್‌ 6: ರಾಜ್ಯದಲ್ಲಿ ಆನ್‌ಲೈನ್‌ ಗೇಮ್‌ ಎಂಬ ಅಪಾಯಕ್ಕೆ ಮಕ್ಕಳು ಬಲಿಯಾಗುತ್ತಿದ್ದಾರೆ. ಕಳೆದ ನಾಲ್ಕು ವರ್ಷಗಳಲ್ಲಿ ರಾಜ್ಯದಲ್ಲಿ ಐವರು ಮಕ್ಕಳು ಆನ್‌ಲೈನ್ ಗೇಮಿಂಗ್‌ನಿಂದ (Online Gaming)…