ಅಧ್ಯಾತ್ಮ ಉಪನಿಷತ್ತಿನ ಕಥೆಗಳು: ಜನಕರಾಜನ ಆಸ್ಥಾನದಲ್ಲಿ ಯಾಜ್ಞವಲ್ಕ್ಯ ಮಹರ್ಷಿಗಳ ಪಾಂಡಿತ್ಯ ಪರೀಕ್ಷೆ March 12, 2026 Admin No Comments ಮಿಥಿಲಾ ಸಾಮ್ರಾಜ್ಯ ಜನಕವಂಶಸ್ಥರ ಆಳ್ವಿಕೆಯಲ್ಲಿ ಸಂಪದ್ಭರಿತವಾಗಿ ಮತ್ತು ಶೈಕ್ಷಣಿಕವಾಗಿ ಅಭಿವೃದ್ಧಿ ಹೊಂದಿದ್ದ ಕಾಲ. ಲೋಕದ ದೃಷ್ಟಿಗೆ ಜನಕವಂಶಸ್ಥ ರಾಜರುಗಳು ದಾನ, ಧರ್ಮ ಮಾಡುತ್ತಾ, ಕರ್ಮಯೋಗದ ಜೀವನಶೈಲಿಯನ್ನು ನಡೆಸುವವರಾಗಿದ್ದರೂ,…