ಅಧ್ಯಾತ್ಮ ವೇದಾಂತ ಪರಿಚಯ: ಶಾಸ್ತ್ರಗಳ ಹುಟ್ಟು ಮತ್ತು ಅರ್ಥ March 16, 2026 Admin No Comments ನಾವು ‘ಶಾಸ್ತ್ರ’ ಎಂಬ ಪದದ ಗಾಢತೆ, ವಿಶಾಲತೆ ಹಾಗೂ ಅರ್ಥವನ್ನು ತಿಳಿದೋ, ತಿಳಿಯದೆಯೋ ಅಥವಾ ತಪ್ಪು ತಿಳಿದೋ, ಹಲವು ಬಾರಿ ಸಂಭಾಷಣೆಯ ಮಧ್ಯೆ ಕೇಳಿರಬಹುದು ಇಲ್ಲವೇ ಉಪಯೋಗಿಸಿರಬಹುದು.…