Tag: ಹಿಂದು ತತ್ತ್ವಶಾಸ್ತ್ರ ಕಪಿಲ

ತತ್ತ್ವಶಾಸ್ತ್ರದ ಪಿತಾಮಹ ಕಪಿಲ ಮಹರ್ಷಿ ಕಥೆ

ಪ್ರಾಚೀನ ಭಾರತದ ಮಹರ್ಷಿಗಳಲ್ಲಿ ಕಪಿಲ ಮಹರ್ಷಿಗಳೂ ಒಬ್ಬರು. ಕಪಿಲರು ತಮ್ಮ ತಪಸ್ಸಿನಿಂದ ಸಿದ್ಧಿಯನ್ನು ಪಡೆದ ಮಹರ್ಷಿಗಳಲ್ಲಿ ಅಗ್ರಗಣ್ಯರು. ಇವರನ್ನು ಸನಾತನ ಭಾರತದ ತತ್ತ್ವಶಾಸ್ತ್ರದ ಪಿತಾಮಹರೆಂದು ಕರೆಯಬಹುದು. ತರು.…