Tag: ವನ್ಯಜೀವಿ ಸಂರಕ್ಷಣೆ ರಾಜಸ್ಥಾನ

55°C ತಾಪಮಾನ ನೀರಿಗಾಗಿ ಹಾಹಾಕಾರ: ಮರುಭೂಮಿಯಲ್ಲಿ ಗಂಗೆ ಹರಿಸಿ ಭಗೀರಥರಾದ ಭಾರತೀಯ ಯೋಧರು, ವಿಡಿಯೋ ನೋಡಿ

ಬೇಸಿಗೆ (Summer) ಆರಂಭವಾಗಿದ್ದು, ನೀರಿನ ಮೂಲಗಳು ಬತ್ತುತ್ತಿವೆ. ಇದರಿಂದ ಜನ-ಜಾನುವಾರುಗಳು ಕುಡಿಯಲು ನೀರಿಲ್ಲದೆ ಪರದಾಡುತ್ತಿವೆ. ಅದರಲ್ಲಂತು ರಾಜಸ್ಥಾನ ಮರುಭೂಮಿಯಲ್ಲಿ (Rajasthan Desert) ವಾಸಿಸುವ ಜನರ ಬವಣೆ ಹೇಳತೀರದು.…