THE ARTICLE- ಉಪಪದ Article is a word that is used before a noun to show a person or a thing or a place in general or in particular. ಯಾವುದೇ ಒಬ್ಬ ವ್ಯಕ್ತಿಯನ್ನು ಅಥವಾ ಒಂದು ವಸ್ತುವನ್ನು ವಿಶೇಷವಾಗಿ ಇಂಥದ್ದೇ ಎಂದು ಹೇಳಲು ಉಪಯೋಗಿಸುವ ಪದಗಳಿಗೆ ‘ಉಪಪದ’ಗಳೆನ್ನುವರು. The words A or AN and THE are called -Articles. They Used before Nouns. ನಾಮಪದಗಳ ಮುಂಚೆ ಬಳಸಲ್ಪಡುವ ವಿಶೇಷ ಪದಗಳು. Example: 1. Ananya is a doctor. ಅನನ್ಯ ಓರ್ವ ವೈದ್ಯ. 2. Laksmi is an sociologist. ಲಕ್ಷ್ಮಿ ಓರ್ವ ಅರ್ಥಶಾಸ್ತ್ರಜ್ಞೆ. 3. Samruddhi is a teacher. ಸಮೃದ್ಧಿ ಓರ್ವ ಶಿಕ್ಷಕಿ. Particularly: ವಿಶೇಷವಾಗಿ The Teacher was in Bengaluru. ಈ ವೈದ್ಯರು ಬೆಂಗಳೂರುನಲ್ಲಿ ಇದ್ದರು. Note: article is used before the adjectives. Example: Sir C V Raman was a great scientist. ಸರ್ ಸಿ ವಿ ರಾಮನ್ ಅವರು ಓರ್ವ ಶ್ರೇಷ್ಠವಿಜ್ಞಾನಿ. Kinds of Article: ಉಪಪದ ವಿಧಗಳು there are 2 types of Article: Definite and Indefinite article. 1.Definite Article: The 2.IndefiniteArticle: A, An 1) Definite Article: ನಿರ್ದೇಶವಾಚಕ Definite Article refers to a particular person or thing. ನಿರ್ದಿಷ್ಟ ಪ್ರತ್ಯಯವು ಇಂಥವರೇ ವ್ಯಕ್ತಿ ಅಥವಾ ವಸ್ತು ಎಂದು ಸೂಚಿಸುತ್ತದೆ. ಅದನ್ನು ಗುರುತಿಸಲು “The” ಎಂಬ ಪ್ರತ್ಯಯವನ್ನು ಉಪಯೋಗಿಸಲಾಗುತ್ತದೆ. Example: He saw the doctor. (Particularly) The Definite Article is used before singular countable nouns, plural countable nouns and uncountable nouns. Example: The book, the books, the milk. 2) Indefinite Article: ಅನಿರ್ದೇಶವಾಚಕ Example: A and An The Indefinite Article ‘a/an’ is used to either indicate one person or thing or something that is not specific. A doctor (this is not particular. it means any doctor) A is used before singular countable nouns. Example: A book, An orphanage, A girl. Before a word beginning with a vowel sound an is used. Example: An, Ass An enemy An ink-stand An orphanage umbrella, An hour An honest man, An heir. Semi Article: ಅರೆ-ನಿರ್ದೇಶವಾಚಕ ಇಂಗ್ಲೀಷ್ ವ್ಯಾಕರಣದಲ್ಲಿ ಇದನ್ನು ಉಪಪದ ಎಂದು ಪರಗಣಿಸಿಲ್ಲದಿಲ್ಲ ಆದರೂ ಕೆಲವು ಸಂದರ್ಭದಲ್ಲಿ ಹಾಗೂ ಅಧ್ಯಯನದ ದೃಷ್ಟಿಯಿಂದ ಉಪಪದವಾಗಿ ಇಲ್ಲಿ ಪರಿಗಣಿಸಲಾಗಿದೆ. Determiners are words placed before nouns to give more information about them. Example: This, That, some, Any, No, Each, Every etc., In Singular This – ಇದು (ಈ). That – ಅದು (ಆ). Example: 1. This is a book, – ಇದು ಒಂದು ಪುಸ್ತಕ. 2. That is a table. – ಅದು ಒಂದು ಮೇಜು. In Plural These – ಇವುಗಳು (ಈ). Those – ಅವುಗಳು (ಆ). 1. These are books. – ಇವು ಪುಸ್ತಕಗಳು. 2. Those are not tables, – ಅವು ಮೇಜುಗಳು ಅಲ್ಲ. Definite Article – Rules and Regulations The definite article in English is “the.” It is used before a noun when the speaker and listener know which person, place, or thing is being talked about. English: The definite article is “the.” Definite article ಅಂದರೆ “the”. ಇದು ನಿರ್ದಿಷ್ಟ ವ್ಯಕ್ತಿ, ವಸ್ತು ಅಥವಾ ಸ್ಥಳವನ್ನು ಸೂಚಿಸಲು ಬಳಸಲಾಗುತ್ತದೆ. 1. When something is already known English: Use “the” when the noun is already known or mentioned. ಈಗಾಗಲೇ ಹೇಳಿರುವ ಅಥವಾ ಗೊತ್ತಿರುವ ವಸ್ತುವಿಗೆ “the” ಬಳಸುತ್ತಾರೆ. Example: I saw a dog. The dog was barking. ನಾನು ಒಂದು ನಾಯಿಯನ್ನು ನೋಡಿದೆ. ಆ ನಾಯಿ ಬೊಗಳುತ್ತಿದೆ. 2. For unique things English: Use “the” for things that are only one in the world. ಜಗತ್ತಿನಲ್ಲಿ ಒಂದೇ ಇರುವ ವಸ್ತುಗಳಿಗೆ “the” ಬಳಸುತ್ತಾರೆ. Examples: The sun The moon 3. With superlative adjectives Use “the” before superlative forms. ಅತ್ಯುತ್ತಮ ಅಥವಾ ಅತಿ ಹೆಚ್ಚು ಸೂಚಿಸುವ ಪದಗಳ ಮುಂದೆ “the” ಬಳಸುತ್ತಾರೆ. Examples: She is the best student. ಇದು ಅತ್ಯುತ್ತಮ ವಿದ್ಯಾರ್ಥಿನಿ. 4. Before names of rivers, seas, oceans, mountain ranges Use “the” with rivers, seas, oceans, and mountain ranges. ನದಿಗಳು, ಸಮುದ್ರಗಳು, ಪರ್ವತ ಶ್ರೇಣಿಗಳ ಮುಂದೆ “the” ಬಳಸುತ್ತಾರೆ. Examples: The Ganga The Himalayas 5. Before musical instruments Use “the” before musical instruments. ಸಂಗೀತ ವಾದ್ಯಗಳ ಹೆಸರಿನ ಮುಂದೆ “the” ಬಳಸುತ್ತಾರೆ. Examples: He plays the guitar. ಅವನು ಗಿಟಾರ್ ವಾದ್ಯವನ್ನು ಬಾರಿಸುತ್ತಾನೆ. 6. To represent a whole class Use “the” to represent a whole class of animals or people. ಒಂದು ವರ್ಗದ ಎಲ್ಲಾ ಪ್ರಾಣಿಗಳು ಅಥವಾ ಜನರನ್ನು ಸೂಚಿಸಲು “the” ಬಳಸುತ್ತಾರೆ. Example: The tiger is a dangerous animal. ಹುಲಿ ಒಂದು ಅಪಾಯಕರ ಪ್ರಾಣಿ. 7. Before ordinal numbers Use “the” before ordinal numbers. ಕ್ರಮ ಸೂಚಿಸುವ ಸಂಖ್ಯೆಗಳ ಮುಂದೆ “the” ಬಳಸುತ್ತಾರೆ. Examples: The first prize The second lesson ======0 ನಿನ್ನೆಯ ಪಾಠ: English Grammar ಪಾಠ 2: Word and Sentence – ಪದ ಮತ್ತು ವಾಕ್ಯ To be continued……… ಮುಂದುವರೆಯುತ್ತದೆ………… ಶಿಕ್ಷಕರು: ಶ್ರೀ. ಕೇಶವ ಬಿ. ಕೆ ಮತ್ತುಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ Post navigation 10ನೇ ತರಗತಿ ಪಾಸ್ ಸಾಕು: ಯಾದಗಿರಿ ಜಿಲ್ಲಾ ನ್ಯಾಯಾಲಯದಲ್ಲಿ ಉದ್ಯೋಗಾವಕಾಶ! English Grammar ಪಾಠ 3: PARTS OF SPEECH