Tag: ರೈಕ್ಷ ಋಷಿ ಕಥೆ

ಉಪನಿಷತ್ತಿನ ಕಥೆಗಳು: ರಾಜನ ಗರ್ವಭಂಗ ಮಾಡಿ ಜೀವನ ಪಾಠ ಮಾಡಿದ ರೈಕ್ಷ ಋಷಿಯ ಕಥೆ

ಒಂದಾನೊಂದು ಕಾಲದಲ್ಲಿ ಮಹಾವೃಷ ಎಂಬ ಸಂಸ್ಥಾನವನ್ನು ಜಾನಶ್ರುತಿ ಎಂಬ ರಾಜನು ಆಳುತ್ತಿದ್ದನು. ಸಮಸ್ತ ಜನರಿಗೆ ಉಪಯೋಗವಾಗಲಿ ಎಂದು ಅನ್ನಛತ್ರಗಳನ್ನು, ಭಾವಿ ಕೊಳವೆಗಳನ್ನು ಆಸ್ಪತ್ರೆಗಳನ್ನು ನಿರ್ಮಿಸಿ, ಸರ್ವವಿಧಗಳಲ್ಲು ಸೇವಾ…