Hubballi Shri Siddaroodha Swami Jatreಶ್ರೀ ಸಿದ್ಧಾರೂಢರ ಜಾತ್ರೆ

ಹುಬ್ಬಳ್ಳಿ, ಫೆಬ್ರವರಿ 16: ಉತ್ತರ ಕರ್ನಾಟಕದ ಭಾಗದ ಜನರ ಆರಾಧ್ಯ ದೈವ ಹುಬ್ಬಳ್ಳಿಯ (Hubballi) ಶ್ರೀ ಸಿದ್ಧಾರೂಢ ಸ್ವಾಮೀಜಿಯವರ (Siddaroodha Swamiji) ಜಾತ್ರೆ ವಿಜೃಂಭಣೆಯಿಂದ ಜರುಗಿತು. ಗೋಧೂಳಿ ಸಮಯದಲ್ಲಿ ಸಿದ್ಧಾರೂಢರ ರಥವನ್ನು ಎಳೆಯಲಾಯಿತು. ಸಿದ್ಧಾರೂಢರ 124ನೇ ಜಾತ್ರಾಮಹೋತ್ಸವಕ್ಕೆ ಲಕ್ಷಾಂತರ ಭಕ್ತರು ಆಗಿಸಿದ್ದು, ರಥೋತ್ಸವವನ್ನು ಕಣ್ತುಂಬಿಕೊಂಡರು. ಎಲ್ಲೆಲ್ಲೂ ಸಿದ್ಧಾರೂಢ ಸ್ವಾಮಿ ಮಹರಾಜ ಕೀ ಜೈ ಹರ್ಷೋದ್ಘಾರ ಕೇಳಿಬಂತು.

Leave a Reply

Your email address will not be published. Required fields are marked *