Word A word is a combination of letters that gives some meaning or makes some sense. Example: Book, Table, etc ಅರ್ಥ ಕೊಡುವ ಅಕ್ಷರಗಳ ಸಂಯೋಜನೆಯನ್ನು ಪದ ಎಂದು ಕರೆಯುತ್ತೇವೆ. ಉದಾಹರಣೆ: ಪುಸ್ತಕ, ಮೇಜು, ಇತ್ಯಾದಿ. Kinds of words (ಪದಗಳ ಪ್ರಕಾರಗಳು) 1. Antonyms : ವಿರುದ್ಧಾರ್ಥಕ ಪದಗಳು 2. Synonyms : ಸಮನಾರ್ಥಕ ಪದಗಳು 3. Homonyms : ಸಮಾನರೂಪದ ಪದಗಳು 4. Homophones : ಸಮಾನೋಚ್ಚಾರಕ ಪದಗಳು 5. Eponyms : ಸ್ಮರಣಾರ್ಥಕ ಪದಗಳು 6. Paronyms: ಸಮಾನ ವ್ಯೂತ್ಪತ್ತಿಯ ಪದಗಳು 7. Acronyms : ಪ್ರಥಮಾಕ್ಷರಗಳು 8. Kangaroo words : ಕಾಂಗರೂ ಪದಗಳು 9. Simple words: ಸರಳ ಪದಗಳು 10. Compound words : ಸಂಯುಕ್ತ ಪದಗಳು 11. Derivative words : ಪ್ರತ್ಯಯರೂಪಿತ ಪದಗಳು Sentence Sentence: sentence is a group of words which gives full meaning is called a sentence. ಸಂಪೂರ್ಣವಾಗಿ ಅರ್ಥ ಕೊಡುವ ಪದಗಳ ಗುಂಪಿಗೆ ವಾಕ್ಯ ಎಂದು ಕರೆಯುತ್ತಾರೆ ಉದಾ: 1. I have a car. ನನ್ನ ಹತ್ತಿರ ಕಾರು ಇದೆ. 2. The ball is on the table. ಬಾಲು ಮೇಜಿನ ಮೇಲೆ ಇದೆ. 3. Ananya ate mango. ಅನನ್ಯ ಮಾವಿನ ಹಣ್ಣನ್ನು ತಿಂದಳು. 4. Samruddhi is singing a song. ಸಮೃದ್ಧಿ ಹಾಡನ್ನು ಹಾಡುತ್ತಿದ್ದಾಳೆ. Kinds of sentence: ವಾಕ್ಯದ ವಿಧಗಳು There are five kinds of sentences in English they are as follows. 1. Assertive sentence : ಸಾದಾವಾಕ್ಯ 2. Imperative sentence: ಅಜ್ಞಾಧಾರಕ ವಾಕ್ಯ 3. Interrogative sentence : ಪ್ರಶ್ನಾರ್ಥಕ ವಾಕ್ಯ 4. Exclamatory sentence: ಆಶ್ಚರ್ಯಸೂಚಕ ವಾಕ್ಯ 5. Optative sentence: ಇಚ್ಛಾರ್ಥಕ ವಾಕ್ಯ 1. Assertive sentence: ಸಾದಾ ವಾಕ್ಯ A sentence which makes a statement or declaration is called an assertive sentence. ಯಾವುದೇ ಒಂದು ಹೇಳಿಕೆಯನ್ನಾಗಲಿ ಮಾತನ್ನಾಗಲಿ ಪ್ರತಿಪಾದಿಸುವ ವಾಕ್ಯಗಳಿಗೆ ಸಾದಾ ವಾಕ್ಯಗಳು ಎನ್ನುವರು. Examples: 1. Kamala goes to college. 2. Students play football. 3. Raju is her friend. 4. The sun rises in the East. 2. Imperative sentence: ಆಜ್ಞಾದಾರಕ ವಾಕ್ಯ A sentence, that expresses a command, request, Desires, appeals, is called as an imperative sentence. Example: 1. Don’t sit down. 2. Please give me, your pen. 3. Don’t disturb me. 4. Kindly go there. 3. Interrogative sentence: ಪ್ರಶ್ನಾರ್ಥಕ ವಾಕ್ಯ A sentence, which asks questions is called as an interrogative sentence. ಯಾವುದೇ ವಾಕ್ಯದಲ್ಲಿ ಪ್ರಶ್ನೆಗಳನ್ನು ಕೇಳುವ ವಾಕ್ಯಗಳಿಗೆ ‘ಪ್ರಶ್ನಾರ್ಥಕ ವಾಕ್ಯಗಳು’ ಎನ್ನುವರು. Example: 1. What is your name? 2. What do you write? 3. Where did you go? 4. Does she write? 4. Exclamatory sentence: ಆಶ್ಚರ್ಯ ಸೂಚಕ ವಾಕ್ಯ A sentence that expresses some strong or sudden feelings is called as an exclamatory sentence. ಯಾವುದೇ ವಾಕ್ಯದಲ್ಲಿ ವಿಸ್ಮಯ, ಆಶ್ಚರ್ಯಗಳನ್ನು ವ್ಯಕ್ತಪಡಿಸುತ್ತದೆಯೋ ಅಂತಹ ವಾಕ್ಯಗಳನ್ನು ‘ಆಶ್ಚರ್ಯ ಸೂಚಕ ವಾಕ್ಯಗಳು’ ಎಂದು ಕರೆಯುತ್ತೇವೆ. Example: 1. Alas! He lost her parents. 2. Bahut hi beautiful thing it is! 5. Optative sentence: ಇಚ್ಛಾರ್ಥಕ ವಾಕ್ಯ A Sentence that Expresses a wish or prayer is called as an optitive sentence. ಇಚ್ಛೆ ವ್ಯಕ್ತಪಡಿಸುವ, ಪ್ರಾರ್ಥನೆ ತಿಳಿಸುವ, ಶುಭಕೋರುವ ವಾಕ್ಯಗಳನ್ನು ‘ಇಚ್ಛಾರ್ಥಕ ವಾಕ್ಯಗಳು’ ಎಂದು ಕರೆಯುವರು. Example: 1. May god bless you. 2. Long Live The King 3. May you live long. 4. Happy journey. 5. Good luck, all the best. ಇದನ್ನೂ ಓದಿ: English Grammar ಪಾಠ 1: Language-ಭಾಷೆ To be continued……… ಮುಂದುವರೆಯುತ್ತದೆ………… ಮತ್ತುಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ Post navigation English Grammar ಪಾಠ 1: Language-ಭಾಷೆ SSLC Exam Tips: ವಿದ್ಯಾರ್ಥಿಗಳು ಪರೀಕ್ಷೆಯ ಕೊಠಡಿಯಲ್ಲಿ ಗಮನಿಸಬೇಕಾದ ಅಂಶಗಳು