ಆರೋಗ್ಯ ಆಯುರ್ವೇದ ಹೆಲ್ತ್ ಟಿಪ್ಸ್: ಹಾಲಿನೊಂದಿಗೆ ಈ ಹಣ್ಣುಗಳನ್ನು ಸೇವಿಸಿದರೆ ಆರೋಗ್ಯಕ್ಕೆ ಕುತ್ತು March 12, 2026 Dr. Shruti Kundaragi No Comments ಒಂದಕ್ಕೊಂದು ಹೊಂದಾಣಿಕೆಯಾಗದ ಶಕ್ತಿ ಅಥವಾ ಪ್ರಭಾವವಿರುವ ಆಹಾರಗಳನ್ನು ಒಟ್ಟಿಗೆ ಸೇವಿಸುವುದರಿಂದ ರೋಗಗಳು ಬರುತ್ತವೆ ಎಂದು ಆಯುರ್ವೇದಲ್ಲಿ (Ayurveda) ಹೇಳಲಾಗಿದೆ. ವೀರ್ಯ ವಿರೋಧವಾಗದ ಆಹಾರವನ್ನು ಸೇವಿಸಬೇಕು. ಇಲ್ಲಿ ವೀರ್ಯವೆಂದರೆ…