Future Tense (ಭವಿಷ್ಯತ್ ಕಾಲ) Definition: Action that will happen in future. ಮುಂದೆ ನಡೆಯುವ ಕ್ರಿಯೆ. Types: 1. Simple Future (ಸರಳ ಭವಿಷ್ಯತ್) I will play cricket. ನಾನು ಕ್ರಿಕೆಟ್ ಆಡುತ್ತೇನೆ. 2. Future Continuous (ನಡೆಯುತ್ತಿರುವ ಭವಿಷ್ಯತ್) I will be playing cricket. ನಾನು ಕ್ರಿಕೆಟ್ ಆಡುತ್ತಿದ್ದಿರುತ್ತೇನೆ. 3. Future Perfect (ಪೂರ್ಣ ಭವಿಷ್ಯತ್) I will have played cricket. ನಾನು ಕ್ರಿಕೆಟ್ ಆಡಿರುತ್ತೇನೆ. 4. Future Perfect Continuous (ಪೂರ್ಣ ನಡೆದು ಬರುತ್ತಿರುವ ಭವಿಷ್ಯತ್) I will have been playing cricket for 2 hours. ನಾನು 2 ಗಂಟೆಗಳಿನಿಂದ ಕ್ರಿಕೆಟ್ ಆಡುತ್ತಿರುತ್ತೇನೆ. Tense Type Structure with Example Simple Future = S + will + V1 I will play ನಾನು ಆಡುತ್ತೇನೆ. Future Continuous = S + will be + V+ing I will be playing ನಾನು ಆಡುತ್ತಿದ್ದಿರುತ್ತೇನೆ. Future Perfect = S + will have + V3 I will have played ನಾನು ಆಡಿರುತ್ತೇನೆ Future Perfect Continuous = S + will have been + V+ing I will have been playing ನಾನು ಆಡುತ್ತಿರುತ್ತೇನೆ (ಕೆಲವು ಸಮಯದಿಂದ) 👉 Present (ವರ್ತಮಾನ) V1 / am-is-are / has-have 👉 Past (ಭೂತ) V2 / was-were / had 👉 Future (ಭವಿಷ್ಯತ್) will + V1 ಹಿಂದಿನ ಪಾಠ: English Grammar ಪಾಠ 15: Interjection ಶಿಕ್ಷಕರು: ಶ್ರೀ. ಕೇಶವ ಬಿ. ಕೆ ಮತ್ತುಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ Post navigation English Grammar ಪಾಠ 16: Past Tense NEET ಮರು ಪರೀಕ್ಷೆ ಯಾವಾಗ? ಇಲ್ಲಿದೆ ಸಂಪೂರ್ಣ ಮಾಹಿತಿ