ನಿಮ್ಮ ನೇಸರ ನ್ಯೂಸ್‌ ವಿನೂತನ ಪ್ರಯೋಗಕ್ಕೆ ಕೈ ಹಾಕಿದೆ. ಬೇಸಿಗೆ ಆರಂಭವಾಗಿದ್ದು, ಮಕ್ಕಳು ಹೆಚ್ಚಿನ ಹೊತ್ತು ಆಟದಲ್ಲೇ ಮಗ್ನರಾಗಿರುತ್ತಾರೆ. ಆಟ ಆಡುವುದು ಒಳ್ಳೆಯದೇ. ಆಟದ ಜೊತೆಗೆ ಪಾಠವೂ ಬೇಕು. ಮಕ್ಕಳಿಗಾಗಿ ನಿಮ್ಮ ನೇಸರ ನ್ಯೂಸ್‌ ಪ್ರತಿ ವಾರಾಂತ್ಯದಲ್ಲಿ ಅಂದ್ರೆ ಶುಕ್ರವಾರ, ಶನಿವಾರ ಮತ್ತು ರವಿವಾರ  ಮಕ್ಕಳಿಗೆ  English Grammar ಪಾಠ ಹೇಳಿಕೊಡುತ್ತಿದೆ.

ಈ English English Grammar ತರಗತಿಯನ್ನು ಇಂಗ್ಲಿಷ್‌ ವಿಷಯದ ಉಪನ್ಯಾಸಕಾರದ ಶ್ರೀ. ಕೇಶವ ಬಿಕೆ ಅವರು ನಡೆಸಿಕೊಡುತ್ತಾರೆ. English Grammarನಿಂದ Spoken English ವರೆಗೂ ತರಗತಿಗಳು ನಡೆಯುತ್ತವೆ. ಶಿಕ್ಷಣ ಕೆಟಗರಿಯಲ್ಲಿ English English Grammar ಪಾಠಗಳನ್ನು ಓದಬಹುದಾಗಿದೆ. ಮಕ್ಕಳಿಗೆ ಅನುಕೂಲವಾಗುವ ರೀತಿ ಕನ್ನಡದಲ್ಲಿ ಅನುವಾದವನ್ನೂ ಹಾಕಿರಲಾಗುತ್ತದೆ.

  1. Language

What is Language?  Language is a system of communication used by people to express their thoughts, feelings, ideas, and information. It can be spoken, written, or expressed through signs and symbols.

“ಭಾಷೆ ಎಂದರೆ ಜನರು ತಮ್ಮ ಆಲೋಚನೆಗಳು, ಭಾವನೆಗಳು, ಅಭಿಪ್ರಾಯಗಳನ್ನು ಮತ್ತು ಮಾಹಿತಿಯನ್ನು ಪರಸ್ಪರ ಹಂಚಿಕೊಳ್ಳಲು ಬಳಸುವ ಸಂವಹನದ ವಿಧಾನ”

Example: English, Kannada, Hindi, and Tamil are all languages.

  1. What is Grammar?

“Grammar is the architecture of ideas expressed in words” Or “Grammar is the set of rules that tells us how to use a language correctly in speaking and writing”. Or It helps us arrange words properly to make meaningful sentences.

“ವ್ಯಾಕರಣ ಎಂದರೆ ಭಾಷೆಯನ್ನು ಸರಿಯಾಗಿ ಮಾತನಾಡುವ ಮತ್ತು ಬರೆಯಲು ಸಹಾಯ ಮಾಡುವ ನಿಯಮಗಳ ಸಮೂಹ”

Example: “She is going to school” – correct sentence according to grammar.

“THE ALPHABET”

  1. The Alphabet?

The letters of a language arranged in order is called Alphabet. In English language, there are twenty –Six Alphabets. From A to Z all the letters used in English are commonly called the “Alphabet”.

ಆಂಗ್ಲಭಾಷೆಯಲ್ಲಿ ಒಟ್ಟು 26 ಅಕ್ಷರಗಳಿವೆ A  ಯಿಂದ Z ವರೆಗೆ ಇರುವ ಅಕ್ಷರಗಳನ್ನು ‘ವರ್ಣಮಾಲೆ’/ ಅಕ್ಷರಮಾಲೆ ಎಂದು ಕರೆಯುತ್ತೇವೆ. “ವ್ಯಾಕರಣ ಎಂದರೆ ಭಾಷೆಯನ್ನು ಸರಿಯಾಗಿ ಮಾತನಾಡುವ ಮತ್ತು ಬರೆಯಲು ಸಹಾಯ ಮಾಡುವ ನಿಯಮಗಳ ಸಮೂಹ”

2. Parts of the Alphabet:

They are as follows

  1. Vowels
  2. Semi-Vowels
  3. Consonants
  4. Semi-Consonants
  1. VOWELS: ಸ್ವರಗಳು

The word “Vowel”, means ‘Voice’. So vowels are called “Voice words”. They are five in number. They are: A, E, I, O, U. (Independent Sound) ಸ್ವರಗಳು ಎಂದರೆ ‘ದ್ವನಿಪದಗಳು’ ಎಂದು ಕರೆಯುತ್ತೇವೆ

2. SEMI-VOWELS: ವಿಕಲ್ಪ-ಸ್ವರಗಳು

Semi-Vowels are W and Y. They stand in between the vowels and Non –vowels. They sound as vowels and sometimes as Non-Vowels.

ಒಂದು ಕಡೆ ಸ್ವರವಾಗಿ ಮತ್ತೊಂದಡೆ ವ್ಯಣಜನವಾಗಿ ಎರಡರ ನಡುವಣ ಉಚ್ಚಾರವುಳ್ಳ ಧ್ವನಿಯನ್ನು ‘ವಿಕಲ್ಪಸ್ವರ’ ಎಂದು ಕರೆಯುತ್ತಾರೆ. ಅವುಗಳೆಂದರೆ: W ಮತ್ತು ‘Y’  ಉಚ್ಚಾರಣೆಯಲ್ಲಿ ವ್ಯಂಜನ ರೂಪ : Ya (ಯ) ಧ್ವನಿ ಬರುವ ಪದಗಳು – youth, young; Wa (ಯ) ಧ್ವನಿ ಬರುವ ಪದಗಳು – wave, word ಮತ್ತು ಕೆಲವು ಪದಗಳಲಿ ‘Y’ ಅಕ್ಷರವು ‘I’ ಧ್ವನಿ ಬರಿತ್ತವೆ. Example: Cry, Sky, Fry, etc.  ‘W’ ಅಕ್ಷರವು ‘O’ ಧ್ವನಿ ಬರತ್ತವೆ. Example: woman, wood, etc.

3. SEMI-VOWELS: ವಿಕಲ್ಪ-ಸ್ವರಗಳು

Semi-Vowels are W and Y. They stand in between the vowels and Non –vowels. They sound as vowels and sometimes as Non-Vowels.

ಒಂದು ಕಡೆ ಸ್ವರವಾಗಿ ಮತ್ತೊಂದಡೆ ವ್ಯಣಜನವಾಗಿ ಎರಡರ ನಡುವಣ ಉಚ್ಚಾರವುಳ್ಳ ಧ್ವನಿಯನ್ನು ‘ವಿಕಲ್ಪಸ್ವರ’ ಎಂದು ಕರೆಯುತ್ತಾರೆ. ಅವುಗಳೆಂದರೆ: W ಮತ್ತು ‘Y’  ಉಚ್ಚಾರಣೆಯಲ್ಲಿ ವ್ಯಂಜನ ರೂಪ : Ya (ಯ) ಧ್ವನಿ ಬರುವ ಪದಗಳು – youth, young; Wa (ಯ) ಧ್ವನಿ ಬರುವ ಪದಗಳು – wave, word ಮತ್ತು ಕೆಲವು ಪದಗಳಲಿ ‘Y’ ಅಕ್ಷರವು ‘I’ ಧ್ವನಿ ಬರಿತ್ತವೆ. Example: Cry, Sky, Fry, etc.  ‘W’ ಅಕ್ಷರವು ‘O’ ಧ್ವನಿ ಬರತ್ತವೆ. Example: woman, wood, etc.

4. CONSONANTS: ವ್ಯಂಜನಗಳು

The Non-vowels letters of the alphabet are called “Consonants”. They are 19 in number. They need the company of vowels to form a word. They are ; B,C,D,F,G,H,J,K,L,M,N,P,Q,R,S,T,V,X,Z.

ಸ್ವರ ಮತ್ತು ವಿಕಲ್ಪ ಸ್ವರಗಳನ್ನು ಬಿಟ್ಟು ಇನ್ನುಳಿದ 19 ಅಕ್ಷರಗಳನ್ನು ‘ವ್ಯಂಜನಗಳು’ ಎಂದು ಕರೆಯುತ್ತೇವೆ.

5. SEMI-CONSONANTS: ವಿಕಲ್ಪ- ವ್ಯಂಜನಗಳು

‘H’ ಅಕ್ಷರವು ವಿಕಲ್ಪ ವ್ಯಂಜನವಾಗಿದ್ದು ಕೆಲವು ಉಚ್ಚರಿಸುವ ಪಧಗಳಲ್ಲಿ ‘ಅ-ಆ’ ಉಚ್ಚಾರಣೆಯಾಗುತ್ತದೆ. ಉದಾ: ‘Hour’ Honorable, etc ಕೆಲವು ಪದಗಳಲಿè ‘H’ ಅಕ್ಷರವು ‘Ha’ (ಹ) ವ್ಯಂಜನಾಕ್ಷರ ಧ್ವನಿ ಕೊಡುತ್ತದೆ. ಉದಾ: ‘House, Home, Hat, etc.

Continue with ‘Word’ and ‘Words’…….

ಮುಂದುವರೆಯುತ್ತದೆ…………

ಮತ್ತುಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್‌ ಮಾಡಿ

Leave a Reply

Your email address will not be published. Required fields are marked *