ಅಧ್ಯಾತ್ಮ ಉಪನಿಷತ್ತಿನ ಕಥೆಗಳು: ಭೂಮಾ ವಿದ್ಯೆ ಅರಸಿ ಸನತ್ಕುಮಾರರ ಬಳಿ ಬಂದ ನಾರದ ಮಹರ್ಷಿ March 6, 2026 Admin No Comments ತ್ರಿಲೋಕಸಂಚಾರಿಯಾದ ನಾರದ ಮಹರ್ಷಿಗಳು ಒಮ್ಮೆ ವೇದಾಂತ ವಿಜ್ಞಾನದ ವಿಷಯವಾಗಿ ಚರ್ಚೆ ಮಾಡುತ್ತಿದ್ದ ಋಷಿಗಳ ಗುಂಪೊಂದನ್ನು ಕಂಡು, ತಮಗೂ ವೇದಾಂತದಲ್ಲಿ ಉಪದಿಷ್ಟವಾದ ಜ್ಞಾನವನ್ನು ನೀಡಬೇಕೆಂದು ಕೇಳಿದರು. ನಾರದರಂತಹ ಮೇಧಾವಿ…