Tag: ಹೈಡ್ರೋಜನ್ ರೈಲು ಸಂಚರಿಸುವ ಮಾರ್ಗ

ಭಾರತದ ಮೊದಲ ಹೈಡ್ರೋಜನ್ ರೈಲು: ಪರಿಸರ ಸ್ನೇಹಿ ಸಾರಿಗೆಯತ್ತ ಕ್ರಾಂತಿಕಾರಿ ಹೆಜ್ಜೆ

ಭಾರತೀಯ ರೈಲ್ವೆಯು ಹಸಿರು ಇಂಧನ ಬಳಕೆಯತ್ತ ದಾಪುಗಾಲು ಹಾಕುತ್ತಿದ್ದು, ದೇಶದ ಪ್ರಪ್ರಥಮ ಹೈಡ್ರೋಜನ್ ಚಾಲಿತ ರೈಲು ಶೀಘ್ರದಲ್ಲೇ ಹಳಿ ಏರಲು ಸಜ್ಜಾಗಿದೆ. ‘ಆತ್ಮನಿರ್ಭರ ಭಾರತ’ ಅಭಿಯಾನದಡಿ ಸಂಪೂರ್ಣ…