The Roman Empire was Liked of Indian textilesಭಾರತೀಯ ಬಟ್ಟೆ

“ವಿಶ್ವದ ಸೂಪರ್ ಪವರ್ ರೋಮ್ ಸಾಮ್ರಾಜ್ಯ ಭಾರತದ ಮುಂದೆ ಕೈ ಚಾಚಿ ನಿಂತಿತ್ತು! ಯಾಕೆ ಗೊತ್ತಾ? ಕೇವಲ ಒಂದು ತುಂಡು ಬಟ್ಟೆಗಾಗಿ!”

“ಗ್ರೀಕ್ ಮತ್ತು ರೋಮನ್ನರು ಪ್ರಾಣಿಗಳ ಚರ್ಮ ಧರಿಸುತ್ತಿದ್ದ ಕಾಲದಲ್ಲಿ, ಭಾರತದ ನೇಕಾರರು ಗಾಳಿಯಂತೆ ತೆಳುವಾದ ‘ಮಸ್ಲಿನ್’ ಮತ್ತು ಚಿನ್ನದಂತಹ ‘ಹಿರಣ್ಯದ್ರಪಿ’ ನೇಯುತ್ತಿದ್ದರು!”

“ಚೋಳರ ಕಲಂಕಾರಿ, ಚಾಲುಕ್ಯರ ಇಳಕಲ್, ಮೈಸೂರು ರೇಷ್ಮೆ.. ಇವು ಕೇವಲ ಬಟ್ಟೆಗಳಲ್ಲ, ಕಲ್ಲಿನ ಮೇಲೆ ಕೆತ್ತಿದ ಕಲೆಯನ್ನ ನೂಲಿನ ಮೇಲೆ ತಂದ ಅದ್ಭುತಗಳು!”

“ಬ್ರಿಟಿಷರು ಸಾಯಿಸಲು ಯತ್ನಿಸಿದ ಉದ್ಯಮಕ್ಕೆ ಗಾಂಧೀಜಿಯವರ ‘ಖಾದಿ’ ಸಂಜೀವಿನಿಯಾಯಿತು.”

“ಇಂದು 150+ ಉತ್ಪನ್ನಗಳು ವಿಶ್ವದ ಮೇಲೆ ಜಿಐ ಟ್ಯಾಗ್ ಮೂಲಕ ರಾರಾಜಿಸುತ್ತಿವೆ!”

ಇದು ಭಾರತದ ವಸ್ತ್ರ ವೈಭವ – ನೂಲಿನ ನರ್ತನ – ನೇಕಾರರ ಚೈತನ್ಯ

ಮತ್ತುಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್‌ ಮಾಡಿ

Leave a Reply

Your email address will not be published. Required fields are marked *