English Grammar 16th Class in Kannada: Past TenseAI ಚಿತ್ರ

Past Tense (ಭೂತಕಾಲ)

Definition: Action happened in the past.

Kannada: ಕಳೆದ ಸಮಯದಲ್ಲಿ ನಡೆದ ಕ್ರಿಯೆ.

Types:

1. Simple Past

I played cricket.

ನಾನು ಕ್ರಿಕೆಟ್ ಆಡಿದೆ.

2. Past Continuous  

I was playing cricket.

ನಾನು ಕ್ರಿಕೆಟ್ ಆಡುತ್ತಿದ್ದೆ.

3. Past Perfect  

I had played cricket.

ನಾನು ಕ್ರಿಕೆಟ್ ಆಡಿದ್ದೆ.

4. Past Perfect Continuous

I had been playing cricket for 2 hours.

ನಾನು 2 ಗಂಟೆಗಳಿನಿಂದ ಕ್ರಿಕೆಟ್ ಆಡುತ್ತಿದ್ದೆ.

Tense Type Structure with examples

  • Simple Past = S + V2

I played

ನಾನು ಆಡಿದೆ

  • Past Continuous = S + was/were + V+ing

I was playing

ನಾನು ಆಡುತ್ತಿದ್ದೆ

  • Past Perfect = S + had + V3

I had played

ನಾನು ಆಡಿದ್ದೆ

  • Past Perfect Continuous = S + had been + V+ing

I had been playing

ನಾನು ಆಡುತ್ತಿದ್ದೆ (ಕೆಲವು ಸಮಯದಿಂದ)

To be continued………

ಮುಂದುವರೆಯುತ್ತದೆ…………

ಹಿಂದಿನ ಪಾಠ: English Grammar ಪಾಠ 15: Interjection

ಶಿಕ್ಷಕರು: ಶ್ರೀ. ಕೇಶವ ಬಿ. ಕೆ

ಮತ್ತುಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್‌ ಮಾಡಿ

Leave a Reply

Your email address will not be published. Required fields are marked *