What is Tense? (ಕಾಲಗಳು) Tense is a form of a verb that shows the time of an action (past, present, or future). ಕಾಲ (Tense) ಎಂದರೆ ಕ್ರಿಯೆಯು ಯಾವ ಸಮಯದಲ್ಲಿ ನಡೆದಿದೆ ಎಂಬುದನ್ನು ಸೂಚಿಸುವ ಕ್ರಿಯಾಪದದ ರೂಪ. Kinds of Tense (ಕಾಲಗಳ ವಿಧಗಳು) There are 3 main tenses: 1. Present Tense (ವರ್ತಮಾನ ಕಾಲ) Definition: Action happening now or regularly. ಈಗ ನಡೆಯುತ್ತಿರುವ ಅಥವಾ ಹಬ್ಬಿಹೋಗುವ ಕ್ರಿಯೆ. Types: 1. Simple Present (ಸರಳ ವರ್ತಮಾನ) I play cricket. ನಾನು ಕ್ರಿಕೆಟ್ ಆಡುತ್ತೇನೆ. 2. Present Continuous (ನಡೆಯುತ್ತಿರುವ ವರ್ತಮಾನ) I am playing cricket. ನಾನು ಕ್ರಿಕೆಟ್ ಆಡುತ್ತಿದ್ದೇನೆ. 3. Present Perfect (ಪೂರ್ಣ ವರ್ತಮಾನ) I have played cricket. ನಾನು ಕ್ರಿಕೆಟ್ ಆಡಿದ್ದೇನೆ. 4. Present Perfect Continuous (ಪೂರ್ಣ ನಡೆದು ಬರುತ್ತಿರುವ ವರ್ತಮಾನ) I have been playing cricket for 2 hours. ನಾನು 2 ಗಂಟೆಯಿಂದ ಕ್ರಿಕೆಟ್ ಆಡುತ್ತಿದ್ದೇನೆ. Tense Type Structure with examples 1. Present Tense (ವರ್ತಮಾನ ಕಾಲ) Simple Present = S + V1 / V1+s I play ನಾನು ಆಡುತ್ತೇನೆ Present Continuous = S + am/is/are + V+ing I am playing ನಾನು ಆಡುತ್ತಿದ್ದೇನೆ Present Perfect = S + has/have + V3 I have played ನಾನು ಆಡಿದ್ದೇನೆ Present Perfect Continuous = S + has/have been + V+ing I have been playing ನಾನು ಆಡುತ್ತಿದ್ದೇನೆ (ಕೆಲವು ಸಮಯದಿಂದ) To be continued……… ಮುಂದುವರೆಯುತ್ತದೆ………… ಹಿಂದಿನ ಪಾಠ: English Grammar ಪಾಠ 14: Interjection ಶಿಕ್ಷಕರು: ಶ್ರೀ. ಕೇಶವ ಬಿ. ಕೆ ಮತ್ತುಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ Post navigation English Grammar ಪಾಠ 14: Interjection English Grammar ಪಾಠ 16: Past Tense