Tag: ವೇದವ್ಯಾಸ ಮಹರ್ಷಿ

ವೇದವ್ಯಾಸ ಮಹರ್ಷಿಗಳ ಪೂರ್ವ ಹೆಸರು ಕೃಷ್ಣದ್ವೈಪಾಯನ

ವೇದವ್ಯಾಸರು ಪರಾಶರ ಮಹರ್ಷಿಗಳ ಸುಪುತ್ರರು, ಉಪರಿಚರ ವಸುವಿನ ಪುತ್ರಿಯಾದ ಸತ್ಯವತಿಯು ಅವರ ತಾಯಿ, ಕೃಷ್ಣದ್ವೈಪಾಯನರೆಂಬುದು ಅವರ ನಿಜನಾಮಧೇಯ. ದ್ವೀಪದಲ್ಲಿ ಹುಟ್ಟಿದುದರಿಂದ ಅವರನ್ನು ದೈಪಾಯನರೆಂದು ಕರೆಯುತ್ತಾರೆ. ಅವರ ವಂಶಾವಳಿಯನ್ನು…

ವೇದವ್ಯಾಸರ ತಂದೆ ಪರಾಶರ ಮಹರ್ಷಿ

ಪರಾಶರರು ಶಕ್ತಿಮಹರ್ಷಿಗಳ ಪುತ್ರರು. ತಂದೆ ಮತ್ತು ಅಜ್ಜನ ಗುರುಪರಂಪರೆಯನ್ನು ಮುಂದುವರಿಸಿದ ಮಹಾನುಭಾವರು, ತಮ್ಮ ಪೂರ್ವಜ ರಂತೆಯೇ ಇವರೂ ಮಂತ್ರದ್ರಷ್ಟಾರರು, ಋಗ್ರೇದದ ಒಂದು ನೂರಾ ಐದು ಮಂತ್ರಗಳು ಪರಾಶರರ…