ಮಹಾಪುರುಷರು ತತ್ತ್ವಶಾಸ್ತ್ರದ ಪಿತಾಮಹ ಕಪಿಲ ಮಹರ್ಷಿ ಕಥೆ April 21, 2026 Admin No Comments ಪ್ರಾಚೀನ ಭಾರತದ ಮಹರ್ಷಿಗಳಲ್ಲಿ ಕಪಿಲ ಮಹರ್ಷಿಗಳೂ ಒಬ್ಬರು. ಕಪಿಲರು ತಮ್ಮ ತಪಸ್ಸಿನಿಂದ ಸಿದ್ಧಿಯನ್ನು ಪಡೆದ ಮಹರ್ಷಿಗಳಲ್ಲಿ ಅಗ್ರಗಣ್ಯರು. ಇವರನ್ನು ಸನಾತನ ಭಾರತದ ತತ್ತ್ವಶಾಸ್ತ್ರದ ಪಿತಾಮಹರೆಂದು ಕರೆಯಬಹುದು. ತರು.…