Tag: ಮಾನಸಿಕ ಅಸ್ವಸ್ಥತೆ

ಐನ್‌ಸ್ಟೈನ್‌ಗೂ ಸವಾಲೊಡ್ಡಿದ್ದ ಭಾರತೀಯ: ಜನ ಮರೆತ ಗಣಿತಶಾಸ್ತ್ರಜ್ಞ

ಪದ್ಮಶ್ರೀ ವಸಿಷ್ಠ ನಾರಾಯಣ ಸಿಂಗ್‌ (Vashishtha Narayan Singh) ದೇಶ ಕಂಡ ಅದ್ಭುತ ಗಣಿತಜ್ಞ. ಶ್ರೀನಿವಾಸ ರಾಮಾನುಜನ್, ಆರ್ಯಭಟ, ಭಾಸ್ಕರಾಚಾರ್ಯ, ವರಾಹಮಿಹಿರಷ್ಟು ಎತ್ತರಕ್ಕೆ ಬೆಳೆಯಬೇಕಿದ್ದವರು. ಆದರೆ ದುರಾದೃಷ್ಟ…