ರಾಜ್ಯ ಶಂಕರಲಿಂಗೇಶ್ವರ ಜಾತ್ರಾ ವಿಶೇಷ: ಲಚ್ಯಾಣದಲ್ಲಿ ನಿಲ್ಲುತ್ತವೆ ಬಸವ, ಗೋಲಗುಂಬಜ್ ರೈಲುಗಳು April 6, 2026 Admin No Comments ಹುಬ್ಬಳ್ಳಿ, ಏಪ್ರಿಲ್ 6: ವಿಜಯಪುರ (Vijayapura) ಜಿಲ್ಲೆಯ ಸುಕ್ಷೇತ್ರ ಲಚ್ಯಾಣ ಗ್ರಾಮದಲ್ಲಿ ಜರುಗಲಿರುವ ಶ್ರೀ ಶಂಕರಲಿಂಗೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಎಕ್ಸಪ್ರೆಸ್ ರೈಲುಗಳು ತಾತ್ಕಾಲಿಕವಾಗಿ ನಿಲ್ಲಲಿವೆ. ಈ…