Tag: ವಸಿಷ್ಠ ಮಹರ್ಷಿ

ಪ್ರಭು ಶ್ರೀರಾಮಚಂದ್ರನ ಕುಲಗುರು, ಸಪ್ತರ್ಷಿಗಳಲ್ಲಿ ಪ್ರಮುಖರು ವಸಿಷ್ಠ ಮಹರ್ಷಿ

ಭಾರತೀಯ ಗುರುಪರಂಪರೆಯು ನಾರಾಯಣನಿಂದ ಆರಂಭವಾಯಿತನ್ನುತ್ತಾರೆ. ಈ ಪರಂಪರೆ ಮುಂದುವರಿಯಿತು. ಈ ಗುರುಪರಂಪರೆಯನ್ನು ಹೇಳುವ ಶ್ಲೋಕ ನಾರಾಯಣನಿಂದ ಬ್ರಹ್ಮ, ವಸಿಷ್ಠ, ಶಕ್ತಿ, ಪರಾಶರ, – ಹೀಗೆ ವಂಶಪಾರಂಪರ್ಯವಾಗಿದೆ. “ನಾರಾಯಣಂ…