ಅಭಿಮತ ತಂದೆ-ಮಗಳ ಬಾಂಧವ್ಯ ತೋರಿಸಿದ ಕೌಟುಂಬಿಕ ಚಿತ್ರ ಲವ್ Mocktail-3 March 30, 2026 Admin No Comments ಲವ್ Mocktail-3 ಚಿತ್ರದ ಹೆಸರು ಕೇಳಿದಾಗ, ಮತ್ತೆ ಅದೇ ಪ್ರೇಮ ಕಥೆ ಇರುತ್ತೆ ಅಂತ ಚಿತ್ರವನ್ನು ನೋಡದೆ ನಿರ್ಲಕ್ಷಿಸಿದ್ದೆ. ಆದ್ರೆ, ಓರ್ವರು Suggest ಮಾಡಿದ್ರು, ನೋಡಿ ಸರ್…