ಮೈಸೂರು ಇ-ಕೋರ್ಟ್ (Mysuru District Court) ನಲ್ಲಿ ಖಾಲಿ ಇರುವ 93 ಪಿಯೂನ್, ಪ್ರೊಸೆಸ್ ಸರ್ವರ್, ಕಾಪಿಯಿಸ್ಟ್ ಹಾಗೂ ಸ್ಟೆನೋಗ್ರಾಫರ್ ಗ್ರೇಡ್-III ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು 2026ರ ಮೇ 31 ರೊಳಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಹುದ್ದೆಗಳ ವಿವರ ಸಂಸ್ಥೆಯ ಹೆಸರು: ಮೈಸೂರು ಇ-ಕೋರ್ಟ್ (Mysuru District Court)ಒಟ್ಟು ಹುದ್ದೆಗಳು: 93ಉದ್ಯೋಗ ಸ್ಥಳ: ಮೈಸೂರು ಹುದ್ದೆಗಳ ಹೆಸರು: ಪಿಯೂನ್, ಪ್ರೊಸೆಸ್ ಸರ್ವರ್, ಕಾಪಿಯಿಸ್ಟ್, ಸ್ಟೆನೋಗ್ರಾಫರ್ ಗ್ರೇಡ್-IIIವೇತನ: 27,000 ರಿಂದ 83,700 ರೂ. ಪ್ರತಿ ತಿಂಗಳು ಹುದ್ದೆ ಹೆಸರುಹುದ್ದೆಗಳ ಸಂಖ್ಯೆಪಿಯೂನ್75ಪ್ರೊಸೆಸ್ ಸರ್ವರ್11ಕಾಪಿಯಿಸ್ಟ್3ಸ್ಟೆನೋಗ್ರಾಫರ್ ಗ್ರೇಡ್-III4 ವಿದ್ಯಾರ್ಹತೆ ಅಭ್ಯರ್ಥಿಗಳು ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯದಿಂದ ಕೆಳಗಿನ ವಿದ್ಯಾರ್ಹತೆ ಹೊಂದಿರಬೇಕು. ಹುದ್ದೆ ಹೆಸರುವಿದ್ಯಾರ್ಹತೆಪಿಯೂನ್10ನೇ ತರಗತಿಪ್ರೊಸೆಸ್ ಸರ್ವರ್PUC / 12ನೇ ತರಗತಿಕಾಪಿಯಿಸ್ಟ್PUC / 12ನೇ ತರಗತಿ, ಪದವಿಸ್ಟೆನೋಗ್ರಾಫರ್ ಗ್ರೇಡ್-IIIPUC / 12ನೇ ತರಗತಿ, ಡಿಪ್ಲೊಮಾ, ಪದವಿ ವೇತನ ವಿವರ ಹುದ್ದೆ ಹೆಸರುಮಾಸಿಕ ವೇತನಪಿಯೂನ್₹27,000 – ₹46,675ಪ್ರೊಸೆಸ್ ಸರ್ವರ್₹31,775 – ₹61,300ಕಾಪಿಯಿಸ್ಟ್₹34,100 – ₹67,600ಸ್ಟೆನೋಗ್ರಾಫರ್ ಗ್ರೇಡ್-III₹44,425 – ₹83,700 ವಯೋಮಿತಿ ಅಧಿಕೃತ ಅಧಿಸೂಚನೆಯ ಪ್ರಕಾರ ಅಭ್ಯರ್ಥಿಗಳ ಕನಿಷ್ಠ ವಯಸ್ಸು 18 ವರ್ಷ, ಗರಿಷ್ಠ 40 ವರ್ಷ ಇರಬೇಕು. ವಯೋಮಿತಿ ಸಡಿಲಿಕೆ SC/ST/ವರ್ಗ-1 ಅಭ್ಯರ್ಥಿಗಳಿಗೆ: 5 ವರ್ಷ ವರ್ಗ 2A, 2B, 3A, 3B ಅಭ್ಯರ್ಥಿಗಳಿಗೆ: 3 ವರ್ಷ PWD/ವಿಧವೆ ಅಭ್ಯರ್ಥಿಗಳಿಗೆ: 10 ವರ್ಷ ಅರ್ಜಿ ಶುಲ್ಕ ಪಿಯೂನ್ ಹುದ್ದೆಗಳಿಗೆ ಸಾಮಾನ್ಯ ವರ್ಗ: ₹200 ವರ್ಗ 2A, 2B, 3A, 3B: ₹100 SC/ST/ವರ್ಗ-1/PH ಅಭ್ಯರ್ಥಿಗಳಿಗೆ: ಶುಲ್ಕ ಇಲ್ಲ ಪ್ರೊಸೆಸ್ ಸರ್ವರ್ ಹುದ್ದೆಗಳಿಗೆ ಸಾಮಾನ್ಯ ವರ್ಗ: ₹300 ವರ್ಗ 2A, 2B, 3A, 3B: ₹150 SC/ST/ವರ್ಗ-1/PH ಅಭ್ಯರ್ಥಿಗಳಿಗೆ: ಶುಲ್ಕ ಇಲ್ಲ ಕಾಪಿಯಿಸ್ಟ್ ಹುದ್ದೆಗಳಿಗೆ ಸಾಮಾನ್ಯ ವರ್ಗ: ₹300 ವರ್ಗ-1 ಅಭ್ಯರ್ಥಿಗಳಿಗೆ: ಶುಲ್ಕ ಇಲ್ಲ ಸ್ಟೆನೋಗ್ರಾಫರ್ ಗ್ರೇಡ್-III ಹುದ್ದೆಗಳಿಗೆ ಸಾಮಾನ್ಯ ವರ್ಗ: ₹300 ವರ್ಗ 2A, 2B, 3A, 3B: ₹150 SC/ST/ವರ್ಗ-1/PH ಅಭ್ಯರ್ಥಿಗಳಿಗೆ: ಶುಲ್ಕ ಇಲ್ಲ ಪಾವತಿ ವಿಧಾನ: ಆನ್‌ಲೈನ್ ಆಯ್ಕೆ ಪ್ರಕ್ರಿಯೆ ಸಂದರ್ಶನ ಅರ್ಜಿ ಸಲ್ಲಿಸುವ ವಿಧಾನ ಮೊದಲು ಮೈಸೂರು ಜಿಲ್ಲಾ ನ್ಯಾಯಾಲಯದ ಅಧಿಕೃತ ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಿ ಅರ್ಹತೆ ಪರಿಶೀಲಿಸಬೇಕು. ಅರ್ಜಿ ಸಲ್ಲಿಸುವ ಮೊದಲು ಸರಿಯಾದ ಮೊಬೈಲ್ ಸಂಖ್ಯೆ, ಇಮೇಲ್ ಐಡಿ ಹಾಗೂ ಅಗತ್ಯ ದಾಖಲೆಗಳನ್ನು ಸಿದ್ಧಪಡಿಸಬೇಕು. ಕೆಳಗಿನ ಲಿಂಕ್ ಮೂಲಕ ಆನ್‌ಲೈನ್ ಅರ್ಜಿಯನ್ನು ತೆರೆಯಿರಿ. ಅಗತ್ಯ ಮಾಹಿತಿಯನ್ನು ಸರಿಯಾಗಿ ನಮೂದಿಸಿ. ಫೋಟೋ, ಸಹಿ ಹಾಗೂ ಅಗತ್ಯ ದಾಖಲೆಗಳ ಸ್ಕ್ಯಾನ್ ಪ್ರತಿಗಳನ್ನು ಅಪ್‌ಲೋಡ್ ಮಾಡಿರಿ. ಅನ್ವಯಿಸುವ ಶುಲ್ಕವನ್ನು ಪಾವತಿಸಿರಿ. ಅರ್ಜಿ ಸಲ್ಲಿಸಿ, ಅರ್ಜಿ ಸಂಖ್ಯೆ/ರಿಫರೆನ್ಸ್ ಸಂಖ್ಯೆಯನ್ನು ಉಳಿಸಿಕೊಳ್ಳಿ. ಪ್ರಮುಖ ದಿನಾಂಕಗಳು ಅರ್ಜಿ ಪ್ರಾರಂಭ ದಿನಾಂಕ: 28-04-2026 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 31-05-2026 ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನಾಂಕ: 02-06-2026 ಪ್ರಮುಖ ಲಿಂಕ್‌ಗಳು ಪಿಯೂನ್ ಅಧಿಕೃತ ಅಧಿಸೂಚನೆ: ಇಲ್ಲಿ ಕ್ಲಿಕ್ ಮಾಡಿ ಪ್ರೊಸೆಸ್ ಸರ್ವರ್ ಅಧಿಸೂಚನೆ: ಇಲ್ಲಿ ಕ್ಲಿಕ್ ಮಾಡಿ ಕಾಪಿಯಿಸ್ಟ್ ಅಧಿಸೂಚನೆ: ಇಲ್ಲಿ ಕ್ಲಿಕ್ ಮಾಡಿ ಸ್ಟೆನೋಗ್ರಾಫರ್ ಗ್ರೇಡ್-III ಅಧಿಸೂಚನೆ: ಇಲ್ಲಿ ಕ್ಲಿಕ್ ಮಾಡಿ ಆನ್‌ಲೈನ್ ಅರ್ಜಿ ಸಲ್ಲಿಸಿ: ಇಲ್ಲಿ ಕ್ಲಿಕ್ ಮಾಡಿ ಅಧಿಕೃತ ವೆಬ್ಸೈಟ್: mysuru.dcourts.gov.in ಮತ್ತುಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ Post navigation ಕೇಂದ್ರ ಸರ್ಕಾರದ SSC ನೇಮಕಾತಿ 2026: PUC ಪಾಸ್ ಆಗಿದ್ರೆ ಸಾಕು ಕರ್ನಾಟಕ ಸರ್ಕಾರದ 56,432 ಹುದ್ದೆಗಳಿಗೆ ಆನ್‌ಲೈನ್ ಅರ್ಜಿ