ಅಧ್ಯಾತ್ಮ ಉಪನಿಷತ್: ಪ್ರಜಾಪತಿ ಬ್ರಹ್ಮ, ಇಂದ್ರ ಮತ್ತು ವಿರೋಚನ ಆತ್ಮಜ್ಞಾನದ ಕಥೆ March 9, 2026 Admin No Comments ಪ್ರಜಾಪತಿ ಬ್ರಹ್ಮ ಜಗತ್ತಿನಲ್ಲಿ ವಾಸಿಸುತ್ತಿದ್ದ ಜೀವಿಗಳಿಗೆ ಪರಿಪೂರ್ಣತೆಯನ್ನು ಪಡೆಯುವ ಮಾರ್ಗವನ್ನು ಉಪದೇಶಿಸುವ ಸಲುವಾಗಿ, ತ್ರಿಭುವನಗಳಿಗೂ ಕೇಳುವಂತೆ ಹೀಗೆ ಘೋಷಿಸುತ್ತಾರೆ, “ಯಾರು ಆತ್ಮವನ್ನು (ತನ್ನನ್ನು) ಅಜರಾಮರನು, ಹಸಿವು-ಬಾಯಾರಿಕೆರಹಿತನು, ಶೋಕಮುಕ್ತನು,…