ಅಧ್ಯಾತ್ಮ ವೇದಾಂತ ಪರಿಚಯ: ಪುರಾಣಗಳು ಎಂದರೇನು, ಹೇಗೆ ಹುಟ್ಟಿಕೊಂಡವು, ಎಷ್ಟು ಪುರಾಣಗಳಿವೆ? March 18, 2026 Admin No Comments ಸನಾತನ ಧರ್ಮದ ಮೂಲಗ್ರಂಥಗಳಾದ, ಜೀವನಕ್ಕೊಂದು ಕೈಪಿಡಿಯಂತಿರುವ ಉಪಪ್ರಧಾನ, ಸ್ಮೃತಿಗಳ ಬಗ್ಗೆ ಹಿಂದಿನ ಅಂಕಣದಲ್ಲಿ ತಿಳಿದಿದ್ದೆವು ಸ್ಮೃತಿಗಳು ಎಂದರೇನು, ಹೇಗೆ ಹುಟ್ಟಿಕೊಂಡವು, ಎಷ್ಟು ಸ್ಮೃತಿಗಳಿವೆ?. ಇಂದು ಇತಿಹಾಸ, ಪುರಾಣಗಳ…