ಮಹಾಪುರುಷರು ಬ್ರಹ್ಮನ ಮಾನಸಪುತ್ರ, ದೇವತೆಗಳ ಗುರು ಬೃಹಸ್ಪತಿಯ ತಂದೆ ಅಂಗಿರಸ ಮಹರ್ಷಿಗಳು April 14, 2026 Admin No Comments ಭಾರತೀಯ ಸನಾತನ ಪರಂಪರೆಯಲ್ಲಿ ಹತ್ತುಹಲವು ಕಡೆ ಕೇಳಿಬರುವ ಹೆಸರು ಅಂಗಿರಸರದು. ವೇದಗಳ ಕಾಲದಿಂದಲೂ ಈ ಮಹರ್ಷಿಗಳು ಪ್ರಖ್ಯಾತರು. ಯಜ್ಞಯಾಗಾದಿಗಳನ್ನು ಪ್ರಥಮತಃ ಪ್ರಾರಂಭಿಸಿ ಪ್ರಖ್ಯಾತಿಗೆ ತಂದ ಕೀರ್ತಿಯು ಈ…