ಆರೋಗ್ಯ Ayurveda Health Tips: ಸೊಂಟದ ಬೊಜ್ಜು ಕರಗಿಸಿಕೊಳ್ಳಲು ಮನೆಮದ್ದು ಮತ್ತು ವ್ಯಾಯಾಮ March 17, 2026 Admin No Comments ಸೊಂಟದ (Belly) ಸೌಂದರ್ಯವು ವ್ಯಕ್ತಿಯ ಸುಂದರ ಅಂಗಸೌಷ್ಠವಕ್ಕೆ ಎಷ್ಟು ಮುಖ್ಯವೋ ಅದಕ್ಕಿಂತ ಮಿಗಿಲಾಗಿ ವ್ಯಕ್ತಿಯ ಆರೋಗ್ಯವನ್ನು (Health) ಕಾಪಾಡಿ ಕೊಳ್ಳುವುದರಲ್ಲಿ ಮಹತ್ತ್ವದ್ದಾಗಿ ಅಷ್ಟೇ ಮುಖ್ಯ. ಬೊಜ್ಜನ್ನು ಬೆಳೆಸಿಕೊಳ್ಳುವುದು…