ಬೆಂಗಳೂರು, ಮಾರ್ಚ್ 14: ತುಮಕೂರು (Tumkur) – ಊರುಕೇರೇ ರೈಲು ಮಾರ್ಗದಲ್ಲಿ ನೈರುತ್ಯ ರೈಲ್ವೆ ಇಲಾಖೆಯಿಂದ (SWR) ನಾನ್-ಇಂಟರ್‌ಲಾಕ್ ಕಾಮಗಾರಿ ನಡೆಸುತ್ತಿರುವ ಹಿನ್ನೆಲೆಯಲ್ಲಿ, ಈ ಮಾರ್ಗದ ರೈಲುಗಳನ್ನು (Train) ಎರಡು ದಿನಗಳ ಕಾಲ ರದ್ದು, ಭಾಗಶಃ ರದ್ದಾಗಲಿವೆ. ರೈಲು ಸಂಚಾರ ರದ್ದು ರೈಲು ಸಂಖ್ಯೆ 56202: ಮೈಸೂರು-ಚಾಮರಾಜಗರ ಪ್ಯಾಸೆಂಜರ್ ರೈಲು ಮಾರ್ಚ್ 15 ರಂದು ಸಂಚರಿಸುವುದಿಲ್ಲ. ರೈಲು ಸಂಖ್ಯೆ 56281: ಚಾಮರಾಜನಗರ-ತುಮಕೂರು ಪ್ಯಾಸೆಂಜರ್ ರೈಲು ಮಾರ್ಚ್ 15 ರಂದು ಸಂಚರಿಸುವುದಿಲ್ಲ. ರೈಲು ಸಂಖ್ಯೆ 16567: ತುಮಕೂರು-ಶಿವಮೊಗ್ಗ ಎಕ್ಸಪ್ರೆಸ್ ರೈಲು ಮಾರ್ಚ್ 15 ರಂದು ರದ್ದಾಗಲಿದೆ. ರೈಲು ಸಂಖ್ಯೆ 16568: ಶಿವಮೊಗ್ಗ-ತುಮಕೂರು ಎಕ್ಸಪ್ರೆಸ್ ರೈಲು ಮಾರ್ಚ್ 16 ರಂದು ರದ್ದಾಗಲಿದೆ. ರೈಲು ಸಂಖ್ಯೆ 56282: ತುಮಕೂರು-ಚಾಮರಾಜನಗರ ಪ್ಯಾಸೆಂಜರ್ ರೈಲು ಮಾರ್ಚ್ 15 ಮತ್ತು 16 ರಂದು ರದ್ದಾಗಲಿದೆ. ರೈಲು ಸಂಖ್ಯೆ 56201: ಚಾಮರಾಜನಗರ-ಮೈಸೂರು ಪ್ಯಾಸೆಂಜರ್ ರೈಲು ಮಾರ್ಚ್ 16 ಮತ್ತು 17 ರಂದು ರದ್ದಾಗಲಿದೆ. ರೈಲು ಸಂಖ್ಯೆ 66569: ಯಶವಂತಪುರ-ತುಮಕೂರು ಮೆಮು ರೈಲು ಮಾರ್ಚ್ 15 ರಂದು ಸಂಚಾರ ನಡೆಸುವುದಿಲ್ಲ. ರೈಲು ಸಂಖ್ಯೆ 66570: ತುಮಕೂರು-ಯಶವಂತಪುರ ಮೆಮು ರೈಲು ಮಾರ್ಚ್ 16 ರಂದು ಸಂಚಾರ ನಡೆಸುವುದಿಲ್ಲ. ರೈಲು ಸಂಖ್ಯೆ 66573: ಯಶವಂತಪುರ-ತುಮಕೂರು ಮೆಮು ರೈಲು ಮಾರ್ಚ್ 16 ರಂದು ಸಂಚಾರ ನಡೆಸುವುದಿಲ್ಲ. ರೈಲು ಸಂಖ್ಯೆ 66574: ತುಮಕೂರು-ಯಶವಂತಪುರ ಮೆಮು ರೈಲು ಮಾರ್ಚ್ 16 ರಂದು ಸಂಚಾರ ನಡೆಸುವುದಿಲ್ಲ. ಇದನ್ನೂ ಓದಿ: ಸಿದ್ದಗಂಗಾ ಎಕ್ಸಪ್ರೆಸ್ ಸೇರಿದಂತೆ 10 ಕ್ಕೂ ಹೆಚ್ಚು ರೈಲು ಸಂಚಾರ ಭಾಗಶಃ ರದ್ದು, ರದ್ದು ಭಾಗಶಃ ರದ್ದು ರೈಲು ಸಂಖ್ಯೆ 66571: ಕೆಎಸ್‌ಆರ್ ಬೆಂಗಳೂರು-ತುಮಕೂರು ಮೆಮು ರೈಲು ಮಾರ್ಚ್ 15 ರಂದು ಹಿರೇಹಳ್ಳಿ ಮತ್ತು ತುಮಕೂರು ಮಧ್ಯೆ ಸಂಚಾರ ಭಾಗಶಃ ರದ್ದು ರೈಲು ಸಂಖ್ಯೆ 66568: ತುಮಕೂರು-ಎಸ್‌ಆರ್ ಬೆಂಗಳೂರು ಮೆಮು ರೈಲು ಮಾರ್ಚ್ 15 ರಂದು ಹಿರೇಹಳ್ಳಿ ಮತ್ತು ತುಮಕೂರು ಮಧ್ಯೆ ಸಂಚಾರ ಭಾಗಶಃ ರದ್ದು. ಹಿರೇಹಳ್ಳಿತನಕ ಮಾತ್ರ ಸಂಚಾರವಿರುತ್ತದೆ. ರೈಲು ಸಂಖ್ಯೆ 16568: ಶಿವಮೊಗ್ಗ ಟೌನ್-ತುಮಕೂರು ಎಕ್ಸ್‌ಪ್ರೆಸ್ ರೈಲು ಮಾರ್ಚ್ 15 ರಂದು ಅರಸಿಕೆರೆ ಮತ್ತು ತುಮಕೂರು ಮಧ್ಯೆ ಸಂಚಾರ ಭಾಗಶಃ ರದ್ದು ರೈಲು ಸಂಖ್ಯೆ 66567: ಕೆಎಸ್‌ಆರ್ ಬೆಂಗಳೂರು-ತುಮಕೂರು ಮೆಮು ರೈಲು ಮಾರ್ಚ್ 15 ಮತ್ತು 16 ರಂದು ಹಿರೇಹಳ್ಳಿ ಮತ್ತು ತುಮಕೂರು ಮಧ್ಯೆ ಸಂಚಾರ ಭಾಗಶಃ ರದ್ದು ರೈಲು ಸಂಖ್ಯೆ 66572: ತುಮಕೂರು-ಕೆಎಸ್‌ಆರ್ ಬೆಂಗಳೂರು ಮೆಮು ರೈಲು ಮಾರ್ಚ್ 15 ಮತ್ತು 16 ರಂದು ಹಿರೇಹಳ್ಳಿ ಮತ್ತು ತುಮಕೂರು ಮಧ್ಯೆ ಸಂಚಾರ ಭಾಗಶಃ ರದ್ದು ಹಿರೇಹಳ್ಳಿತನಕ ಮಾತ್ರ ಸಂಚಾರವಿರುತ್ತದೆ. ರೈಲು ಸಂಖ್ಯೆ 20652: ತಾಳಗುಪ್ಪ-ಕೆಎಸ್‌ಆರ್ ಬೆಂಗಳೂರು ಎಕ್ಸಪ್ರೆಸ್ ರೈಲು ಮಾರ್ಚ್ 16 ರಂದು ಅರಸಿಕೆರೆ ಮತ್ತು ಕೆಎಸ್‌ಆರ್ ಬೆಂಗಳೂರು ಮಧ್ಯೆ ಸಂಚಾರ ಭಾಗಶಃ ರದ್ದು. ರೈಲು ಸಂಖ್ಯೆ 12725: ಕೆಎಸ್‌ಆರ್ ಬೆಂಗಳೂರು-ಧಾರವಾಡ ಎಕ್ಸಪ್ರೆಸ್ ರೈಲು ಮಾರ್ಚ್ 16 ರಂದು ಅರಸಿಕೆರೆ ಮತ್ತು ಕೆಎಸ್‌ಆರ್ ಬೆಂಗಳೂರು ಮಧ್ಯೆ ಸಂಚಾರ ಭಾಗಶಃ ರದ್ದು. ಅರಸಿಕೆರೆವರೆಗೂ ಮಾತ್ರ ಸಂಚಾರವಿರುತ್ತದೆ. ರೈಲು ಸಂಖ್ಯೆ 66565: ಬಾಣಸವಾಡಿ-ತುಮಕೂರು ರೈಲು ಮಾರ್ಚ್ 16 ರಂದು ಹಿರೇಹಳ್ಳಿ ಮತ್ತು ತುಮಕೂರು ಮಧ್ಯೆ ಸಂಚಾರ ಭಾಗಶಃ ರದ್ದು. ರೈಲು ಸಂಖ್ಯೆ 66561: ತುಮಕೂರು-ಯಶವಂತಪುರ ರೈಲು ಮಾರ್ಚ್ 16 ರಂದು ಹಿರೇಹಳ್ಳಿ ಮತ್ತು ತುಮಕೂರು ಮಧ್ಯೆ ಸಂಚಾರ ಭಾಗಶಃ ರದ್ದು. ಹಿರೇಹಳ್ಳಿವರೆಗೂ ಮಾತ್ರ ಸಂಚಾರವಿರುತ್ತದೆ. ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ Post navigation ರೈಲ್ವೆ ಕಾಮಗಾರಿ: ಸಿದ್ದಗಂಗಾ ಎಕ್ಸಪ್ರೆಸ್ ಸೇರಿದಂತೆ 10 ಕ್ಕೂ ಹೆಚ್ಚು ರೈಲು ಸಂಚಾರ ಭಾಗಶಃ ರದ್ದು, ರದ್ದು ಶಾಲೆಗೆ 2 ನಿಮಿಷ ತಡ: ವಿದ್ಯಾರ್ಥಿಯನ್ನ 2 ಗಂಟೆ ಬಿಸಿಲಿನಲ್ಲಿ ನಿಲ್ಲಿಸಿದ ಸಿಬ್ಬಂದಿ