ಆರೋಗ್ಯ Ayurveda Health Tips: ನಿಧಾನವಾಗಿ ಊಟ ಮಾಡಬಾರದು ಏಕೆ? ಇಲ್ಲಿದೆ ಉತ್ತರ March 15, 2026 Dr. Shruti Kundaragi No Comments ಆಯುರ್ವೇದದ (Ayurveda) ಪ್ರಕಾರ ತುಂಬಾ ನಿಧಾನವಾಗಿ ಊಟ ಮಾಡುವುದರಿಂದ ಜೀರ್ಣಾಗ್ನಿ (ಅಗ್ನಿ) ದುರ್ಬಲವಾಗಬಹುದು. ಸರಿಯಾದ ವೇಗದಲ್ಲಿ ಊಟ ಮಾಡುವುದರಿಂದ ಆರೋಗ್ಯಕ್ಕೆ ಹೇಗೆ ಲಾಭವಾಗುತ್ತದೆ ಎಂಬುದನ್ನು ತಿಳಿದುಕೊಳ್ಳಿ. ಆಹಾರವನ್ನು…